ETV Bharat / bharat

ಸಮಾನತೆಯೆಂಬ ಬೇಡಿ: ಬೆಳವಣಿಗೆ ಪಥದಲ್ಲಿ ಅಸಮಾನತೆ ದೊಡ್ಡ ಸವಾಲು - undefined

ಪ್ರಪಂಚದಾದ್ಯಂತ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಬದಲಾವಣೆಗಳ ಪರಿವರ್ತನೆಯ ಹಂತದ ಆಧಾರದ ಮೇಲೆ ಬದಲಾಗುತ್ತಿರುವ ಅಸಮಾನತೆಗಳ ಹೊಸ ಪ್ರವೃತ್ತಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ಸಮರ್ಥ ನೀತಿ ಕರಡನ್ನು ರೂಪಿಸಬಹುದು ಎಂದು ಮಾನವ ಅಭಿವೃದ್ಧಿ ಸೂಚ್ಯಂಕ ನಿರ್ದೇಶಕರು ಕಳೆದ ಮಾರ್ಚ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

Human Development Index in india
ಸಾಂದರ್ಭಿಕ ಚಿತ್ರ
author img

By

Published : Dec 18, 2019, 3:26 PM IST

ಬೆಳವಣಿಗೆಯ ಪಥದಲ್ಲಿ ಜಗತ್ತು ಪ್ರಗತಿ ಸಾಧಿಸುತ್ತಿರುವಂತೆ ಕಾಣುತ್ತದೆಯಾದರೂ ಅಸಮಾನತೆ ಮತ್ತು ಅವುಗಳ ದೊಡ್ಡ ಅಂತರವೂ ಬೇರೆಡೆ ಹರಡುತ್ತಿರುವುದು ಹೊಸ ಸವಾಲುಗಳನ್ನು ಎಸೆಯುತ್ತಿದೆ. ಮಾನವ ಅಭಿವೃದ್ಧಿ ಸೂಚ್ಯಂಕವು 2030 ರ ವೇಳೆಗೆ ಸಮಗ್ರ ಬೆಳವಣಿಗೆಯನ್ನು ತಲುಪುವ ಗುರಿಯನ್ನು ಹೊಂದಿರುವ ಜಗತ್ತಿನ ರಾಷ್ಟ್ರಗಳಿಗೆ ಅಪಾಯವನ್ನುಂಟುಮಾಡುವ ಇಂತಹ ಅಸಮಾನತೆಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ.

ಪ್ರಪಂಚದಾದ್ಯಂತ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಬದಲಾವಣೆಗಳ ಪರಿವರ್ತನೆಯ ಹಂತದ ಆಧಾರದ ಮೇಲೆ ಬದಲಾಗುತ್ತಿರುವ ಅಸಮಾನತೆಗಳ ಹೊಸ ಪ್ರವೃತ್ತಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ಸಮರ್ಥ ನೀತಿ ಕರಡನ್ನು ರೂಪಿಸಬಹುದು ಎಂದು ಮಾನವ ಅಭಿವೃದ್ಧಿ ಸೂಚ್ಯಂಕ ನಿರ್ದೇಶಕರು ಕಳೆದ ಮಾರ್ಚ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಅನಿರೀಕ್ಷಿತ ಆರ್ಥಿಕ ಮತ್ತು ಪರಿಸರ ಸಂಬಂಧಿ ಸಮಸ್ಯೆಗಳನ್ನು ತಡೆದುಕೊಳ್ಳುವ ಮತ್ತು ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಮತ್ತು ಆರ್ಥಿಕ ಅಸಮಾನತೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ಸಮಗ್ರ ಅಧ್ಯಯನದಿಂದ ಮಾನವ ಅಭಿವೃದ್ಧಿ ಪ್ರಕ್ರಿಯೆಯ ಮತ್ತೊಂದು ಕೋನವನ್ನು ನಿರ್ದೇಶಕರು ಅನಾವರಣಗೊಳಿಸಿದರು.

