ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಜವಾಹರ್ಲಾಲ್ ನೆಹರೂ ವಿವಿ ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ಅಪವಾದದ ನಡುವೆ ಇಲ್ಲಿನ ವಿದ್ಯಾರ್ಥಿಗಳು ತಾವು ಓದಿನಲ್ಲಿ ಮುಂದಿದ್ದೇವೆ... ನಮ್ಮ ಓದಿನ ಹಿರಿಮೆಗೆ ಭಂಗ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಯುಪಿಎಸ್ಸಿಯ ( ಐಇಎಸ್) ಇಂಡಿಯನ್ ಎಕನಾಮಿಕ್ಸ್ ಸರ್ವೀಸ್ ಪರೀಕ್ಷೆಯಲ್ಲಿ ವಿವಿಯ 18 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ನಡೆಸಿದ 32 ಹುದ್ದೆಗಳಲ್ಲಿ 18 ಸ್ಥಾನಗಳಲ್ಲಿ ಜವಾಹರ್ಲಾಲ್ ವಿವಿಯ ವಿದ್ಯಾರ್ಥಿಗಳೇ ತೇರ್ಗಡೆ ಆಗಿ ಪಾರಮ್ಯ ಸಾಧಿಸಿದ್ದಾರೆ. ಇದು ವಿವಿಯ ದಕ್ಷತೆ ಹಾಗೂ ಉತ್ತಮ ಶಿಕ್ಷಣದ ಪ್ರತೀಕ ಎಂದೇ ಹೇಳಲಾಗುತ್ತಿದೆ.
ಯುಪಿಎಸ್ಸಿ ಎಕ್ಸಾಂನಲ್ಲಿ ಈ ವಿವಿಯದ್ದೇ ಕಾರುಬಾರು... ಯಾವುದಾ ಯುನಿವರ್ಸಿಟಿ? - ವಿವಿಯ ದಕ್ಷತೆ ಹಾಗೂ ಉತ್ತಮ ಶಿಕ್ಷಣದ ಪ್ರತೀಕ
ಇತ್ತೀಚಿನ ದಿನಗಳಲ್ಲಿ ದೆಹಲಿ ಜವಾಹರ್ಲಾಲ್ ನೆಹರೂ ವಿವಿ ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ಅಪವಾದದ ನಡುವೆ ಇಲ್ಲಿನ ವಿದ್ಯಾರ್ಥಿಗಳು ತಾವು ಓದಿನಲ್ಲಿ ಮುಂದಿದ್ದೇವೆ... ನಮ್ಮ ಓದಿನ ಹಿರಿಮೆಗೆ ಭಂಗ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸಿದ್ದಾರೆ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಜವಾಹರ್ಲಾಲ್ ನೆಹರೂ ವಿವಿ ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ಅಪವಾದದ ನಡುವೆ ಇಲ್ಲಿನ ವಿದ್ಯಾರ್ಥಿಗಳು ತಾವು ಓದಿನಲ್ಲಿ ಮುಂದಿದ್ದೇವೆ... ನಮ್ಮ ಓದಿನ ಹಿರಿಮೆಗೆ ಭಂಗ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಯುಪಿಎಸ್ಸಿಯ ( ಐಇಎಸ್) ಇಂಡಿಯನ್ ಎಕನಾಮಿಕ್ಸ್ ಸರ್ವೀಸ್ ಪರೀಕ್ಷೆಯಲ್ಲಿ ವಿವಿಯ 18 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ನಡೆಸಿದ 32 ಹುದ್ದೆಗಳಲ್ಲಿ 18 ಸ್ಥಾನಗಳಲ್ಲಿ ಜವಾಹರ್ಲಾಲ್ ವಿವಿಯ ವಿದ್ಯಾರ್ಥಿಗಳೇ ತೇರ್ಗಡೆ ಆಗಿ ಪಾರಮ್ಯ ಸಾಧಿಸಿದ್ದಾರೆ. ಇದು ವಿವಿಯ ದಕ್ಷತೆ ಹಾಗೂ ಉತ್ತಮ ಶಿಕ್ಷಣದ ಪ್ರತೀಕ ಎಂದೇ ಹೇಳಲಾಗುತ್ತಿದೆ.
जवाहरलाल नेहरू विश्वविद्यालय में इन दिनों छात्रों द्वारा चल रहे प्रदर्शन के चलते सभी के जेहन में एक ही बात आ रही है कि यहां छात्र पढ़ने लिखने नहीं बल्कि अलग-अलग मुद्दों को लेकर विवाद करने आते हैं. वहीं यूपीएससी के परीक्षा परिणाम में लोगों की धारणा को महज एक भ्रम साबित कर दिया. बता दें कि हाल ही में हुए यूनियन पब्लिक सर्विस कमीशन ( UPSC ) के इंडियन इकोनामिक सर्विसेज( IES ) की परीक्षा में कुल 32 सीटों में से 18 सीटों पर जेएनयू के छात्रों ने कब्जा किया है .
Body:यूपीएससी की 32 में से 18 सीटों पर जेएनयू के छात्रों का कब्ज़ा
जवाहरलाल नेहरू विश्वविद्यालय में इन दिनों लगातार विरोध प्रदर्शन चल रहा है जिससे छात्रों की पढ़ाई खासी प्रभावित हो रही है. साथ ही देश भर में जेएनयू में दी जा रही शिक्षा पर भी प्रश्नचिन्ह उठने लगे हैं. पिछले लगभग 2 महीने से जेएनयू में चल रहे तनाव के बीच एक ऐसी खबर आई है जिसने फिर से जेएनयू की शिक्षा का लोहा मनवा दिया है. बता दें कि UPSE की IES परीक्षा 2019 के परीक्षा परिणाम जारी कर दिए गए हैं जिसमें 18 सीटों पर जेएनयू के छात्रों ने सफलता हासिल की है. बता दें कि इंडियन इकोनामिक सर्विसेज में ऑल इंडिया लेवल पर केवल 32 सीटें होती हैं और 32 सफल प्रतिभागियों में से 18 सीटों पर केवल जेएनयू के ही छात्रों ने कब्जा जमा लिया है. इस परीक्षा परिणाम से उन सभी प्रश्न चिन्हों पर विराम लग गया जो जवाहरलाल नेहरू विश्वविद्यालय की शिक्षण पद्धति पर उठे थे.
Conclusion:बता दें कि इस परीक्षा में ओडिशा के रहने वाले और जेएनयू से इकोनॉमिक्स में एमफिल कर चुके अंशुमन कमालिया ने टॉप किया है.