ETV Bharat / bharat

ಇಶಾಂತ್ ಶರ್ಮಾ​, ದುತಿ ಚಾಂದ್​ ಸೇರಿ 27 ಕ್ರೀಡಾಪಟುಗಳಿಗೆ 'ಅರ್ಜುನ​ ಪ್ರಶಸ್ತಿ' - Vinesh Phogat

2020ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆಯಾಗಿದೆ. ಸಾಧನೆಗೈದ 27 ಕ್ರೀಡಾಪಟುಗಳಿಗೆ ಪ್ರಸಕ್ತ ಸಾಲಿನ ಅರ್ಜುನ​ ಪ್ರಶಸ್ತಿ ದೊರೆತಿದೆ.

Ishant Sharma
Ishant Sharma
author img

By

Published : Aug 21, 2020, 8:15 PM IST

ನವದೆಹಲಿ: ಟೀಂ ಇಂಡಿಯಾ ವೇಗದ ಬೌಲರ್​ ಇಶಾಂತ್​ ಶರ್ಮಾ, ಅಥ್ಲೀಟ್‌ ದುತಿ ಚಾಂದ್​ ಸೇರಿ 27 ಕ್ರೀಡಾಪಟುಗಳಿಗೆ 2020ನೇ ಸಾಲಿನ ಅರ್ಜುನ್ ಅವಾರ್ಡ್​ ಘೋಷಣೆಯಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.

ಅರ್ಜುನ ಪ್ರಶಸ್ತಿ ಪುರಸ್ಕೃತರು:

1. ಅತನು ದಾಸ್ (ಬಿಲ್ಲುಗಾರಿಕೆ)

2. ದುತಿ ಚಂದ್ (ಅಥ್ಲೆಟಿಕ್ಸ್)

3. ಸಾತ್ವಿಕ್ ಸೈರಾಜ್ ರಂಕಿರೆಡ್ಡಿ (ಬ್ಯಾಡ್ಮಿಂಟನ್)

4. ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್)

5. ವಿಶೇಶ್ ಭ್ರೀಗುವಾಂಶಿ (ಬಾಸ್ಕೆಟ್‌ಬಾಲ್)

6. ಮನೀಶ್ ಕೌಶಿಕ್ (ಬಾಕ್ಸಿಂಗ್)

7. ಲೊವ್ಲಿನಾ ಬೋರ್ಗೊಹೈನ್ (ಬಾಕ್ಸಿಂಗ್)

8. ಇಶಾಂತ್ ಶರ್ಮಾ (ಕ್ರಿಕೆಟ್)

9. ದೀಪ್ತಿ ಶರ್ಮಾ (ಕ್ರಿಕೆಟ್)

10. ಸಾವಂತ್ ಅಜಯ್ ಅನಂತ್ (ಕುದುರೆ ಸವಾರಿ)

11. ಸಂದೇಶ್ ಜಿಂಗನ್ (ಫುಟ್ಬಾಲ್)

12. ಅದಿತಿ ಅಶೋಕ್ (ಗಾಲ್ಫ್)

13. ಆಕಾಶ್‌ದೀಪ್ ಸಿಂಗ್ (ಹಾಕಿ)

14. ದೀಪಿಕಾ (ಹಾಕಿ)

15. ದೀಪಕ್ (ಕಬಡ್ಡಿ)

16. ಕೇಲ್ ಸಾರಿಕಾ ಸುಧಾಕರ್ (ಖೋ ಖೋ)

17. ದತ್ತ ಬಾಬನ್ ಭೋಕನಲ್ (ರೋಯಿಂಗ್)

18. ಮನು ಭಾಕರ್ (ಶೂಟಿಂಗ್)

19. ಸೌರಭ್ ಚೌಧರಿ (ಶೂಟಿಂಗ್)

20. ಮಾಧುರಿಕಾ ಸುಹಾಸ್ ಪಟ್ಕರ್ (ಟೇಬಲ್ ಟೆನ್ನಿಸ್)

21. ಡಿವಿಜ್ ಶರಣ್ (ಟೆನ್ನಿಸ್)

22. ಶಿವ ಕೇಶವನ್ (ಚಳಿಗಾಲದ ಕ್ರೀಡೆ)

  • Cricketer Rohit Sharma, para-athlete Mariappan Thangavelu, table tennis champion Manika Batra, wrestler Vinesh Phogat & hockey player Rani to get Rajiv Gandhi Khel Ratna Award. pic.twitter.com/WwUOrGXqfT

    — ANI (@ANI) August 21, 2020 " class="align-text-top noRightClick twitterSection" data=" ">

23. ದಿವ್ಯಾ ಕಕ್ರನ್ (ಕುಸ್ತಿ)

24. ರಾಹುಲ್ ಅವೇರ್ (ಕುಸ್ತಿ)

25. ಸುಯಾಶ್ ನಾರಾಯಣ್ ಜಾಧವ್ (ಪ್ಯಾರಾ-ಈಜು)

26. ಸಂದೀಪ್ (ಪ್ಯಾರಾ-ಅಥ್ಲೆಟಿಕ್ಸ್)

27. ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್)

'ಅರ್ಜುನ್​​ ಪ್ರಶಸ್ತಿ'ಗೆ ಶಿಫಾರಸುಗೊಂಡವರ ಪೈಕಿ ವೈಟ್​ ಲಿಫ್ಟರ್​ ಸೈಕೋಮ್​​ ಮೀರಾಬಾಯಿ ಚಾನು ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್​ ಹೆಸರು ಕೈಬಿಡಲಾಗಿದೆ. ಈ ಹಿಂದೆ ಸಾಕ್ಷಿ ಮಲಿಕ್​ ಖೇಲ್​ ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದರಿಂದ ಅವರ ಹೆಸರು ಕೈಬಿಡಲಾಗಿದೆ ಎಂದು ಕ್ರೀಡಾ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.