ಈ ಹೊಸ ನೆಲೆಯಲ್ಲಿ, ಹೊಸ ವರದಿಯು ದಶಕಗಳಿಂದ ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರವಾಗಿ ಹಿಂದುಳಿದಿರುವ ಭಾರತದ ಸಂಕಷ್ಟಗಳ ಮೂಲ ಕಾರಣಗಳನ್ನು ಬಹಿರಂಗಪಡಿಸುತ್ತದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 189 ರಾಷ್ಟ್ರಗಳಲ್ಲಿ 129 ಸ್ಥಾನವನ್ನು ಪಡೆದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ. ಮಾನವ ಜೀವಿತಾವಧಿ, ಶಿಕ್ಷಣ ಮತ್ತು ತಲಾ ಆದಾಯದಂತಹ ಮಾನವ ಅಭಿವೃದ್ಧಿಯ ಮೂರು ಪ್ರಮುಖ ಅಂಶಗಳಲ್ಲಿ ಸರಾಸರಿ ಪ್ರಗತಿಯನ್ನು ಸಾಧಿಸುವಲ್ಲಿ ನಾರ್ವೆ, ಸ್ವಿಟ್ಜರ್ಲೆಂಡ್ ಮತ್ತು ಐರ್ಲೆಂಡ್ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿವೆ.

ಭಾರತದ ನೆರೆಯ ಶ್ರೀಲಂಕಾ (71) ಮತ್ತು ಚೀನಾ (85) ಭೂತಾನ್ (134), ಬಾಂಗ್ಲಾದೇಶ (135), ನೇಪಾಳ (147)ಗಳ ಜೊತೆಗೆ ಉತ್ತಮ ಫಲಿತಾಂಶ ಗಳಿಸಿದ್ದರೆ ಪಾಕಿಸ್ತಾನ (152) ಅಂಕಗಳೊಂದಿಗೆ ಕಳಪೆ ಸಾಧನೆ ತೋರಿದೆ. 1990-2018ರ ಅವಧಿಯಲ್ಲಿ ಭಾರತವು ದಕ್ಷಿಣ ಏಷ್ಯಾವನ್ನು ಮೀರಿಸಿದ್ದರೂ, ಶೇ 46 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ಷೇತ್ರ ಮಟ್ಟದಲ್ಲಿ ಅಸಮಾನತೆಗಳು ಮತ್ತು ಕೆಟ್ಟ ದಾಖಲೆಗಳನ್ನು ಪ್ರಗತಿಯ ಫಲಿತಾಂಶಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.

ಸಾಮಾಜಿಕ ನ್ಯಾಯವನ್ನು ಸಾಧಿಸುವುದು ಮತ್ತು ಅಸಮಾನತೆಗಳನ್ನು ತೊಡೆದುಹಾಕುವುದು ಈ ಕಾಲದ ಅಗತ್ಯ. ಜನರ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಡತನ ಮತ್ತು ನಿರುದ್ಯೋಗದ ವಿರುದ್ಧ ಹೋರಾಡುವುದು ತಕ್ಷಣದ ಗುರಿಯಾಗಬೇಕು. ಪ್ರಧಾನಿ ಜವಾಹರ್ ಲಾಲ್ ನೆಹರು ಮೊದಲ ಪಂಚವಾರ್ಷಿಕ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಈ ಬಗ್ಗೆ ನಿರ್ದೇಶನ ನೀಡಿದ್ದರು.

ಭಾರತವು ದಶಕಗಳಿಂದ 12 ಪಂಚವಾರ್ಷಿಕ ಯೋಜನೆಗಳು ಮತ್ತು 14 ಹಣಕಾಸು ಆಯೋಗಗಳನ್ನು ನೋಡುತ್ತಿದ್ದರೂ, ಕೃಷಿ ನೀತಿ ಮತ್ತು ಆರ್ಥಿಕ ಬೆಂಬಲ ಫಲಿತಾಂಶಗಳು ದೇಶದ ಪ್ರಗತಿಯನ್ನು ಕುಸಿಯುತ್ತಿರುವ ಅಸಮಾನತೆಯ ಪ್ರತಿಬಿಂಬಗಳಲ್ಲಿ ಪ್ರತಿಫಲಿಸುತ್ತಿವೆ. 2005 ರಿಂದೀಚೆಗೆ, ಭಾರತದ ತಲಾದಾಯವು ಮೀರಿದೆ, ಜಿಡಿಪಿ ದ್ವಿಗುಣಗೊಂಡಿದೆ ಮತ್ತು ಬಡವರ ಸಂಖ್ಯೆ 27 ಕೋಟಿಯಷ್ಟು ಕಡಿಮೆಯಾಗಿದೆ.

