ETV Bharat / bharat

ರಾಜತಾಂತ್ರಿಕ ಸಂಬಂಧ ಕಡಿತದ ನಿರ್ಧಾರ ಮರು ಪರಿಶೀಲಿಸಿ: ಪಾಕ್​ಗೆ ಭಾರತ ಮನವಿ - ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧ

ಪಾಕಿಸ್ತಾನದ ನಿರ್ಧಾರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ವಿಷಾದ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಿ, ಸಹಜ ಬಾಂಧವ್ಯವನ್ನು ಮುಂದುವರೆಸಲು ಕೋರಿದೆ.

ಮನವಿ
author img

By

Published : Aug 8, 2019, 1:32 PM IST

ನವದೆಹಲಿ: ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದ ಪಾಕಿಸ್ತಾನದ ನಿರ್ಧಾರವನ್ನು ಮರು ವಿಮರ್ಶಿಸುವಂತೆ ಭಾರತೀಯ ವಿದೇಶಾಂಗ ಇಲಾಖೆ ಮನವಿ ಮಾಡಿದೆ.

ಪಾಕ್​ಗೆ ನುಂಗಲಾರದ ತುತ್ತಾದ ಆರ್ಟಿಕಲ್​ 370 ರದ್ದು... ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಎಳ್ಳು-ನೀರು!

ಪಾಕಿಸ್ತಾನದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಕಾಶ್ಮೀರದ ವಿಚಾರ ಆಂತರಿಕವಾಗಿದೆ. ಈ ಕಾರಣಕ್ಕೆ ಪಾಕಿಸ್ತಾನ ನಮ್ಮೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಕಡಿತಗೊಳಿಸುವ ಅಗತ್ಯವಿಲ್ಲ ಎಂದಿದ್ದಾರೆ.

  • Ministry of External Affairs: The Government of India regrets the steps announced by Pakistan yesterday and would urge that country to review them so that normal channels for diplomatic communications are preserved. https://t.co/VRvMayP5N5

    — ANI (@ANI) August 8, 2019 " class="align-text-top noRightClick twitterSection" data=" ">

ಪಾಕಿಸ್ತಾನದ ನಿರ್ಧಾರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ವಿಷಾದ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಿ, ಸಹಜ ಬಾಂಧವ್ಯವನ್ನು ಮುಂದುವರೆಸಲು ಕೋರಿದೆ.

ತಾನೇ ತೋಡಿದ ಗುಂಡಿಗೆ ಬಿದ್ದ ಪಾಕಿಸ್ತಾನ​​!

Intro:Body:

ರಾಜತಾಂತ್ರಿಕ ಸಂಬಂಧ ಕಡಿತದ ನಿರ್ಧಾರ ಮರು ಪರಿಶೀಲಿಸಿ: ಪಾಕ್​ಗೆ ಭಾರತ ಮನವಿ

ನವದೆಹಲಿ: ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದ ಪಾಕಿಸ್ತಾನದ ನಿರ್ಧಾರವನ್ನು ಮರು ವಿಮರ್ಶಿಸುವಂತೆ ಭಾರತೀಯ ವಿದೇಶಾಂಗ ಇಲಾಖೆ ಮನವಿ ಮಾಡಿದೆ.

ಪಾಕಿಸ್ತಾನದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಕಾಶ್ಮೀರದ ವಿಚಾರ ಆಂತರಿಕವಾಗಿದ್ದು, ಈ ಕಾರಣಕ್ಕೆ ಪಾಕಿಸ್ತಾನ ನಮ್ಮೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಕಡಿತಗೊಳಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಪಾಕಿಸ್ತಾನ ನಿರ್ಧಾರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ವಿಷಾದ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಿ, ಸಹಜ ಬಾಂಧವ್ಯವನ್ನು ಮುಂದುವರೆಸಲು ಕೋರಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.