- ಮಹಾರಾಷ್ಟ್ರದಲ್ಲಿಂದು 778 ಮಂದಿ ಸೋಂಕಿತರು ಪತ್ತೆ, 14 ಮಂದಿ ಬಲಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6427ಕ್ಕೆ ಏರಿಕೆ
- ಒಟ್ಟು 283 ಮಂದಿ ಸಾವು
ಕೊರೊನಾ ರಣಕೇಕೆ: ರಾಜ್ಯದಲ್ಲಿ ಈವರೆಗೆ 18, ದೇಶದಲ್ಲಿ 686 ಮಂದಿ ಬಲಿ..!
20:52 April 23
ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಸೋಂಕಿತರ ಸಂಖ್ಯೆ 6427ಕ್ಕೆ ಏರಿಕೆ
20:52 April 23
ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1510ಕ್ಕೆ ಏರಿಕೆ
- ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1510ಕ್ಕೆ ಏರಿಕೆ
- ರಾಜ್ಯದಲ್ಲಿ ಒಟ್ಟು 24 ಸಾವು ವರದಿ
20:44 April 23
ಗುಜರಾತ್ನಲ್ಲಿಂದು ಬರೋಬ್ಬರಿ 217 ಕೇಸ್ಗಳು, 9 ಸಾವು ವರದಿ
- ಗುಜರಾತ್ನಲ್ಲಿಂದು ಬರೋಬ್ಬರಿ 217 ಕೇಸ್ಗಳು, 9 ಸಾವು ವರದಿ
- ಅಹಮದಾಬಾದ್ನಲ್ಲೇ 151 ಮಂದಿ ಕೊರೊನಾ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,624ಕ್ಕೆ ಏರಿಕೆ
20:05 April 23
ಮಧ್ಯಪ್ರದೇಶದಲ್ಲಿಂದು 100 ಮಂದಿ ಕೊರೊನಾ ಸೋಂಕಿತರು ಪತ್ತೆ
- ಮಧ್ಯಪ್ರದೇಶದಲ್ಲಿಂದು 100 ಮಂದಿ ಕೊರೊನಾ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1687ಕ್ಕೆ ಏರಿಕೆ
- ಈವರೆಗೆ 83 ಮಂದಿ ಬಲಿ
19:42 April 23
ದಕ್ಷಿಣ ಕನ್ನಡದಲ್ಲಿ ಕೊರೊನಾಗೆ 2ನೇ ಬಲಿ..!
- ದಕ್ಷಿಣ ಕನ್ನಡದಲ್ಲಿ ಕೊರೊನಾಗೆ 2ನೇ ಬಲಿ
- ಈ ಹಿಂದೆ ಸೋಂಕಿನಿಂದ ಮೃತಪಟ್ಟಿದ್ದ ಬಂಟ್ವಾಳ ಮಹಿಳೆಯ ಅತ್ತೆ ಸಾವು
- ಪಾರ್ಶ್ವವಾಯುವಿನಿಂದ ಕೂಡ ಬಳಲುತ್ತಿದ್ದ 78 ವರ್ಷದ ವೃದ್ಧೆ
- ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು
- ಕರ್ನಾಟಕದಲ್ಲಿ ಮೃತರ ಸಂಖ್ಯೆ 18ಕ್ಕೆ ಏರಿಕೆ
19:30 April 23
ಧಾರವಿಯಲ್ಲಿ ಇಂದು ಕೊರೊನಾಗೆ ಒಂದು ಬಲಿ, 25 ಹೊಸ ಕೇಸ್ಗಳು ಪತ್ತೆ
- ಮುಂಬೈನ ಧಾರವಿ ಪ್ರದೇಶದಲ್ಲಿ ಇಂದು ಕೊರೊನಾಗೆ ಒಂದು ಬಲಿ, 25 ಹೊಸ ಕೇಸ್ಗಳು
- ಧಾರವಿಯೊಂದರಲ್ಲೇ ಈವರೆಗೆ 214 ಪ್ರಕರಣಗಳು, 13 ಸಾವು ವರದಿ
- ಬೃಹನ್ ಮಹಾನಗರ ಪಾಲಿಕೆಯಿಂದ ಮಾಹಿತಿ
19:13 April 23
ತೆಲಂಗಾಣದಲ್ಲಿ ಈವರೆಗೆ ಒಟ್ಟು 970 ಕೋವಿಡ್-19 ಕೇಸ್ಗಳು ಪತ್ತೆ