ಆಸಕ್ತಿ ಹುಟ್ಟಿಸುವಂತೆ, ಅದೇ ಸಮಯದಲ್ಲಿ, ಒಂದು ಅಧ್ಯಯನವು ಇಡೀ ಪ್ರಪಂಚವು 130 ಬಡ ಜನರನ್ನು ಹೊಂದಿದೆ ಮತ್ತು ಅದರಲ್ಲಿ ಭಾರತ 28 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ ಎಂದು ತಿಳಿಸುತ್ತದೆ. 2000-18ರ ಮಧ್ಯದಲ್ಲಿ, ದೇಶದ ಜನರ ಸರಾಸರಿ ಆದಾಯದ ಬೆಳವಣಿಗೆಗೆ ಹೋಲಿಸಿದರೆ 40 ಪ್ರತಿಶತದಷ್ಟು ಕೆಳವರ್ಗದ ಜನರ ಆದಾಯದ ಬೆಳವಣಿಗೆಯ ದರ ಕಡಿಮೆ ಎಂದು ತಿಳಿದುಬಂದಿದೆ.

ತಲೆಮಾರುಗಳಿಂದ ಸದೃಢವಲ್ಲದ ಆರ್ಥಿಕ ಪರಿಸ್ಥಿತಿಗಳಿಂದಾಗಿ, ದೇಶದ ಬಡ ವರ್ಗವು ಕೆಲವು ಸಾವುನೋವುಗಳನ್ನು ಸೇರಿದಂತೆ ಹೆರಿಗೆ ಸಮಯದ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಉತ್ತಮ ಆರೋಗ್ಯ ಸೇವೆಗಳು, ಶಿಕ್ಷಣ ಮತ್ತು ಅವಕಾಶಗಳಿಂದ ಈ ವರ್ಗವು ವಂಚಿತವಾಗಿದೆ. ಇದರ ಫಲವಾಗಿ, ಅವರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಯೋಜನೆಗಳು ವ್ಯರ್ಥವೆಂದು ಸಾಬೀತಾಗಿದೆ, ಏಕೆಂದರೆ ಈ ಯೋಜನೆಗಳು ಒಂದು ಕುಡಿಯುವ ನೀರನ್ನು ತೂತು ಮಡಿಕೆಯಲ್ಲಿ ಸಾಗಿಸುವಂತೆಯೇ ಇದ್ದವು.

ನೇರ ಲಾಭ ವರ್ಗಾವಣೆ ಯೋಜನೆಯಿಂದ ಕೂಡಾ ಬಡವರ ಜೀವನದಲ್ಲಿ ಯಾವುದೇ ಉತ್ತಮ ಫಲಿತಾಂಶ ಮತ್ತು ಸುಧಾರಣೆ ಆಗಿಲ್ಲ.ಇಂತಹ ಹಲವಾರು ಯೋಜನೆಗಳ ಹೊರತಾಗಿಯೂ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರವು ಬಡತನ ರೇಖೆಗಿಂತ ನಾಲ್ಕು ಶೇಕಡಾವನ್ನು ಮಾತ್ರ ದಾಟಲು ಸಾಧ್ಯವಾಗುತ್ತಿದೆ. ಇದು ಭ್ರಷ್ಟ ರಾಜಕಾರಣಕ್ಕೆ ಕೇವಲ ಸಾಧನಗಳಾಗಿರುವ ಬಡತನ ನಿರ್ಮೂಲನೆಯ ಘೋಷಣೆಗಳನ್ನು ನಿಲ್ಲಿಸುವ ಮೂಲಕ ಆಡಳಿತಗಾರರು ಸಮಗ್ರ ಮಾನವ ಅಭಿವೃದ್ಧಿ ಗುರಿಯನ್ನು ತಲುಪುವ ಸಮರ್ಥ ಯೋಜನೆಯತ್ತ ಗಮನ ಹರಿಸಬೇಕಾದ ತುರ್ತು ಸಮಯವಾಗಿದೆ.

