- ದೇಶದಲ್ಲಿ ನಿನ್ನೆ ಒಂದೇ ದಿನ 1,08,233 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷೆ
- ಈವರೆಗೆ ಒಟ್ಟು 24,25,742 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
ಕರ್ನಾಟಕದಲ್ಲಿ ಇಂದು 149 ಕೊರೊನಾ ಕೇಸ್ಗಳು ಪತ್ತೆ... ಸೋಂಕಿತರ ಸಂಖ್ಯೆ 1395ಕ್ಕೆ, ಸಾವಿನ ಸಂಖ್ಯೆ 40ಕ್ಕೆ ಏರಿಕೆ
18:59 May 19
ದೇಶದಲ್ಲಿ ಈವರೆಗೆ ಒಟ್ಟು 24,25,742 ಸ್ಯಾಂಪಲ್ಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ
18:49 May 19
ವಿದ್ಯುತ್ ಸರಬರಾಜು ಕಂಪನಿಯ 9 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ವಿದ್ಯುತ್ ಸರಬರಾಜು ಕಂಪನಿಯ 9 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆಯ ಸಿಬ್ಬಂದಿಗೆ ಸೋಂಕು
- BEST ಸಾರ್ವಜನಿಕ ಸಂಪರ್ಕ ಅಧಿಕಾರಿಯಿಂದ ಮಾಹಿತಿ
17:53 May 19
ಲಾಕ್ಡೌನ್ ಸಡಿಲಿಕೆ: ದೆಹಲಿಯಲ್ಲಿ ಟ್ರಾಫಿಕ್ ಜಾಮ್
- ಲಾಕ್ಡೌನ್ ಸಡಿಲಿಕೆ ಹಿನ್ನೆಲೆ
- ದೆಹಲಿಯಲ್ಲಿ ರೋಡಿಗಿಳಿದ ವಾಹನಗಳು
- ಹಲವೆಡೆ ಟ್ರಾಫಿಕ್ ಜಾಮ್
17:52 May 19
ಕೇರಳದಲ್ಲಿ 142 ಕೊರೊನಾ ಕೇಸ್ಗಳು ಸಕ್ರಿಯ
- ಕೇರಳದಲ್ಲಿ ಹೊಸದಾಗಿ 12 ಕೊರೊನಾ ಪ್ರಕರಣ ಪತ್ತೆ
- ರಾಜ್ಯದಲ್ಲಿ 142 ಕೇಸ್ಗಳು ಸಕ್ರಿಯ
- ಆರೋಗ್ಯ ಇಲಾಖೆಯಿಂದ ಮಾಹಿತಿ
17:26 May 19
ಮಂಡ್ಯದಲ್ಲೇ 71 ಕೇಸ್ಗಳು
- ಕರುನಾಡಲ್ಲಿಂದು 127 ಮಂದಿಗೆ ಅಂಟಿದ ಕೊರೊನಾ
- ಮಂಡ್ಯದಲ್ಲೇ 71 ಕೇಸ್ಗಳು
- ದಾವಣಗೆರೆಯಲ್ಲಿ 22, ಕಲಬುರಗಿಯಲ್ಲಿ 13 ಪ್ರಕರಣ ಹಾಗೂ ಶಿವಮೊಗ್ಗದಲ್ಲಿ 10
- ಉಳಿದಂತೆ ಬೆಂಗಳೂರು-6, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ತಲಾ 4 ಮಂದಿಗೆ ಪಾಸಿಟಿವ್
- ಹಾಸನ-3, ಚಿಕ್ಕಮಗಳೂರು- 5
- ವಿಜಯಪುರ, ಯಾದಗಿರಿ, ಗದಗ, ರಾಯಚೂರು ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದು ಕೇಸ್ ವರದಿ
17:10 May 19
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆ
- ರಾಜ್ಯದಲ್ಲಿ ಇಂದು ಒಂದೇ ದಿನ 149 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆ
- ಮಂಡ್ಯ ಜಿಲ್ಲೆಯಲ್ಲೇ 71 ಕೇಸ್ಗಳು
- ಒಟ್ಟು ಪ್ರಕರಣಗಳ ಪೈಕಿ 811 ಕೇಸ್ ಆ್ಯಕ್ಟಿವ್
- 543 ಮಂದಿ ಗುಣಮುಖ
- ಈವರೆಗೆ ಒಟ್ಟು 40 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
