ETV Bharat / bharat

ರುದ್ರಂ-1 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ: ಭಾರತೀಯ ವಾಯುಪಡೆಗೆ ಗೇಮ್​ ಚೇಂಜರ್​ ಮಿಸೈಲ್​​ - ಡಿಆರ್​ಡಿಓ ಇತ್ತೀಚಿನ ಸುದ್ದಿ

ಡಿಆರ್​​ಡಿಒ ಸಿದ್ಧಪಡಿಸಿರುವ ಬಹು ನಿರೀಕ್ಷಿತ ಆ್ಯಂಟಿ ರೇಡಿಯೇಷನ್ ಮಿಸೈಲ್ ರುದ್ರಂ-1​ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ಇದರಿಂದ ಭಾರತೀಯ ವಾಯುಪಡೆಗೆ ಮತ್ತೊಂದು ಶಸ್ತ್ರಾಸ್ತ್ರ ಸೇರಿಕೊಂಡಿದೆ.

missile Rudram-1
missile Rudram-1
author img

By

Published : Oct 9, 2020, 6:19 PM IST

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸಿದ ವಿಕಿರಣ ನಿರೋಧಕ ಕ್ಷಿಪಣಿ ರುದ್ರಂ-1 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಒಡಿಶಾದ ಕರಾವಳಿ ತೀರದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.

ರುದ್ರಂ-1 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಂ-1 ಆ್ಯಂಟಿ ರೇಡಿಯೇಷನ್ ಮಿಸೈಲ್​ ಅಳವಡಿಕೆ ಮಾಡಿ ಪರೀಕ್ಷೆ ನಡೆಸಲಾಗಿದ್ದು, ಕರಾರುವಕ್ಕಾಗಿ ದಾಳಿ ಭೇದಿಸಿದೆ. ಬೆಳಗ್ಗೆ 10:30ಕ್ಕೆ ಒಡಿಶಾದ ಬಲಾಸೋರ್​​ದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.

  • India successfully testfired ‘Rudram’ Anti-Radiation Missile from a Sukhoi-30 fighter aircraft off east coast.

    With this DRDO developed missile, India establishes indigenous capability to develop long-range air-launched anti-radiation missiles for neutralizing enemy targets. pic.twitter.com/oeygAmZY9V

    — ANI (@ANI) October 9, 2020 " class="align-text-top noRightClick twitterSection" data=" ">

ದೇಶೀ ನಿರ್ಮಿತ 'ಶೌರ್ಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಹೊಸ ತಲೆಮಾರಿಣ ವಿಕಿರಣ ವಿರೋಧಿ ಕ್ಷಿಪಣಿ ಇದಾಗಿದ್ದು, ಭಾರತೀಯ ವಾಯುಸೇನೆಯ ಯದ್ಧ ಶಸ್ತ್ರಾಸ್ತ್ರಗಳ ಭಾಗವಾಲಿದೆ. ಇದನ್ನ ಭಾರತೀಯ ವಾಯಪಡೆಗಾಗಿ ಡಿಆರ್​ಡಿಒ ಇಂಡಿಯಾ ಅಭಿವೃದ್ಧಿ ಪಡಿಸಿದೆ. ವಾಯುಸೇನೆಯ ಮೊದಲ ಆರ್​ಎಆರ್​ಎಂ ಕ್ಷಿಪಣಿ ಇದಾಗಲಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಇಂಡಿಯನ್​ ಏರ್​ ಸುಖೋಯ್​​​-30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್​ ಕ್ಷಿಪಣಿ ವೈಮಾನಿಕ ಆವೃತ್ತಿ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು.

  • The New Generation Anti-Radiation Missile (Rudram-1) which is India’s first indigenous anti-radiation missile developed by @DRDO_India for Indian Air Force was tested successfully today at ITR,Balasore. Congratulations to DRDO & other stakeholders for this remarkable achievement.

    — Rajnath Singh (@rajnathsingh) October 9, 2020 " class="align-text-top noRightClick twitterSection" data=" ">

ರುದ್ರಂ-1 5.5 ಮೀಟರ್ ಉದ್ದ, 140 ಕೆ.ಜಿ ಭಾರವಿದ್ದು, 100ರಿಂದ 150 ಕಿಲೋ ಮೀಟರ್​ ನಿಖರ ಗುರಿ ಹೊಂದಬಲ್ಲ ಆ್ಯಂಟಿ ರೇಡಿಯೇಷನ್ ಮಿಸೈಲ್​ ಎಂಬುದು ಗಮನಾರ್ಹ ಸಂಗತಿ. ಮುಂದಿನ ದಿನಗಳಲ್ಲಿ ಮಿರಾಜ್​ 2000, ಜಾಗ್ವಾರ್​, ಹೆಚ್​ಎಎಲ್​ ತೇಜಸ್​ ವಿಮಾನಗಳಲ್ಲೂ ಇದನ್ನ ಅಳವಡಿಕೆ ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.