ETV Bharat / bharat

ಭಾರತದ ಆತಿಥ್ಯಕ್ಕೆ ಮನಸೋತ ಚೀನಾ... ಡ್ರ್ಯಾಗನ್- ಆನೆ ಈಗ ಜಗತ್ತಿನ ಬಿಗ್​ ಬ್ರದರ್ಸ್​​

ಮೋದಿ-ಜಿನ್​ಪಿಂಗ್​ ಅವರ 2ನೇ ಅನೌಪಚಾರಿಕ ಶೃಂಗದ ಆತಿಥ್ಯಕ್ಕೆ ಭಾರತದಲ್ಲಿನ ಚೀನಾ ರಾಯಭಾರಿ ಸನ್ ವೀಡಾಂಗ್​ ಅವರು ಮನಸೋತಿದ್ದಾರೆ. ಭಾರತ ಮತ್ತು ತಮಿಳುನಾಡು ಸರ್ಕಾರಗಳು ನೀಡಿದ್ದ ಆತಿಥ್ಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ ಚೀನಾ-ಭಾರತ ಸಂಬಂಧಗಳು ಹೊಸ ಯುಗವನ್ನು ಪ್ರವೇಶಿಸಲಿವೆ. ಡ್ರ್ಯಾಗನ್ ಮತ್ತು ಆನೆ ಜಂಟಿಯಾಗಿರಲಿವೆ. ದೇಶ ಮತ್ತು ಜನರ ಉತ್ತಮ ಭವಿಷ್ಯಕ್ಕಾಗಿ ಹಾಗೂ ಪ್ರಪಂಚದ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡೋಣ ಎಂದು ಆಶಿಸಿದ್ದಾರೆ.

author img

By

Published : Oct 13, 2019, 3:17 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯು ದೊಡ್ಡ ಯಶಸ್ಸು ಕಂಡಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಶ್ಲಾಘಿಸಿದ್ದಾರೆ.

'ಭಾರತ ಮತ್ತು ತಮಿಳುನಾಡು ಸರ್ಕಾರಗಳು ನೀಡಿದ್ದ ಆತಿಥ್ಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ ಚೀನಾ-ಭಾರತ ಸಂಬಂಧಗಳು ಹೊಸ ಯುಗವನ್ನು ಪ್ರವೇಶಿಸಲಿವೆ' ಎಂದು ಸನ್ ವೀಡಾಂಗ್ ಸರಣಿ ಟ್ವೀಟ್‌ ಮಾಡಿದ್ದಾರೆ.

  • I also would like to thank Tamil Nadu state, especially the people of Chennai. Their warm hospitality is touching and unforgetable. With people's support, the giant tree of China-India friendship will be ever green. pic.twitter.com/elHMSI0Vr4

    — Sun Weidong (@China_Amb_India) October 12, 2019 " class="align-text-top noRightClick twitterSection" data=" ">

ವುಹಾನ್‌ನಿಂದ ಚೆನ್ನೈವರೆಗೆ, ಯಾಂಗ್ಟ್ಜಿ​​ ನದಿಯಿಂದ ಗಂಗಾ ನದಿವರೆಗೆ ಚೀನಾ ಮತ್ತು ಭಾರತ ಕೈಜೋಡಿಸಿ ಒಟ್ಟಾಗಿ ನಿಲ್ಲುತ್ತವೆ. ಡ್ರ್ಯಾಗನ್ ಮತ್ತು ಆನೆ ಜಂಟಿಯಾಗಿರಲಿವೆ. ದೇಶ ಮತ್ತು ಜನರ ಉತ್ತಮ ಭವಿಷ್ಯಕ್ಕಾಗಿ ಹಾಗೂ ಪ್ರಪಂಚದ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡೋಣ ಎಂದು ಟ್ವಿಟ್ಟರ್​ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.

  • From Wuhan to Chennai, from Yangtze river to Ganges, China & India join hands and stand together. Dragon and Elephant have a tango. Let us jointly work for a better future of our country and people, and the world at large. https://t.co/KnJEda49lm

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.