ನವದೆಹಲಿ: ದಸರಾ ಸಿಹಿಸುದ್ದಿ ಎಂಬಂತೆ ದೇಶಾದ್ಯಂತ ಹೊಸ ಸೋಂಕಿತರು, ಮೃತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ಅಲ್ಲದೇ ಚೇತರಿಕೆಯ ಪ್ರಮಾಣ ಶೇ.90ಕ್ಕೆ ಏರಿಕೆಯಾಗಿದ್ದು, ಆ್ಯಕ್ಟಿವ್ ಕೇಸ್ಗಳು ಕೂಡ ಕಡಿಮೆಯಾಗಿವೆ.
-
#IndiaFightsCorona#Unite2FightCorona
— Ministry of Health (@MoHFW_INDIA) October 26, 2020 " class="align-text-top noRightClick twitterSection" data="
India has crossed landmark milestones in its fight against #COVID19.
More than 70 Lakh patients have been cured and discharged so far.@PMOIndia@drharshvardhan @AshwiniKChoubey @PIB_India @DDNewslive @airnewsalerts @COVIDNewsByMIB pic.twitter.com/hSYDLx0Zst
">#IndiaFightsCorona#Unite2FightCorona
— Ministry of Health (@MoHFW_INDIA) October 26, 2020
India has crossed landmark milestones in its fight against #COVID19.
More than 70 Lakh patients have been cured and discharged so far.@PMOIndia@drharshvardhan @AshwiniKChoubey @PIB_India @DDNewslive @airnewsalerts @COVIDNewsByMIB pic.twitter.com/hSYDLx0Zst#IndiaFightsCorona#Unite2FightCorona
— Ministry of Health (@MoHFW_INDIA) October 26, 2020
India has crossed landmark milestones in its fight against #COVID19.
More than 70 Lakh patients have been cured and discharged so far.@PMOIndia@drharshvardhan @AshwiniKChoubey @PIB_India @DDNewslive @airnewsalerts @COVIDNewsByMIB pic.twitter.com/hSYDLx0Zst
ಕಳೆದ 24 ಗಂಟೆಗಳಲ್ಲಿ 45,149 ಸೋಂಕಿತರು ಪತ್ತೆಯಾಗಿದ್ದು, 480 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 79,09,960 ಹಾಗೂ ಮೃತರ ಸಂಖ್ಯೆ 1,19,014ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 71,37,229 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 6,53,717 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 25ರವರೆಗೆ 10,34,62,778 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,39,309 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.