ETV Bharat / bharat

'ಆ ಮೂವತ್ತು ನಿಮಿಷ'... ಸವಾಲು ಗೆದ್ದ ಇಸ್ರೋ ವಿಜ್ಞಾನಿಗಳು..!

ಇಂದು ಬೆಳಗ್ಗೆ ಒಂಭತ್ತು ಗಂಟೆ ಎರಡು ನಿಮಿಷಕ್ಕೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಆರಂಭವಾಗಿದ್ದು, ಮೂವತ್ತು ನಿಮಿಷದಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ.

ಚಂದ್ರಯಾನ-2
author img

By

Published : Aug 20, 2019, 12:39 PM IST

ನವದೆಹಲಿ: ನಿಗದಿತ ದಿನಾಂಕದಿಂದ ಒಂದು ವಾರದ ಬಳಿಕ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದ ಇಸ್ರೋ ಮಹತ್ವಾಕಾಂಕ್ಷಿ ಚಂದ್ರಯಾನ -2 ರಾಕೆಟ್ ಸದ್ಯ ಪ್ರತಿಯೊಂದು ಕಠಿಣ ಹಂತಗಳನ್ನು ಅಡೆತಡೆಗಳಿಲ್ಲದೇ ಪೂರೈಸಿ ಚಂದಿರನ ಸಮೀಪ ತಲುಪಿದೆ.

ಇಂದು ಬೆಳಗ್ಗೆ ಒಂಭತ್ತು ಗಂಟೆ ಸುಮಾರಿಗೆ ಚಂದ್ರನ ಕಕ್ಷೆಗೆ ಸೇರಿಸಿ ಮತ್ತೊಂದು ಮಹತ್ಸಾಧನೆ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ.ಸಿವನ್​​, ಚಂದ್ರನ ಕಕ್ಷೆಗೆ ಸೇರಿಸಿದ ಆ ಮೂವತ್ತು ನಿಮಿಷ ಅತ್ಯಂತ ಭಯದಿಂದ ಕೂಡಿತ್ತು ಎಂದಿದ್ದಾರೆ.

ಇಡೀ ವಿಶ್ವವೇ ಇಸ್ರೋದ ಮೇಲೆ ಕಣ್ಣಿಟ್ಟಿದೆ​: ಸಿವನ್​

ಇಂದು ಬೆಳಗ್ಗೆ ಒಂಭತ್ತು ಗಂಟೆ ಎರಡು ನಿಮಿಷಕ್ಕೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಆರಂಭವಾಗಿದ್ದು, ಮೂವತ್ತು ನಿಮಿಷದಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ. ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ವಿಜ್ಞಾನಿಗಳಿಗೆ ಸವಾಲಿನ ಕೆಲಸವಾಗಿತ್ತು. ಸದ್ಯ ಈ ಸವಾಲಿನಲ್ಲಿ ಇಸ್ರೋ ವಿಜ್ಞಾನಿಗಳು ಗೆಲುವಿನ ನಗೆ ಬೀರಿದ್ದಾರೆ.

ಇಂದು ಮಹತ್ವದ ಕಕ್ಷೆಗೆ ಸೇರಿಸುವ ಕಾರ್ಯ ಪೂರ್ಣಗೊಂಡಿದ್ದು, ಬುಧವಾರ ಮಧ್ಯಾಹ್ನದಂದು ಮತ್ತೊಂದು ಹಂತ ನಡೆಯಲಿದೆ. ಸೆಪ್ಟೆಂಬರ್​​ 7ರ ಮುಂಜಾನೆ 1.40ಕ್ಕೆ ಚಂದ್ರನ ಅಂಗಳಕ್ಕೆ ಇಳಿಯಲಿದ್ದು, ಇದಕ್ಕೆ ಸುಮಾರು ಹದಿನೈದು ನಿಮಿಷ ತಗುಲಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್​ ಹೇಳಿದ್ದಾರೆ.

Intro:Body:

ಆ ಮೂವತ್ತು ನಿಮಿಷ... ಚಂದಮಾಮ ಅಂಗಳಕ್ಕೆ ಇಸ್ರೋ ಸನಿಹ 

ನವದೆಹಲಿ: ನಿಗದಿತ ದಿನಾಂಕದಿಂದ ಒಂದು ವಾರದ ಬಳಿಕ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದ ಇಸ್ರೋ ಮಹತ್ವಾಕಾಂಕ್ಷಿ ಚಂದ್ರಯಾನ-2 ರಾಕೆಟ್ ಸದ್ಯ ಪ್ರತಿಯೊಂದು ಕಠಿಣ ಹಂತಗಳನ್ನು ಅಡೆತಡೆಗಳಿಲ್ಲದೆ  ಚಂದಿರನ ಸಮೀಪ ತಲುಪಿದೆ.

ಇಂದು ಬೆಳಗ್ಗೆ ಒಂಭತ್ತು ಗಂಟೆ ಸುಮಾರಿಗೆ ಚಂದ್ರನ ಕಕ್ಷೆಗೆ ಸೇರಿಸಿ ಮತ್ತೊಂದು ಮಹತ್ಸಾಧನೆಗೈದಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ.ಸಿವನ್​​, ಚಂದ್ರನ ಕಕ್ಷೆಗೆ ಸೇರಿಸಿದ ಆ ಮೂವತ್ತು ನಿಮಿಷ ಅತ್ಯಂತ ಭಯದಿಂದ ಕೂಡಿತ್ತು ಎಂದಿದ್ದಾರೆ.

ಇಂದು ಬೆಳಗ್ಗೆ ಒಂಭತ್ತು ಗಂಟೆ ಎರಡು ನಿಮಿಷಕ್ಕೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಆರಂಭವಾಗಿದ್ದು ಮೂವತ್ತು ನಿಮಿಷದಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ.

ಇಂದು ಮಹತ್ವದ ಕಕ್ಷೆಗೆ ಸೇರಿಸುವ ಕಾರ್ಯ ಪೂರ್ಣಗೊಂಡಿದ್ದು ಬುಧವಾರ ಮಧ್ಯಾಹ್ನದಂದು ಮತ್ತೊಂದು ಹಂತ ನಡೆಯಲಿದೆ. ಸೆಪ್ಟೆಂಬರ್​​ 7ರ ಮುಂಜಾನೆ 1.40ಕ್ಕೆ ಚಂದ್ರನ ಅಂಗಳಕ್ಕೆ ಇಳಿಯಲಿದ್ದು ಇದಕ್ಕೆ ಸುಮಾರು ಹದಿನೈದು ನಿಮಿಷ ತಗುಲಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್​ ಹೇಳಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.