16:37 May 19
ಭಾರತದಲ್ಲಿ ಈವರೆಗೆ 39,174 ಮಂದಿ ಕೊರೊನಾ ಸೋಂಕಿತರು ಗುಣಮುಖ
- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,350 ಕೊರೊನಾ ರೋಗಿಗಳು ಗುಣಮುಖ
- ಈವರೆಗೆ 39,174 ಮಂದಿ ಸೋಂಕಿತರು ಗುಣಮುಖ
- ಚೇತರಿಕೆಯ ಪ್ರಮಾಣ 38.73% ರಷ್ಟಿದೆ
- ಭಾರತ ಸರ್ಕಾರದಿಂದ ಮಾಹಿತಿ
14:48 May 19
ರಾಜಸ್ಥಾನದಲ್ಲಿ ಇಂದು 128 ಕೇಸ್ ಪತ್ತೆ, ಓರ್ವ ಸಾವು
- ರಾಜಸ್ಥಾನದಲ್ಲಿ ಇಂದು ಮಧ್ಯಾಹ್ನ 2 ಗಂಟೆಯ ವರೆಗೆ 128 ಕೇಸ್ ಪತ್ತೆ, ಓರ್ವ ಸಾವು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5757ಕ್ಕೆ ಏರಿಕೆ
- ಈ ಪೈಕಿ 3232 ಮಂದಿ ಗುಣಮುಖ, 2386 ಪ್ರಕರಣಗಳು ಸಕ್ರಿಯ
- ಈವರೆಗೆ ಒಟ್ಟು 139 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
14:40 May 19
ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 10,554ಕ್ಕೆ ಏರಿಕೆ
- ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ 500 ಮಂದಿಗೆ ಕೊರೊನಾ ಸೋಂಕು
- ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 10,554ಕ್ಕೆ ಏರಿಕೆ
- ಈ ಪೈಕಿ 638 ಕೇಸ್ ಸಕ್ರಿಯ, ಒಟ್ಟು 166 ಸಾವು ವರದಿ
13:26 May 19
ಕೊರೊನಾ ರೋಗಿಗೆ ಹೃದಯ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ
- ಉತ್ತರ ಪ್ರದೇಶದ ಲಖನೌ ಎಸ್ಜಿಪಿಜಿಐ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗೆ ಹೃದಯ ಶಸ್ತ್ರಚಿಕಿತ್ಸೆ
- ಕೋವಿಡ್-19 ಪರೀಕ್ಷೆ ಮಾಡದೆ ಸರ್ಜರಿ
- ಶಸ್ತ್ರಚಿಕಿತ್ಸೆ ಬಳಿಕ ರೋಗಿಗೆ ಪಾಸಿಟಿವ್
- ಈ ಕುರಿತು ತನಿಖೆ ನಡೆಸಲು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್ಜಿಪಿಜಿಐ) ಆಡಳಿತ ಮಂಡಳಿ ಆದೇಶ
13:03 May 19
ಮಂಡ್ಯದಲ್ಲೇ ಇಂದು 62 ಕೊರೊನಾ ಸೋಂಕಿತರು ಪತ್ತೆ
- ಕರುನಾಡಲ್ಲಿಂದು 127 ಮಂದಿಗೆ ಅಂಟಿದ ಕೊರೊನಾ
- ಮಂಡ್ಯದಲ್ಲೇ 62 ಕೇಸ್ಗಳು
- ದಾವಣಗೆರೆಯಲ್ಲಿ 19, ಶಿವಮೊಗ್ಗದಲ್ಲಿ 12 ಹಾಗೂ ಕಲಬುರಗಿಯಲ್ಲಿ 11 ಪ್ರಕರಣ
- ಉಳಿದಂತೆ ಬೆಂಗಳೂರು-5, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ತಲಾ 4 ಮಂದಿಗೆ ಪಾಸಿಟಿವ್
- ಹಾಸನ-3, ಚಿಕ್ಕಮಗಳೂರು- 2