ನಿಜವಾದ ಸಮಸ್ಯೆಯ ಆಳಕ್ಕೆ ಹೋಗದೆ ಯೋಜನೆಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಫಲಾನುಭವಿ ಗುಂಪುಗಳ ನೈಜ ಅಗತ್ಯಗಳ ವಿಶ್ಲೇಷಣೆಯ ಜೊತಗೆ ಮುಂದುವರಿಯುವ ಮೂಲಕ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಸೇನ್ ಅವರ ಪ್ರಯೋಗಗಳಲ್ಲಿ ಇದು ಸಾಬೀತಾಗಿದೆ. ಅಲ್ಲದೆ, ಮಾನವ ಅಭಿವೃದ್ಧಿ ವಿಶ್ಲೇಷಣೆಯ ಭಾಗವಾಗಿ ಅಸಮಾನತೆಗಳ ದೃಢೀಕರಣವನ್ನೂ ಅದೇ ರೀತಿಯಲ್ಲಿ ಮಾಡಲಾಗಿದೆ.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳ ವಿಷಯದಲ್ಲಿ ವಿಶ್ವದಾದ್ಯಂತ ಹರಡಿರುವ ಮಹಿಳೆಯರ ನಡುವಿನ ತಾರತಮ್ಯಕ್ಕೆ ಸಂಬಂಧಿಸಿದಂತೆ ಭಾರತವು 162 ದೇಶಗಳಲ್ಲಿ 122 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ವರದಿಯೊಂದು ಹೇಳಿದೆ. ದಕ್ಷಿಣ ಏಷ್ಯಾದಲ್ಲಿ, 17.1 ರಷ್ಟು ಶಾಸಕರು ಮಹಿಳೆಯರಾಗಿದ್ದರೆ, ಭಾರತದಲ್ಲಿ ಕೇವಲ 11.7 ರಷ್ಟು ಮಹಿಳಾ ಸಂಸದರು ಇದ್ದಾರೆ. ಅಂತೆಯೇ, ಕೇವಲ 39 ಪ್ರತಿಶತದಷ್ಟು ಹುಡುಗಿಯರು ಮಾತ್ರ ಪ್ರಾಥಮಿಕ ಮತ್ತು ಮೇಲ್ವರ್ಗಗಳನ್ನು ಕಲಿಯುತ್ತಿದ್ದಾರೆ. ಕೇವಲ 27.2 ರಷ್ಟು ಮಹಿಳೆಯರು ಮನೆಗಳಿಂದ ಹೊರಗೆ ಕಾರ್ಮಿಕರಾಗಿ ಕೆಲಸ ದುಡಿಯುತ್ತಿದ್ದಾರೆ.

ಅಪೌಷ್ಟಿಕತೆ ಸಮಸ್ಯೆ ಮತ್ತು ಬಿಎಂಐ ಮಾನದಂಡಗಳ ಪ್ರಕಾರ ಎತ್ತರ ಮತ್ತು ತೂಕದಲ್ಲಿ ಅಸಮಾನತೆಯನ್ನು ಎದುರಿಸುತ್ತಿರುವವರಿಗೆ ಸಂಬಂಧಿಸಿದಂತೆ ಹುಡುಗಿಯರು ಸಿಂಹಪಾಲನ್ನು ಹೊಂದಿದ್ದಾರೆ. ಅನೇಕ ತಲೆಮಾರುಗಳಿಂದ, ಅನಿರ್ದಿಷ್ಟ ಸಾಮಾಜಿಕ ತಾರತಮ್ಯವು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಕೊಲ್ಲುತ್ತಿದೆ ಎಂದು ಹೇಳುವಲ್ಲಿ ಯಾವುದೇ ವಿವಾದಗಳಿಲ್ಲ.

