ETV Bharat / bharat

ಸ್ಟ್ರೆಚರ್​ ಇಲ್ಲದೆ ರೋಗಿಯನ್ನು ದರದರನೆ ಎಳೆದೊಯ್ದ ಆಸ್ಪತ್ರೆ ಸಿಬ್ಬಂದಿ: ಮೂವರು ಅಮಾನತು

ಮಧ್ಯಪ್ರದೇಶದ ಜಬಲ್​ಪುರ ನೇತಾಜಿ ಸುಭಾಶ್​ ಚಂದ್ರ ಬೋಸ್​ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ.

ಮೂವರು ಅಮಾನತು
author img

By

Published : Jun 30, 2019, 10:56 AM IST

ಜಬಲ್​ಪುರ: ಮಧ್ಯಪ್ರದೇಶದ ಜಬಲ್​ಪುರ ನೇತಾಜಿ ಸುಭಾಶ್​ ಚಂದ್ರ ಬೋಸ್​ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ.

  • #WATCH: Staff at Netaji Subhash Chandra Bose Medical College in Jabalpur takes a patient to X-Ray room by dragging him on a bed sheet. Dean Dr Navneet Saxena says, "3 persons have been suspended. Inquiry underway, action will be taken" #MadhyaPradesh pic.twitter.com/m5LPjyZ2ZP

    — ANI (@ANI) June 29, 2019 " class="align-text-top noRightClick twitterSection" data=" ">

ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದ ಕಾರಣ ಬೆಡ್​ ಶೀಟ್​ ಮೇಲೆ ರೋಗಿಯನ್ನ ಮಲಗಿಸಿ ಎಕ್ಸ್​​-ರೇ ಕೊಠಡಿಗೆ ಎಳೆದುಕೊಂಡು ಹೋಗಿದ್ದಾರೆ.

ರೋಗಿಯನ್ನ ಎಳೆದುಕೊಂಡು ಹೋಗುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ. ರೋಗಿಯ ಮೇಲೆ ಅಮಾನವೀಯತೆ ತೋರಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೊಶ ಕೇಳಿಬಂದಿದೆ.

ಘಟನೆ ಸಂಬಂಧ ಮೂವರು ಆಸ್ಪತ್ರೆ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ. ತನಿಖೆ ಮುಂದುವರೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸ್ಪತ್ರೆ ಡೀನ್, ಡಾ.ಸಕ್ಸೇನ ಮಾಹಿತಿ ನೀಡಿದ್ದಾರೆ.

Intro:Body:

sports

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.