- ತೆಲಂಗಾಣದಲ್ಲಿ ಮತ್ತೆ 27 ಕೋವಿಡ್-19 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 970ಕ್ಕೆ ಏರಿಕೆ
- ಈ ಪೈಕಿ 262 ಮಂದಿ ಡಿಸ್ಚಾರ್ಚ್
- ಈವರೆಗೆ ರಾಜ್ಯದಲ್ಲಿ 25 ಸಾವು
- ಆರೋಗ್ಯ ಸಚಿವ ಈ.ರಾಜೇಂದರ್ ಮಾಹಿತಿ
19:00 April 23
ತಮಿಳುನಾಡಿನಲ್ಲಿಂದು ಬರೋಬ್ಬರಿ 54 ಕೇಸ್ಗಳು ಪತ್ತೆ
- ತಮಿಳುನಾಡಿನಲ್ಲಿಂದು ಬರೋಬ್ಬರಿ 54 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1683ಕ್ಕೆ ಏರಿಕೆ
- ಈವರೆಗೆ 20 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
19:00 April 23
ಕೇರಳದಲ್ಲಿ ಮತ್ತೆ 10 ಮಂದಿಗೆ ಕೊರೊನಾ
- ಕೇರಳದಲ್ಲಿ ಮತ್ತೆ 10 ಮಂದಿಗೆ ಕೊರೊನಾ
- ರಾಜ್ಯದಲ್ಲಿ ಒಟ್ಟು 447 ಪ್ರಕರಣಗಳು
- ಈ ಪೈಕಿ 129 ಆ್ಯಕ್ಟಿವ್ ಕೇಸ್ಗಳು
- ಸಿಎಂ ಪಿಣರಾಯಿ ವಿಜಯನ್ ಮಾಹಿತಿ
18:59 April 23
ಪಂಜಾಬ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 283ಕ್ಕೆ ಏರಿಕೆ
- ಪಂಜಾಬ್ನಲ್ಲಿ ಇಂದು 24 ಹೊಸ ಸೋಂಕಿತರು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 283ಕ್ಕೆ ಏರಿಕೆ
- ಪಂಜಾಬ್ ಆರೋಗ್ಯ ಇಲಾಖೆ ಮಾಹಿತಿ
18:59 April 23
ಕೊರೊನಾ ವೈರಸ್ ರೂಪದಂತೆ ಆಟೋ ವಿನ್ಯಾಸ
- ತಮಿಳುನಾಡಿನಲ್ಲಿ ಆಟೋ ಚಾಲಕನಿಂದ ಕೋವಿಡ್-19 ಜಾಗೃತಿ
- ಕೊರೊನಾ ವೈರಸ್ ರೂಪದಂತೆ ಆಟೋ ವಿನ್ಯಾಸ
- ಚೆನ್ನೈನ ಕಲಾವಿದ ವಿನ್ಯಾಸಕ್ಕೆ ಮೆಚ್ಚುಗೆ
17:58 April 23
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21,700ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1229 ಕೇಸ್ಗಳು, 34 ಸಾವು ವರದಿ
- ಕೊರೊನಾ ಸೋಂಕಿತರ ಸಂಖ್ಯೆ 21,700ಕ್ಕೆ, ಸಾವಿನ ಸಂಖ್ಯೆ 686ಕ್ಕೆ ಏರಿಕೆ
- ಸೋಂಕಿತರ ಪೈಕಿ 4,325 ಮಂದಿ ಗುಣಮುಖ, 16,689 ಆ್ಯಕ್ಟಿವ್ ಕೇಸ್ಗಳು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
17:21 April 23
ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 58 ಮಂದಿಗೆ ಸೋಂಕು
- ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 58 ಮಂದಿಗೆ ಕೊರೊನಾ