ಪ್ರಾಥಮಿಕ ಶಿಕ್ಷಣವನ್ನು ನೀಡುವಲ್ಲಿ ಸುಧಾರಣೆ ಕಂಡುಬಂದಿದ್ದರೂ, ಉನ್ನತ ವ್ಯಾಸಂಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಅಸಮಾನತೆಗಳು ಬೆಳೆಯುತ್ತಲೇ ಇವೆ.ಸರ್ಕಾರಗಳು ಮತ್ತು ನಾಗರಿಕ ಸಮಾಜವು ಸಂವಿಧಾನದ ಸಮಾನ ನ್ಯಾಯ ತತ್ವಗಳ ಬಗೆಗಿನ ಬದ್ಧತೆಯೊಂದಿಗೆ ಕೆಲಸ ಮಾಡಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಂಬಂಧಿ ಅಸಮಾನತೆಗಳು ಇಲ್ಲವಾಗಿ ಅಭಿವೃದ್ಧಿಯು ರೆಕ್ಕೆಗಳನ್ನು ಪಡೆಯಬಹುದು.

ಶಂಕರ್​ ಎನ್​​

Intro:Body:

ಸಮಾನತೆಯೆಂಬ ಬೇಡಿ

ಬೆಳವಣಿಗೆಯ ಪಥದಲ್ಲಿ ಜಗತ್ತು ಪ್ರಗತಿ ಸಾಧಿಸುತ್ತಿರುವಂತೆ ಕಾಣುತ್ತದೆಯಾದರೂ ಅಸಮಾನತೆ ಮತ್ತು ಅವುಗಳ ದೊಡ್ಡ ಅಂತರವು ಬೇರೆಡೆ ಹರಡುತ್ತಿರುವುದು ಹೊಸ ಸವಾಲುಗಳನ್ನು ಎಸೆಯುತ್ತಿದೆ.

ಮಾನವ ಅಭಿವೃದ್ಧಿ ಸೂಚ್ಯಂಕವು 2030 ರ ವೇಳೆಗೆ ಸಮಗ್ರ ಬೆಳವಣಿಗೆಯನ್ನು ತಲುಪುವ ಗುರಿಯನ್ನು ಹೊಂದಿರುವ ಜಗತ್ತಿನ ರಾಷ್ಟ್ರಗಳಿಗೆ ಅಪಾಯವನ್ನುಂಟುಮಾಡುವ ಇಂತಹ ಅಸಮಾನತೆಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ.

ಪ್ರಪಂಚದಾದ್ಯಂತ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಬದಲಾವಣೆಗಳ ಪರಿವರ್ತನೆಯ ಹಂತದ ಆಧಾರದ ಮೇಲೆ ಬದಲಾಗುತ್ತಿರುವ ಅಸಮಾನತೆಗಳ ಹೊಸ ಪ್ರವೃತ್ತಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ಸಮರ್ಥ ನೀತಿ ಕರಡನ್ನು ರೂಪಿಸಬಹುದು ಎಂದು ಮಾನವ ಅಭಿವೃದ್ಧಿ ಸೂಚ್ಯಂಕ ನಿರ್ದೇಶಕರು ಕಳೆದ ಮಾರ್ಚ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಅನಿರೀಕ್ಷಿತ ಆರ್ಥಿಕ ಮತ್ತು ಪರಿಸರ ಸಂಬಂಧಿ ಸಮಸ್ಯೆಗಳನ್ನು ತಡೆದುಕೊಳ್ಳುವ ಮತ್ತು ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಮತ್ತು ಆರ್ಥಿಕ ಅಸಮಾನತೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ಸಮಗ್ರ ಅಧ್ಯಯನದಿಂದ ಮಾನವ ಅಭಿವೃದ್ಧಿ ಪ್ರಕ್ರಿಯೆಯ ಮತ್ತೊಂದು ಕೋನವನ್ನು ನಿರ್ದೇಶಕರು  ಅನಾವರಣಗೊಳಿಸಿದರು.

