ETV Bharat / bharat

13 ವರ್ಷದ ದಾಂಪತ್ಯದಲ್ಲಿ ರಿಮೋಟ್​ ತಂದ ವಿರಸ: ಅಷ್ಟಕ್ಕೂ ಪತಿ ಮಾಡಿದ್ದಾದ್ರೂ ಏನು? - Quarrel between husband and wife for TV remote

ಈ ದಂಪತಿ ತಮ್ಮ ಮನೆಯಲ್ಲಿ ಟಾಲಿವುಡ್​ ಆ್ಯಕ್ಷನ್​ ಸಿನಿಮಾವೊಂದನ್ನು ವೀಕ್ಷಣೆ ಮಾಡುತ್ತಿದ್ದರು. ತುಂಬಾ ಕುತೂಹಲದಿಂದ ಟಿವಿ ನೋಡುತ್ತಿದ್ದ ಪತ್ನಿಗೆ ಚಾನಲ್​ ಚೇಂಜ್​ ಮಾಡಲು ಪತಿ ರಿಮೋಟ್​ ಕೇಳಿದ್ದಾನೆ. ಪತ್ನಿ ಕೊಡದಿದ್ದಾಗ ಆಕೆಯ ಕೈಕಚ್ಚಿ, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ.

ದಾಂಪತ್ಯ ಜೀವನ ಕೇವಲ ರಿಮೋಟ್​ನಿಂದ ವಿರಸ
author img

By

Published : Nov 10, 2019, 5:27 PM IST

Updated : Nov 10, 2019, 5:46 PM IST

ಪುಣೆ(ಮಹಾರಾಷ್ಟ್ರ): ಪತಿರಾಯ ತನ್ನ ಪತ್ನಿ ರಿಮೋಟ್​ ಕೊಡಲಿಲ್ಲ ಎಂಬ ಸಣ್ಣ ಕಾರಣಕ್ಕೆ ಆಕೆಯ ಮುಂಗೈಯನ್ನು ಬಲವಾಗಿ ಕಚ್ಚಿದ್ದಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿ ಬಂದ ವಿಚಿತ್ರ ಪ್ರಕರಣವೊಂದು ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.

ವಿಜಯಶ್ರೀ ವಿಠೋಲ್ ಗರಾದ್ (30) ಎಂಬ ಮಹಿಳೆ ಇತ್ತೀಚೆಗೆ ತನ್ನ ಪತಿ ವಿರುದ್ಧ ದೂರು ನೀಡಲು ಇಲ್ಲಿನ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಗೆ ತೆರಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ದಂಪತಿ ತಮ್ಮ ಮನೆಯಲ್ಲಿ ಟಾಲಿವುಡ್​ ಆ್ಯಕ್ಷನ್​ ಸಿನಿಮಾವೊಂದನ್ನು ವೀಕ್ಷಿಸುತ್ತಿದ್ದರು. ತುಂಬಾ ಕುತೂಹಲದಿಂದ ಟಿವಿ ನೋಡುತ್ತಿದ್ದ ಪತ್ನಿಗೆ ಚಾನಲ್​ ಚೇಂಜ್​ ಮಾಡಲು ಪತಿ ರಿಮೋಟ್​ ಕೇಳಿದ್ದಾನೆ. ಈ ವೇಳೆ ಆಕೆ ರಿಮೋಟ್​ ಕೊಡಲು ಒಪ್ಪದಿದ್ದಾಗ ಜಗಳ ಅತಿರೇಕಕ್ಕೆ ತಿರುಗಿ ಆಕೆಯ ಮುಂಗೈಗೆ ಪತಿರಾಯ ಕಚ್ಚಿದ್ದ.

ಈ ದಂಪತಿ ಮದುವೆಯಾಗಿ ಸುಮಾರು 13 ವರ್ಷ ಕಳೆದಿದ್ದು, 12 ಹಾಗೂ 9 ವರ್ಷದ ಇಬ್ಬರು ಮಕ್ಕಳು ಕೂಡ ಇದ್ದಾರೆ. ಘಟನೆ ಸಂಬಂಧ ಪತ್ನಿಯ ದೂರಿನ ಮೇರೆಗೆ ವಿಠೋಲ್​ನನ್ನು ಪೊಲೀಸರು ಬಂಧಿಸಿದ್ದರು. 10 ಸಾವಿರ ರೂ. ಜಾಮೀನಿನ ಮೇಲೆ ವಿಠೋಲ್​ನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪುಣೆ(ಮಹಾರಾಷ್ಟ್ರ): ಪತಿರಾಯ ತನ್ನ ಪತ್ನಿ ರಿಮೋಟ್​ ಕೊಡಲಿಲ್ಲ ಎಂಬ ಸಣ್ಣ ಕಾರಣಕ್ಕೆ ಆಕೆಯ ಮುಂಗೈಯನ್ನು ಬಲವಾಗಿ ಕಚ್ಚಿದ್ದಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿ ಬಂದ ವಿಚಿತ್ರ ಪ್ರಕರಣವೊಂದು ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.