- ರಾಜ್ಯದಲ್ಲಿ 334 ಆ್ಯಕ್ಟಿವ್ ಕೇಸ್ಗಳು
- ರಾಜ್ಯದ ಮುಖ್ಯ ಕಾರ್ಯದರ್ಶಿ ರಾಜೀವ ಸಿನ್ಹಾ ಮಾಹಿತಿ
17:10 April 23
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆ
- ಕರ್ನಾಟಕದಲ್ಲಿಂದು 18 ಹೊಸ ಸೋಂಕಿತರು ಪತ್ತೆ
- ಬೆಂಗಳೂರಿನಲ್ಲೇ 10 ಕೊರೊನಾ ಪ್ರಕರಣ ವರದಿ
- ಉಳಿದಂತೆ ದಕ್ಷಿಣ ಕನ್ನಡ ಮತ್ತು ಕಲಬುರಗಿಯಲ್ಲಿ ತಲಾ ಒಂದು ಕೇಸ್
- ಧಾರವಾಡ, ವಿಜಯಪುರ ಹಾಗೂ ಮಂಡ್ಯದಲ್ಲಿ ತಲಾ ಎರಡು ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆ
- ಈ ಪೈಕಿ 17 ಸಾವು, 141 ಮಂದಿ ಗುಣಮುಖ
- ರಾಜ್ಯ ಸರ್ಕಾರ ಮಾಹಿತಿ
16:47 April 23
ಕಳೆದ 14 ದಿನಗಳಿಂದ 78 ಜಿಲ್ಲೆಗಳಲ್ಲಿ ಯಾವುದೇ ಕೇಸ್ ಪತ್ತೆಯಾಗಿಲ್ಲ: ಆರೋಗ್ಯ ಇಲಾಖೆ
- ಕಳೆದ 28 ದಿನಗಳಿಂದ ಕೊರೊನಾ ಪೀಡಿತ 12 ಜಿಲ್ಲೆಗಳಲ್ಲಿ ಮತ್ತೆ ಯಾವುದೇ ಕೇಸ್ ಪತ್ತೆಯಾಗಿಲ್ಲ
- ಕಳೆದ 14 ದಿನಗಳಿಂದ 78 ಜಿಲ್ಲೆಗಳಲ್ಲಿ ಸೋಂಕಿತರು ಕಂಡುಬಂದಿಲ್ಲ
- ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ
16:04 April 23
ಮೃಗಾಲಯದಲ್ಲಿನ ಹುಲಿ-ಸಿಂಹಗಳಿಗೂ ಕೊರೊನಾ ಪಾಸಿಟಿವ್
- ಮೃಗಾಲಯದಲ್ಲಿನ ಹುಲಿ-ಸಿಂಹಗಳಿಗೂ ಕೊರೊನಾ ಪಾಸಿಟಿವ್
- ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯದಲ್ಲಿನ 4 ಹುಲಿ, 3 ಸಿಂಹಗಳಿಗೆ ಸೋಂಕು
- ಮೃಗಾಲಯದ ಅಧಿಕಾರಿಗಳಿಂದ ಮಾಹಿತಿ
15:35 April 23
ಕೊರೊನಾ ಬಿಕ್ಕಟ್ಟಿನ ನಡುವೆ ಕಾರ್ಯ ನಿರ್ವಹಿಸುತ್ತಿರುವ ವರದಿಗಾರರಿಗೆ 10 ಲಕ್ಷ ರೂ. ವಿಮೆ: ಹರಿಯಾಣ ಸಿಎಂ
- ಕೊರೊನಾ ಬಿಕ್ಕಟ್ಟಿನ ನಡುವೆಯೂ ಕಾರ್ಯ ನಿರ್ವಹಿಸುತ್ತಿರುವ ಪರ್ತಕರ್ತರು
- ವರದಿಗಾರರಿಗೆ 10 ಲಕ್ಷ ರೂಪಾಯಿ ಇನ್ಸುರೆನ್ಸ್ ಮಾಡಿಸಲು ನಿರ್ಧಾರ
- ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ರಿಂದ ಮಹತ್ವದ ತೀರ್ಮಾನ
15:12 April 23
ಕಿಲ್ಲರ್ ಕೊರೊನಾಗೆ ಆರು ತಿಂಗಳ ಕಂದಮ್ಮ ಬಲಿ
- ಕಿಲ್ಲರ್ ಕೊರೊನಾಗೆ ಆರು ತಿಂಗಳ ಕಂದಮ್ಮ ಬಲಿ
- ಹರಿಯಾಣದ ಚಂಡಿಗರ್ನ ಪಿಜಿಐ ಆಸ್ಪತ್ರೆಯಲ್ಲಿ ಘಟನೆ
- ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆ
14:08 April 23
ಕೊರೊನಾ ರೋಗಿಗೆ 6 ಲಕ್ಷ ರೂ.ಬಿಲ್ ನೀಡಿದ ಖಾಸಗಿ ಆಸ್ಪತ್ರೆ..!