ಈ ಹೊಸ ನೆಲೆಯಲ್ಲಿ, ಹೊಸ ವರದಿಯು ದಶಕಗಳಿಂದ ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರವಾಗಿ ಹಿಂದುಳಿದಿರುವ ಭಾರತದ ಸಂಕಷ್ಟಗಳ ಮೂಲ ಕಾರಣಗಳನ್ನು ಬಹಿರಂಗಪಡಿಸುತ್ತದೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 189 ರಾಷ್ಟ್ರಗಳಲ್ಲಿ 129 ಸ್ಥಾನವನ್ನು ಪಡೆದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ.ಮಾನವ  ಜೀವಿತಾವಧಿ, ಶಿಕ್ಷಣ ಮತ್ತು ತಲಾ ಆದಾಯದಂತಹ ಮಾನವ ಅಭಿವೃದ್ಧಿಯ ಮೂರು ಪ್ರಮುಖ ಅಂಶಗಳಲ್ಲಿ ಸರಾಸರಿ ಪ್ರಗತಿಯನ್ನು ಸಾಧಿಸುವಲ್ಲಿ ನಾರ್ವೆ, ಸ್ವಿಟ್ಜರ್ಲೆಂಡ್ ಮತ್ತು ಐರ್ಲೆಂಡ್ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿವೆ.

ಭಾರತದ ನೆರೆಯ ಶ್ರೀಲಂಕಾ (71) ಮತ್ತು ಚೀನಾ (85) ಭೂತಾನ್, (134), ಬಾಂಗ್ಲಾದೇಶ (135), ನೇಪಾಳ (147)ಗಳ ಜೊತೆಗೆ ಉತ್ತಮ ಫಲಿತಾಂಶ ಗಳಿಸಿದ್ದರೆ ಪಾಕಿಸ್ತಾನ (152) ಅಂಕಗಳೊಂದಿಗೆ ಗಳೊಂದಿಗೆ ಕಳಪೆ ಸಾಧನೆ ತೋರಿದೆ.

1990-2018ರ ಅವಧಿಯಲ್ಲಿ ಭಾರತವು ದಕ್ಷಿಣ ಏಷ್ಯಾವನ್ನು ಮೀರಿಸಿದ್ದರೂ, ಶೇಕಡಾ 46 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ಷೇತ್ರ ಮಟ್ಟದಲ್ಲಿ ಅಸಮಾನತೆಗಳು ಮತ್ತು ಕೆಟ್ಟ ದಾಖಲೆಗಳನ್ನು ಪ್ರಗತಿಯ ಫಲಿತಾಂಶಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.

ಸಾಮಾಜಿಕ ನ್ಯಾಯವನ್ನು ಸಾಧಿಸುವುದು ಮತ್ತು ಅಸಮಾನತೆಗಳನ್ನು ತೊಡೆದುಹಾಕುವುದು ಈ ಕಾಲದ ಅಗತ್ಯ. ಜನರ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಡತನ ಮತ್ತು ನಿರುದ್ಯೋಗದ ವಿರುದ್ಧ ಹೋರಾಡುವುದು ತಕ್ಷಣದ ಗುರಿಯಾಗಬೇಕು. ಪ್ರಧಾನಿ ಜವಾಹರ್ ಲಾಲ್ ನೆಹರು ಮೊದಲ ಪಂಚವಾರ್ಷಿಕ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಈ ಬಗ್ಗೆ ನಿರ್ದೇಶನ ನೀಡಿದ್ದರು.

ಭಾರತವು ದಶಕಗಳಿಂದ 12 ಪಂಚವಾರ್ಷಿಕ ಯೋಜನೆಗಳು ಮತ್ತು 14 ಹಣಕಾಸು ಆಯೋಗಗಳನ್ನು ನೋಡುತ್ತಿದ್ದರೂ, ಕೃಷಿ ನೀತಿ  ಮತ್ತು ಆರ್ಥಿಕ ಬೆಂಬಲ ಫಲಿತಾಂಶಗಳು ದೇಶದ ಪ್ರಗತಿಯನ್ನು ಕುಸಿಯುತ್ತಿರುವ ಅಸಮಾನತೆಯ ಪ್ರತಿಬಿಂಬಗಳಲ್ಲಿ ಪ್ರತಿಫಲಿಸುತ್ತಿವೆ.

2005 ರಿಂದೀಚೆಗೆ, ಭಾರತದ ತಲಾದಾಯವು ಮೀರಿದೆ, ಜಿಡಿಪಿ ದ್ವಿಗುಣಗೊಂಡಿದೆ ಮತ್ತು ಬಡವರ ಸಂಖ್ಯೆ 27 ಕೋಟಿಯಷ್ಟು ಕಡಿಮೆಯಾಗಿದೆ.