- ವಿಜಯಪುರ, ಯಾದಗಿರಿ, ಗದಗ ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದು ಕೇಸ್ ವರದಿ
13:03 May 19
ರಾಜ್ಯದಲ್ಲಿ ಇಂದು ಒಂದೇ ದಿನ 127 ಹೊಸ ಸೋಂಕಿತರು ಪತ್ತೆ
- ಕರುನಾಡಲ್ಲಿ ಕೊರೊನಾ ಅಟ್ಟಹಾಸ
- ರಾಜ್ಯದಲ್ಲಿ ಇಂದು ಒಂದೇ ದಿನ 127 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1373ಕ್ಕೆ ಏರಿಕೆ
- ಪ್ರಕರಣಗಳ ಪೈಕಿ 802 ಕೇಸ್ ಆ್ಯಕ್ಟಿವ್
- 530 ಮಂದಿ ಗುಣಮುಖ

12:24 May 19
ಅಸ್ಸೋಂನಲ್ಲಿ ಕೊರೊನಾ ಬಾಧಿತರ ಸಂಖ್ಯೆ 121ಕ್ಕೆ ಏರಿಕೆ
- ಅಸ್ಸೋಂ ಇಂದು ಹೊಸದಾಗಿ 6 ಮಂದಿಗೆ ತಗುಲಿರುವ ಸೋಂಕು
- ರಾಜ್ಯದಲ್ಲಿ ಕೊರೊನಾ ಬಾಧಿತರ ಸಂಖ್ಯೆ 121ಕ್ಕೆ ಏರಿಕೆ
- ಸಚಿವ ಹಿಮಂತ್ ಬಿಸ್ವಾ ಶರ್ಮಾರಿಂದ ಮಾಹಿತಿ
12:24 May 19
ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 57 ಹೊಸ ಪ್ರಕರಣಗಳು ಪತ್ತೆ, ಇಬ್ಬರು ಸಾವು
- ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 57 ಹೊಸ ಪ್ರಕರಣಗಳು ಪತ್ತೆ, ಇಬ್ಬರು ಸಾವು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2339 ಕ್ಕೆ ಏರಿಕೆ
- ಈ ಪೈಜಕಿ 691 ಕೇಸ್ಗಳು ಸಕ್ರಿಯ, ಈವರೆಗೆ ಒಟ್ಟು 52 ಸಾವು
11:13 May 19
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 55 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 55 ಪೊಲೀಸ್ ಸಿಬ್ಬಂದಿಗೆ ಸೋಂಕು
- ರಾಜ್ಯದಲ್ಲಿ ಈವರೆಗೆ 1328 ಪೊಲೀಸ್ ಸಿಬ್ಬಂದಿಗೆ ತಗುಲಿರುವ ಕೊರೊನಾ ವೈರಸ್
- ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ
10:10 May 19
ರಾಜಸ್ಥಾನದಲ್ಲಿ ಬೆಳ್ಳಂಬೆಳಗ್ಗೆ 122 ಕೊರೊನಾ ಪ್ರಕರಣಗಳು ಪತ್ತೆ
- ರಾಜಸ್ಥಾನದಲ್ಲಿ ಬೆಳ್ಳಂಬೆಳಗ್ಗೆ 122 ಕೊರೊನಾ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5629ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
09:04 May 19
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01,139ಕ್ಕೆ, ಸಾವಿನ ಸಂಖ್ಯೆ 3163ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 4970ಕೇಸ್ಗಳು ಪತ್ತೆ, 134 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01,139ಕ್ಕೆ, ಸಾವಿನ ಸಂಖ್ಯೆ 3163ಕ್ಕೆ ಏರಿಕೆ