ಅಹಮದಾಬಾದ್: ಕಂಕರಿಯಾದಲ್ಲಿರುವ ಸಾಹಸ ಉದ್ಯಾನವನವೊಂದರಲ್ಲಿ ಜಾಯ್‌ರೈಡ್ ಮುರಿದು 3 ಜನರು ಮೃತಪಟ್ಟಿದ್ದು 26 ಮಂದಿ ಗಾಯಗೊಂಡಿದ್ದಾರೆ.
ಮುನ್ಸಿಪಾಲ್ ಕಾರ್ಪೊರೇಶನ್‌ನ ಆಯುಕ್ತ ವಿಜಯ್ ನೆಹ್ರಾ, ಎಫ್‌ಎಸ್‌ಎಲ್ ತಂಡದೊಂದಿಗೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.