ಆಸಕ್ತಿ ಹುಟ್ಟಿಸುವಂತೆ, ಅದೇ ಸಮಯದಲ್ಲಿ, ಒಂದು ಅಧ್ಯಯನವು ಇಡೀ ಪ್ರಪಂಚವು 130 ಬಡ ಜನರನ್ನು ಹೊಂದಿದೆ ಮತ್ತು ಅದರಲ್ಲಿ ಭಾರತ 28 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ ಎಂದು ತಿಳಿಸುತ್ತದೆ.

2000-18ರ ಮಧ್ಯದಲ್ಲಿ, ದೇಶದ ಜನರ ಸರಾಸರಿ ಆದಾಯದ ಬೆಳವಣಿಗೆಗೆ ಹೋಲಿಸಿದರೆ 40 ಪ್ರತಿಶತದಷ್ಟು ಕೆಳವರ್ಗದ ಜನರ ಆದಾಯದ ಬೆಳವಣಿಗೆಯ ದರ ಕಡಿಮೆ ಎಂದು ತಿಳಿದುಬಂದಿದೆ.

ತಲೆಮಾರುಗಳಿಂದ ಸದೃಢವಲ್ಲದ ಆರ್ಥಿಕ ಪರಿಸ್ಥಿತಿಗಳಿಂದಾಗಿ, ದೇಶದ ಬಡ ವರ್ಗವು ಕೆಲವು ಸಾವುನೋವುಗಳನ್ನು ಸೇರಿದಂತೆ ಹೆರಿಗೆ ಸಮಯದ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಉತ್ತಮ ಆರೋಗ್ಯ ಸೇವೆಗಳು, ಶಿಕ್ಷಣ ಮತ್ತು ಅವಕಾಶಗಳಿಂದ ಈ ವರ್ಗವು ವಂಚಿತವಾಗಿದೆ.

ಇದರ ಫಲವಾಗಿ, ಅವರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಯೋಜನೆಗಳು ವ್ಯರ್ಥವೆಂದು ಸಾಬೀತಾಗಿದೆ, ಏಕೆಂದರೆ ಈ ಯೋಜನೆಗಳು ಒಂದು ಕುಡಿಯುವ ನೀರನ್ನು ತೂತು ಮಡಿಕೆಯಲ್ಲಿ ಸಾಗಿಸುವಂತೆಯೇ ಇದ್ದವು.

ನೇರ ಲಾಭ ವರ್ಗಾವಣೆ ಯೋಜನೆಯಿಂದ ಕೂಡಾ ಬಡವರ ಜೀವನದಲ್ಲಿ ಯಾವುದೇ ಉತ್ತಮ ಫಲಿತಾಂಶ ಮತ್ತು ಸುಧಾರಣೆ ಆಗಿಲ್ಲ.

ಇಂತಹ ಹಲವಾರು ಯೋಜನೆಗಳ ಹೊರತಾಗಿಯೂ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರವು ಬಡತನ ರೇಖೆಗಿಂತ ನಾಲ್ಕು ಶೇಕಡಾವನ್ನು ಮಾತ್ರ ದಾಟಲು ಸಾಧ್ಯವಾಗುತ್ತಿದೆ. ಇದು ಭ್ರಷ್ಟ ರಾಜಕಾರಣಕ್ಕೆ ಕೇವಲ ಸಾಧನಗಳಾಗಿರುವ ಬಡತನ ನಿರ್ಮೂಲನೆಯ ಘೋಷಣೆಗಳನ್ನು ನಿಲ್ಲಿಸುವ ಮೂಲಕ ಆಡಳಿತಗಾರರು ಸಮಗ್ರ ಮಾನವ ಅಭಿವೃದ್ಧಿ ಗುರಿಯನ್ನು ತಲುಪುವ ಸಮರ್ಥ ಯೋಜನೆಯತ್ತ ಗಮನ ಹರಿಸಬೇಕಾದ ತುರ್ತು ಸಮಯವಾಗಿದೆ.

ನಿಜವಾದ ಸಮಸ್ಯೆಯ ಆಳಕ್ಕೆ ಹೋಗದೆ ಯೋಜನೆಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.