ವಿಜಯಶ್ರೀ ವಿಠೋಲ್ ಗರಾದ್ (30) ಎಂಬ ಮಹಿಳೆ ಇತ್ತೀಚೆಗೆ ತನ್ನ ಪತಿ ವಿರುದ್ಧ ದೂರು ನೀಡಲು ಇಲ್ಲಿನ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಗೆ ತೆರಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ದಂಪತಿ ತಮ್ಮ ಮನೆಯಲ್ಲಿ ಟಾಲಿವುಡ್​ ಆ್ಯಕ್ಷನ್​ ಸಿನಿಮಾವೊಂದನ್ನು ವೀಕ್ಷಿಸುತ್ತಿದ್ದರು. ತುಂಬಾ ಕುತೂಹಲದಿಂದ ಟಿವಿ ನೋಡುತ್ತಿದ್ದ ಪತ್ನಿಗೆ ಚಾನಲ್​ ಚೇಂಜ್​ ಮಾಡಲು ಪತಿ ರಿಮೋಟ್​ ಕೇಳಿದ್ದಾನೆ. ಈ ವೇಳೆ ಆಕೆ ರಿಮೋಟ್​ ಕೊಡಲು ಒಪ್ಪದಿದ್ದಾಗ ಜಗಳ ಅತಿರೇಕಕ್ಕೆ ತಿರುಗಿ ಆಕೆಯ ಮುಂಗೈಗೆ ಪತಿರಾಯ ಕಚ್ಚಿದ್ದ.

ಈ ದಂಪತಿ ಮದುವೆಯಾಗಿ ಸುಮಾರು 13 ವರ್ಷ ಕಳೆದಿದ್ದು, 12 ಹಾಗೂ 9 ವರ್ಷದ ಇಬ್ಬರು ಮಕ್ಕಳು ಕೂಡ ಇದ್ದಾರೆ. ಘಟನೆ ಸಂಬಂಧ ಪತ್ನಿಯ ದೂರಿನ ಮೇರೆಗೆ ವಿಠೋಲ್​ನನ್ನು ಪೊಲೀಸರು ಬಂಧಿಸಿದ್ದರು. 10 ಸಾವಿರ ರೂ. ಜಾಮೀನಿನ ಮೇಲೆ ವಿಠೋಲ್​ನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Intro:Body:

5020636_thumbnail_2x1_nin

5020636_thumbnail_3x2_nin



ಟಿವಿ ರಿಮೋಟ್​ಗಾಗಿ ಗಂಡ ಹೆಂಡತಿ ನಡುವೆ ಜಗಳ

ಮಹಾರಾಷ್ಟ್ರದಲ್ಲಿ ರಿಮೋಟ್​ಗಾಗಿ ಪತಿ ವಿರುದ್ಧ ಪತ್ನಿ ದೂರು



Quarrel between husband and wife for TV remote

Wife complains against her husband for remote in Maharashtra





13 ವರ್ಷದ ದಾಂಪತ್ಯ ಜೀವನ ಕೇವಲ ರಿಮೋಟ್​ನಿಂದ ವಿರಸ : ಗಂಡ ಮಾಡಿದ್ದಾದ್ರೂ ಏನು?



Husband bites wife's forearm after she refuses to give remote control



ಪುಣೆ : ಪತಿರಾಯ ತನ್ನ ಪತ್ನಿ ರಿಮೋಟ್​ ಕೊಡಲಿಲ್ಲ ಎಂಬ ಸಣ್ಣ ಕಾರಣಕ್ಕೆ ಆಕೆಯ ಮುಂಗೈಯನ್ನು ಬಲವಾಗಿ ಕಚ್ಚಿದ್ದು, ಈ ಹಿನ್ನೆಲೆ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿ, ಪತಿಗೆ ಪಾಠ ಕಲಿಸಿದ್ದಾಳೆ.



