ETV Bharat / bharat

ವಾಂಖೆಡೆ ಮೈದಾನದಲ್ಲಿ ಐಪಿಎಲ್​​​​​​ ಉದ್ಘಾಟನಾ ಪಂದ್ಯ... ಈ ದಿನಾಂಕದಿಂದ ಟೂರ್ನಿ ಆರಂಭ!

author img

By

Published : Dec 30, 2019, 9:07 PM IST

Updated : Dec 30, 2019, 11:48 PM IST

ಮುಂದಿನ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಆರಂಭಗೊಳ್ಳುವ ದಿನಾಂಕ ರಿವೀಲ್​ ಆಗಿದ್ದು, ಬಹುನಿರೀಕ್ಷಿತ ಟೂರ್ನಿ ಮಾರ್ಚ್​ 29ರಿಂದ ಆರಂಭಗೊಳ್ಳಲಿದೆ.

Indian Premier League
ವಾಖಂಡೆ ಮೈದಾನದಲ್ಲಿ ಐಪಿಎಲ್​ ಉದ್ಘಾಟನಾ ಪಂದ್ಯ

ಮುಂಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್​ ಲೀಗ್​ ಹರಾಜು ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಟೂರ್ನಿ ಬರುವ ಮಾರ್ಚ್​​​ 29ರಿಂದ ಆರಂಭಗೊಳ್ಳಲಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ತಿಳಿಸಿರುವ ಪ್ರಕಾರ, ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ಆರಂಭಿಕ ಪಂದ್ಯವನ್ನ ಮುಂಬೈನ ವಾಂಖೆಡೆ ಮೈದಾನದಲ್ಲಿ ಆಡಲಿದ್ದು, ಈ ಮೂಲಕ ಅದ್ಧೂರಿ ಟೂರ್ನಿಗೆ ಚಾಲನೆ ಸಿಗಲಿದೆ ಎಂದು ತಿಳಿಸಿದೆ.

ಇದೇ ವೇಳೆ ಮಾಹಿತಿ ನೀಡಿರುವ ಡೆಲ್ಲಿ ತಂಡ, ಪ್ರಾರಂಭದ ಕೆಲವೊಂದು ಮ್ಯಾಚ್​ಗಳಿಂದ ಆಸ್ಟ್ರೆಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್​ನ ಪ್ಲೇಯರ್ಸ್​ ಹೊರಗುಳಿದುಕೊಳ್ಳಲಿದ್ದಾರಂತೆ. ಈ ವೇಳೆ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್​ ನಡುವೆ ಹಾಗೂ ಇಂಗ್ಲೆಂಡ್-ಶ್ರೀಲಂಕಾ ನಡುವೆ ಕ್ರಿಕೆಟ್​ ಸರಣಿ ನಡೆಯಲಿದೆ ಎಂದು ತಿಳಿಸಿದೆ.

Intro:Body:Conclusion:
Last Updated : Dec 30, 2019, 11:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.