- ಕೊರೊನಾ ರೋಗಿಗೆ 6 ಲಕ್ಷ ರೂ.ಬಿಲ್ ನೀಡಿದ ಖಾಸಗಿ ಆಸ್ಪತ್ರೆ
- ಗುಜರಾತ್ನ ಸೂರತ್ನಲ್ಲಿ ಘಟನೆ
- ಗುಜರಾತ್ನ ಸಿಎಂಒ, ಪಿಎಂಒ ಹಾಗೂ ಆರೋಗ್ಯ ಇಲಾಖೆಗೆ ಬಿಲ್ ಪ್ರತಿಯನ್ನು ಟ್ಯಾಗ್ ಮಾಡಿ ರೋಗಿಯ ಸಂಬಂಧಿ ಟ್ವೀಟ್
14:01 April 23
ಹರಿಯಾಣದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 270ಕ್ಕೆ ಏರಿಕೆ

ಈ ಪೈಕಿ 24 ವಿದೇಶಿಗರು, 162 ಮಂದಿ ಗುಣಮುಖ, ಚಿಕಿತ್ಸೆಯಲ್ಲಿ 105 ರೋಗಿಗಳ, 3 ಸಾವು
ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
13:57 April 23
ಆಂಧ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆ
- ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 80 ಮಂದಿಗೆ ಕೊರೊನಾ, 3 ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
13:54 April 23
ಆರೋಪಿಗೆ ಸೋಂಕು: 73 ಪೊಲೀಸರಿಗೆ ಕ್ವಾರಂಟೈನ್
- ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ತಂಡದ ಮೇಲೆ ಕಲ್ಲು ತೂರಾಟ
- ಕೃತ್ಯ ಎಸಗಿದ್ದ ಮೊರಾದಾಬಾದ್ನ ಐವರು ಆರೋಪಿಗಳಲ್ಲಿ ಓರ್ವನಿಗೆ ಕೊರೊನಾ
- ಆರೋಪಿಗಳ ಸಂಪರ್ಕಕ್ಕೆ ಬಂದಿದ್ದ 73 ಪೊಲೀಸರಿಗೆ ಕ್ವಾರಂಟೈನ್
12:12 April 23
ರಾಜ್ಯದಲ್ಲಿಂದು 16 ಹೊಸ ಕೇಸ್ಗಳು ಪತ್ತೆ.. ಕೊರೊನಾ ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆ
- ಕರ್ನಾಟಕದಲ್ಲಿಂದು 16 ಹೊಸ ಸೋಂಕಿತರು ಪತ್ತೆ
- ಬೆಂಗಳೂರಿನಲ್ಲಿ 9, ದಕ್ಷಿಣ ಕನ್ನಡದಲ್ಲಿ 1, ಧಾರವಾಡ, ವಿಜಯಪುರ ಹಾಗೂ ಮಂಡ್ಯದಲ್ಲಿ ತಲಾ ಎರಡು ಕೇಸ್ಗಳು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆ
- ಈ ಪೈಕಿ 17 ಸಾವು, 141 ಮಂದಿ ಗುಣಮುಖ
- ರಾಜ್ಯ ಸರ್ಕಾರ ಮಾಹಿತಿ
12:05 April 23
ಅಮೆರಿಕಾದಲ್ಲಿ ಮೊದಲ ಬಾರಿ ಸಾಕುಪ್ರಾಣಿಗೆ ಕೊರೊನಾ
- ಪ್ರಾಣಿಗಳನ್ನು ಬಿಡದ ಕಿಲ್ಲರ್ ಕೊರೊನಾ
- ನ್ಯೂಯಾರ್ಕ್‌ನಲ್ಲಿ ಎರಡು ಬೆಕ್ಕುಗಳಿಗೆ ಸೋಂಕು ದೃಢ