ವಿಜಯಶ್ರೀ ವಿಠೋಲ್ ಗರಾದ್ (30) ಎಂಬ ಮಹಿಳೆ ಗುರುವಾರ ತನ್ನ ಪತಿ ವಿರುದ್ಧ ದೂರು ನೀಡಲು ಇಲ್ಲಿನ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.



ಈ ದಂಪತಿಗಳು ತಮ್ಮ ಮನೆಯಲ್ಲಿ ಟಾಲಿವುಡ್​ ಆಕ್ಷನ್​ ಸಿನಿಮಾವೊಂದನ್ನು ವೀಕ್ಷಣೆ ಮಾಡುತ್ತಿದ್ದರು. ತುಂಬಾ ಕುತೂಹಲದಿಂದ ಟಿವಿ ನೋಡುತ್ತಿದ್ದ ಪತ್ನಿಗೆ ಚಾನಲ್​ ಚೇಂಜ್​ ಮಾಡಲು ಪತಿ ರಿಮೋಟ್​ ಕೇಳಿದ್ದಾನೆ. ಈ ವೇಳೆ ಪತ್ನಿ ರಿಮೋಟ್​ ಕೊಡಲು ಒಪ್ಪದಿದ್ದಾಗ ಜಗಳ ಅತಿರೇಕಕ್ಕೆ ತಿರುಗಿ ಆಕೆಯ ಮುಂಗೈಗೆ ಪತಿರಾಯ ಕಚ್ಚಿದ್ದಾನೆ.



ಈ ದಂಪತಿಗಳು ಮದುವೆಯಾಗಿ ಸುಮಾರು 13 ವರ್ಷ ಕಳೆದಿದ್ದು, 12 ಹಾಗೂ 9 ವರ್ಷದ ಇಬ್ಬರು ಮಕ್ಕಳು ಕೂಡ ಇದ್ದಾರೆ.  ಘಟನೆ ಸಂಬಂಧ ಪತ್ನಿಯ ದೂರಿನ ಮೇರೆಗೆ ಪತಿ ವಿಠೋಲ್​ನನ್ನು ಪೊಲೀಸರು ಬಂಧಿಸಿದ್ದರು. 10 ಸಾವಿರ ರೂ ಜಾಮೀನಿನ ಮೇಲೆ ವಿಠೋಲ್​ನನ್ನು ಬಿಡುಗಡೆ ಮಾಡಲಾಗಿದೆ.





hyune Crime: Husband bites wife's forearm after she refuses to give remote control



The incident came to light after wife Vijayshree Vitthol Garad (30) on Thursday approached the Bharti Vidyapeeth police station to file a complaint against her husband



A couple was watching a Tollywood action movie at their residence on television but that proved to be troublesome to the wife after she denied giving the remote control to her husband to change the channel. He bit her after which she approached the police and registered a case against him.



The incident came to light after wife Vijayshree Vitthol Garad (30) on Thursday approached the Bharti Vidyapeeth police station to file a complaint against her husband Vitthol (39). He was arrested by the police under the relevant sections of the Indian Penal Code of grievances hurt.

Related News



Speaking to mid-day, Vijayshree said, "We have been married for some 13 years and I have two children, one is 12 years old and the other one is 9-years old. On Wednesday late evening, we were watching a movie and my husband came in. The movie was suspense and had reached climax so I requested my husband not to change the channel as I will not be able to understand if I miss some scenes."



Senior inspector Shrishail Chiwadshetty, in charge of Vidyapeeth police station who is investigating the case said, "Vitthol is a working mechanic while his wife who is the complainant, in this case, is working in a private electronic company. On Wednesday, it seems that Vitthol was drunk when he came to his house. Everybody else was watching some Tollywood action-suspense movies."



He added, "Vitthol too was watching the movie but he was getting bored and he was forcing his wife to give the remote control to change the channel. She refused to give the remote on which both got into a heated argument and he started beating her with a stick and later bit her forearms. She approached us in wee hours of Thursday. We took her to the hospital and lodged a case against her husband."



The complainant said, "I filed the case as I wanted to teach my husband a lesson but later I had to manage his legal expenses."



On Friday he was produced before the court of judicial magistrate first class and remanded to judicial custody and later granted bail after he furnished a solvent surety of Rs 10,000.




Conclusion:
Last Updated : Nov 10, 2019, 5:46 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.