ETV Bharat / bharat

ಇಂಡೋ-ಕಿವೀಸ್​​ ಟಿ-20 ಹಣಾಹಣಿ: ಗೆಲುವಿನ ಛಲದೊಂದಿಗೆ ಮೈದಾನಕ್ಕಿಳಿಯಲಿದೆ ಕೊಹ್ಲಿ ಪಡೆ - ವಿರಾಟ್​ ಕೊಹ್ಲಿ ಪಡೆ

ಟೀಂ ಇಂಡಿಯಾ ಇಂದಿನಿಂದ ನ್ಯೂಜಿಲೆಂಡ್​ ವಿರುದ್ಧ ಐದು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲೇ ಗೆಲುವಿನ ಶುಭಾರಂಭದೊಂದಿಗೆ ವಿದೇಶಿ ಪ್ರವಾಸ ಆರಂಭಿಸುವ ತವಕದಲ್ಲಿದೆ. ಇಡೀ ಟೂರ್ನಿಯ ವೇಳಾಪಟ್ಟಿಯೂ ಇಲ್ಲಿದೆ ನೋಡಿ.

india vs zew Zealand
ಟೀಂ ಇಂಡಿಯಾ
author img

By

Published : Jan 24, 2020, 2:48 AM IST

Updated : Jan 24, 2020, 3:17 PM IST

ಆಕ್ಲೆಂಡ್​​: ನ್ಯೂಜಿಲೆಂಡ್​​ ನೆಲದಲ್ಲಿ ಟೀಂ ಇಂಡಿಯಾ ಇಂದು ಮೊದಲ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದ್ದು, ಗೆಲುವಿನೊಂದಿಗೆ ಸರಣಿಯಲ್ಲಿ ಶುಭಾರಂಭ ಮಾಡುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಆಕ್ಲೆಂಡ್​ನ ಈಡನ್​ ಪಾರ್ಕ್​​ನಲ್ಲಿ ಮಧ್ಯಾಹ್ನ 12:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಆತ್ಮವಿಶ್ವಾಸದೊಂದಿಗೆ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಆರಂಭಿಕ ಆಟಗಾರ ಶಿಖರ್​ ಧವನ್, ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್​​ಮನ್​ ಹಾರ್ದಿಕ್​ ಪಾಂಡ್ಯ​ ಹಾಗೂ ವೇಗಿ ಭುವನೇಶ್ವರ್​​ ಕುಮಾರ್​​ ಗಾಯಗೊಂಡು ತಂಡದಿಂದ ಹೊರಗುಳಿದಿರುವ ಕಾರಣ ಹೊಸ ಮುಖಗಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ಹೊಸ ವೇದಿಕೆ ಇದಾಗಿದೆ.

india vs zew Zealand
ಭಾರತ- ನ್ಯೂಜಿಲ್ಯಾಂಡ್ ಸಂಪೂರ್ಣ ವೇಳಾಪಟ್ಟಿ

ನ್ಯೂಜಿಲೆಂಡ್​​ ಪಿಚ್​ಗಳು ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ವೇಗದ ಬೌಲರ್​ಗಳಿಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆ ಇದೆ. ಪ್ರಮುಖವಾಗಿ ಶಾರ್ದೂಲ್​ ಠಾಕೂರ್​, ನವದೀಪ್​ ಸೈನಿ, ಜಸ್​​ಪ್ರೀತ್​ ಬುಮ್ರಾ ಮೈದಾನದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಕಣಕ್ಕಿಳಿಯಲಿದ್ದಾರೆ.

ರೋಹಿತ್​ ಶರ್ಮಾ ಜತೆ ಆರಂಭಿಕನಾಗಿ ಕಣಕ್ಕಿಳಿಯಲಿರುವ ಕೆ.ಎಲ್. ರಾಹುಲ್​ ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊತ್ತುಕೊಂಡಿರುವ ಕಾರಣ ಪಂತ್​ ಹಾಗೂ ಸ್ಯಾಮ್ಸನ್​​ ಅವರಲ್ಲೊಬ್ಬರು ಬೆಂಚ್​ ಕಾಯುವ ಸಾಧ್ಯತೆ ದಟ್ಟವಾಗಿದೆ. ನ್ಯೂಜಿಲೆಂಡ್​ ತಂಡ ಕೂಡ ಎಲ್ಲ ವಿಭಾಗದಲ್ಲೂ ಶಕ್ತಿಯುತವಾಗಿರುವ ಕಾರಣ ಉಭಯ ತಂಡಗಳ ನಡುವೆ ಬಿಗ್​ಫೈಟ್​ ಮೂಡಿ ಬರುವುದು ಖಚಿತವಾಗಿದೆ. ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್, ರಾಸ್ ಟೈಲರ್ ನ್ಯೂಜಿಲೆಂಡ್ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಡ್ಯಾರಿಲ್ ಮಿಚೆಲ್, ಸಾಂಟ್ನರ್ ಅಲ್ರೌಂಡರ್ ಸ್ಥಾನ ತುಂಬಲಿದ್ದಾರೆ. ಟೀಂ ಸೌಥಿ, ಇಶಾ ಸೋದಿ, ಬ್ಲೇರ್ ಟೆಕ್ನರ್, ಸ್ಕಾಟ್ ಕುಗ್ಗೆಲೀಜ್ನ್, ಹಮೀಶ್ ಬೆನೆಟ್ ಬೌಲಿಂಗ್ ಪಡೆಯಲ್ಲಿದ್ದಾರೆ.