- ಅಮೆರಿಕಾದಲ್ಲಿ ಮೊದಲ ಬಾರಿ ಸಾಕುಪ್ರಾಣಿಗೆ ಸೋಂಕು
10:23 April 23
ಕೊರೊನಾ ವೈರಸ್ ನಮ್ಮೊಂದಿಗೆ ದೀರ್ಘ ಕಾಲದವರೆಗೆ ಇರುತ್ತದೆ: ವಿಶ್ವ ಆರೋಗ್ಯ ಸಂಸ್ಥೆ
- ಕೋವಿಡ್-19 ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ
- ಹಲವು ದೇಶಗಳು ಇನ್ನೂ ಹೋರಾಟದ ಮೊದಲ ಹಂತದಲ್ಲಿವೆ
- ಕೊರೊನಾ ವೈರಸ್ ನಮ್ಮೊಂದಿಗೆ ದೀರ್ಘ ಕಾಲದವರೆಗೆ ಇರುತ್ತದೆ
- ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ
09:59 April 23
ಅಮೆರಿಕಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 47,681ಕ್ಕೆ ಏರಿಕೆ
- ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾಗೆ 1,738 ಮಂದಿ ಬಲಿ
- ದೇಶದಲ್ಲಿ ಸಾವಿನ ಸಂಖ್ಯೆ 47,681ಕ್ಕೆ ಏರಿಕೆ
- ಈವರೆಗೆ ಬರೋಬ್ಬರಿ 8,49,092 ಕೇಸ್ಗಳು ವರದಿ
- ಈ ಪೈಕಿ 84,050 ಮಂದಿ ಗುಣಮುಖ
09:58 April 23
ಉತ್ತರ ಪ್ರದೇಶದಲ್ಲಿಂದು 24 ಹೊಸ ಕೊರೊನಾ ಪ್ರಕರಣಗಳು
- ಉತ್ತರ ಪ್ರದೇಶದಲ್ಲಿಂದು 24 ಹೊಸ ಕೊರೊನಾ ಪ್ರಕರಣಗಳು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1470ಕ್ಕೆ ಏರಿಕೆ
09:38 April 23
ರಾಜಸ್ಥಾನದಲ್ಲಿ ಇಂದು 47 ಮಂದಿ ಹೊಸ ಸೋಂಕಿತರು ಪತ್ತೆ
- ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 47 ಮಂದಿ ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1935ಕ್ಕೆ ಏರಿಕೆ
- ಈ ಪೈಕಿ 344 ಮಂದಿ ಗುಣಮುಖ
- ಈವರೆಗೆ 27 ಸಾವು
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
09:15 April 23
ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 681ಕ್ಕೆ ಏರಿಕೆ
- ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21,393ಕ್ಕೆ ಏರಿಕೆ
- ಈವರೆಗೆ ಒಟ್ಟು 681 ಮಂದಿ ಬಲಿ
- ಸೋಂಕಿತರ ಪೈಕಿ 4257 ಮಂದಿ ಗುಣಮುಖ, 16,454 ಆ್ಯಕ್ಟಿವ್ ಕೇಸ್ಗಳು