ETV Bharat / bharat

ಯೋಧ, 5 ವರ್ಷದ ಬಾಲಕನ ಹತ್ಯೆ: ಭಯೋತ್ಪಾದಕನನ್ನು ಗುರುತಿಸಿದ ಪೊಲೀಸರು - illing of CRPF jawan, 5-year-old

ಜಮ್ಮು ಕಾಶ್ಮೀರ ಪೊಲೀಸರು ಭಯೋತ್ಪಾದಕನ ಬಗ್ಗೆ ಟ್ವೀಟ್​ ಮಾಡಿದ್ದು,ಭಯೋತ್ಪಾದಕ ಝಾಹಿದ್ ದಾಸ್ ಜೆಕೆಐಎಸ್ ಸಂಘಟನೆಗೆ ಸೇರಿದವನು ಎಂದು ತಿಳಿಸಿದ್ದಾರೆ.

J-K police identify terrorist behind killing of CRPF jawan, 5-year-old
ಭಯೋತ್ಪಾದಕನನ್ನು ಗುರುತಿಸಿದ ಪೊಲೀಸರು
author img

By

Published : Jun 27, 2020, 4:48 AM IST

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಶುಕ್ರವಾರ ದಾಳಿ ನಡೆಸಿದ ಭಯೋತ್ಪಾದಕನನ್ನು ಜಮ್ಮು ಕಾಶ್ಮೀರ ಪೊಲೀಸರು ಗುರುತಿಸಿದ್ದಾರೆ. ಈತನ ದಾಳಿಯಿಂದ ಐದು ವರ್ಷದ ಬಾಲಕ ಸಾವಿಗೀಡಾಗಿದ್ದು, ಸಿಆರ್‌ಪಿಎಫ್ ಯೋಧ ಕೂಡ ಹುತಾತ್ಮರಾಗಿದ್ದರು

ಜಮ್ಮು ಕಾಶ್ಮೀರ ಪೊಲೀಸರು ಈ ಬಗ್ಗೆ ಟ್ವೀಟ್​ ಮಾಡಿದ್ದು,ಭಯೋತ್ಪಾದಕ ಝಾಹಿದ್ ದಾಸ್ ಜೆಕೆಐಎಸ್ ಸಂಘಟನೆಗೆ ಸೇರಿದವನು ಎಂದು ತಿಳಿಸಿದ್ದಾರೆ.

ಉಗ್ರರು ನಡೆಸಿದ ಗುಂಡಿನ ದಾಳಿಗೆ ಐದು ವರ್ಷದ ನಿಹಾನ್ ಮೃತಪಟ್ಟಿದ್ದ ಹಾಗೆಯೇ ಇದೇ ವೇಳೆ ಸಿಆರ್​ಪಿಎಫ್​ ಯೋಧ ಶ್ಯಾಮಲ್ ಕುಮಾರ್ ಎಂಬುವರು ಕೂಡ ಹುತಾತ್ಮರಾಗಿದ್ದರು. ಮಾಹಿತಿ ಪ್ರಕಾರ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿಹಾನ್ ತಂದೆಯ ಜೊತೆ ಬಸ್​ಸ್ಟಾಪ್​ನಲ್ಲಿ ಇದ್ದಾಗ ಗುಂಡಿನ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.