ತಂಡಗಳ ವಿವರ
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶಾರ್ಮಾ, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‍ಪ್ರೀತ್ ಬೂಮ್ರಾ, ಯಜುವೇಂದ್ರ ಚಹಲ್, ಸಂಜು ಸಾಮ್ಸನ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಿವಂ ದುಬೆ, ಕುಲದೀಪ್ ಯಾದವ್.

ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ, ಟೀ ಸೈಫರ್ಟ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಡ್ರಾಲ್ ಮಿಚೆಲ್, ಮಿಚೆಲ್ ಸಾಂಟ್ನರ್, ಟೀ ಸೌಥಿ, ಇಶಾ ಸೋಧಿ, ಬ್ಲೇರ್ ಟೆಕ್ನರ್, ಸ್ಕಾಟ್ ಕುಗ್ಗೆಲೀಜ್ನ್, ಹಮೀಶ್ ಬೆನೆಟ್.

ZCZC
PRI GEN NAT
.VJA MDS16
AP-CM-LD-CAPITAL
No need for any legislation to decide a capital: AP CM
(Eds: Adds details)
Amaravati, Jan 23 (PTI) Andhra Pradesh Chief Minister Y S
Jagan Mohan Reddy on Thursday said the Constitution did not
have the word 'capital' and claimed there was no need for any
legislation to decide the seat of governance and a mere
government resolution would suffice.
The Chief Ministers remarks in the state assembly assume
significance as his government faced roadblocks to enacting a
legislation aimed at having three capitals for the state in
the opposition TDP-dominated Legislative Council on Wednesday.
There is no word by name capital in the Constitution. It
is only seat of governance. The government has the freedom to
decentralise the seat of governance for administration as per
the power vested in it by the people, he said.
The YSR Congress chief was defending his governments
plan to have an executive capital in Visakhapatnam, judicial
capital in Kurnool and legislative capital in Amaravati.
He made the remarks while winding up an impromptu debate
on whether or not the Legislative Council needs to be
continued.
Interestingly, the YSR Congress government had got passed
a resolution in the assembly, along with the AP
Decentralisation and Inclusive Development of All Regions
Bill, 2020 and the APCRDA (Repeal) Bill on Monday on setting
up the three capitals as part of "decentralisation of
administration and development.
The resolution only talked about expansion of capital
functions to three regions and avoided the word capital.
The bills, however, could not get cleared in the
Legislative Council as they were referred to a select
committee for deeper examination.
No resolution on the capital issue was made in the
Council.
Now that the Andhra Pradesh High Court virtually issued a
direction for maintaining status quo, the government cannot go
ahead with shifting of government offices based on the
assembly resolution.
Reddy claimed there was no need for a law to decide the
seat of governance.
We can sit anywhere in the state and carry out the
administration. Chief Minister is the head of governance and
is assisted by the Council of Ministers and the secretaries,
which in turn is the Secretariat. We need enact no law for
this, no need for any Bill. We can just pass a resolution and
continue the administration, he maintained.
There is no word capital in Constitution. This is
reality. We can have the assembly anywhere in the state and
make laws from anywhere as per Article 174, Jagan said.
He claimed that late J Jayalalithaa used to run Tamil
Nadu administration from 'Ooty' (Kodanad near Udhagamandalam)
in that state.
Governance happens from where the Chief Minister stays.
If calamity strikes tomorrowthe Chief Minister has to shift
and stay there for 20 days. Where will governance happen in
that case? It happens where the CM is, he said.
He recalled the cyclone Hudhud time in October 2014 when
then Chief Minister Chandrababu Naidu stayed in Visakhapatnam
for 10 days and ran the administration. PTI DBV ROH
VS
VS
01232250
NNNN
Last Updated : Jan 24, 2020, 3:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.