ಉತ್ತರ ಪ್ರದೇಶ: ಕೊರೊನಾ ವೈರಸ್ ವಿರುದ್ಧ ಮುನ್ನೆಚ್ಚರಿಕೆ, ಜಾಗೃತಿ ವಹಿಸುವ ಸಲುವಾಗಿ ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ದೇಶದ ಜನರೇ ತಲೆಬಾಗಿದ್ದರು. ಆದರೆ, ಈ ವೇಳೆ ಅನವಶ್ಯಕವಾಗಿ ರಸ್ತೆ ಮೇಲೆ ತಿರುಗಾಡುತ್ತಿದ್ದವರಿಗೆ ಉತ್ತರ ಪ್ರದೇಶ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.
-
'I am enemy of the society; I would not stay home' - read the pamphlets handed over by Uttar Pradesh Police to the people who were found wandering unnecessarily on streets during #JantaCurfew in #Bareilly yesterday. #CoronavirusPandemic pic.twitter.com/qnKfdnEYEB
— ANI UP (@ANINewsUP) March 23, 2020 " class="align-text-top noRightClick twitterSection" data="
">'I am enemy of the society; I would not stay home' - read the pamphlets handed over by Uttar Pradesh Police to the people who were found wandering unnecessarily on streets during #JantaCurfew in #Bareilly yesterday. #CoronavirusPandemic pic.twitter.com/qnKfdnEYEB
— ANI UP (@ANINewsUP) March 23, 2020'I am enemy of the society; I would not stay home' - read the pamphlets handed over by Uttar Pradesh Police to the people who were found wandering unnecessarily on streets during #JantaCurfew in #Bareilly yesterday. #CoronavirusPandemic pic.twitter.com/qnKfdnEYEB
— ANI UP (@ANINewsUP) March 23, 2020
ಉತ್ತರ ಪ್ರದೇಶದ ಬರೇಲಿಯಲ್ಲಿ ಕರ್ಫ್ಯೂ ವೇಳೆ ಅಲೆದಾಡುತ್ತಿದ್ದ ಪುಂಡ ಪೋಕರಿಗಳ ಕೈಗೆ 'ನಾನು ಸಮಾಜದ ಶತ್ರು; ನನಗೆ ಮನೆಯಲ್ಲಿರಲಾಗುವುದಿಲ್ಲ' ಎಂದು ಬರೆದಿರಲಾಗಿರುವ ಕರಪತ್ರಗಳನ್ನು ಪೊಲೀಸರು ನೀಡಿದ್ದಾರೆ.