ಫಲಾನುಭವಿ ಗುಂಪುಗಳ ನೈಜ ಅಗತ್ಯಗಳ ವಿಶ್ಲೇಷಣೆಯ ಜೊತಗೆ ಮುಂದುವರಿಯುವ ಮೂಲಕ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಸೇನ್ ಅವರ ಪ್ರಯೋಗಗಳಲ್ಲಿ ಇದು ಸಾಬೀತಾಗಿದೆ. ಅಲ್ಲದೆ, ಮಾನವ ಅಭಿವೃದ್ಧಿ ವಿಶ್ಲೇಷಣೆಯ ಭಾಗವಾಗಿ ಅಸಮಾನತೆಗಳ ದೃಢೀಕರಣವನ್ನೂ ಅದೇ ರೀತಿಯಲ್ಲಿ ಮಾಡಲಾಗಿದೆ.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳ ವಿಷಯದಲ್ಲಿ ವಿಶ್ವದಾದ್ಯಂತ ಹರಡಿರುವ ಮಹಿಳೆಯರ ನಡುವಿನ ತಾರತಮ್ಯಕ್ಕೆ ಸಂಬಂಧಿಸಿದಂತೆ ಭಾರತವು 162 ದೇಶಗಳಲ್ಲಿ 122 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ವರದಿಯೊಂದು ಹೇಳಿದೆ.

ದಕ್ಷಿಣ ಏಷ್ಯಾದಲ್ಲಿ, 17.1 ರಷ್ಟು ಶಾಸಕರು ಮಹಿಳೆಯರಾಗಿದ್ದರೆ, ಭಾರತದಲ್ಲಿ ಕೇವಲ 11.7 ರಷ್ಟು ಮಹಿಳಾ ಸಂಸದರು ಇದ್ದಾರೆ.

ಅಂತೆಯೇ, ಕೇವಲ 39 ಪ್ರತಿಶತದಷ್ಟು ಹುಡುಗಿಯರು ಮಾತ್ರ ಪ್ರಾಥಮಿಕ ಮತ್ತು ಮೇಲ್ವರ್ಗಗಳನ್ನು ಕಲಿಯುತ್ತಿದ್ದಾರೆ, ಕೇವಲ 27.2 ರಷ್ಟು ಮಹಿಳೆಯರು ಮನೆಗಳಿಂದ ಹೊರಗೆ ಕಾರ್ಮಿಕರಾಗಿ ಕೆಲಸ ದುಡಿಯುತ್ತಿದ್ದಾರೆ.

ಅಪೌಷ್ಟಿಕತೆ ಸಮಸ್ಯೆ ಮತ್ತು ಬಿಎಂಐ ಮಾನದಂಡಗಳ ಪ್ರಕಾರ ಎತ್ತರ ಮತ್ತು ತೂಕದಲ್ಲಿ ಅಸಮಾನತೆಯನ್ನು ಎದುರಿಸುತ್ತಿರುವವರಿಗೆ ಸಂಬಂಧಿಸಿದಂತೆ ಹುಡುಗಿಯರು ಸಿಂಹಪಾಲನ್ನು ಹೊಂದಿದ್ದಾರೆ. ಅನೇಕ ತಲೆಮಾರುಗಳಿಂದ, ಅನಿರ್ದಿಷ್ಟ ಸಾಮಾಜಿಕ ತಾರತಮ್ಯವು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಕೊಲ್ಲುತ್ತಿದೆ ಎಂದು ಹೇಳುವಲ್ಲಿ ಯಾವುದೇ ವಿವಾದಗಳಿಲ್ಲ.

ಪ್ರಾಥಮಿಕ ಶಿಕ್ಷಣವನ್ನು ನೀಡುವಲ್ಲಿ ಸುಧಾರಣೆ ಕಂಡುಬಂದಿದ್ದರೂ, ಉನ್ನತ ವ್ಯಾಸಂಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಅಸಮಾನತೆಗಳು ಬೆಳೆಯುತ್ತಲೇ ಇವೆ.

ಸರ್ಕಾರಗಳು ಮತ್ತು ನಾಗರಿಕ ಸಮಾಜವು ಸಂವಿಧಾನದ ಸಮಾನ ನ್ಯಾಯ ತತ್ವಗಳ ಬಗೆಗಿನ ಬದ್ಧತೆಯೊಂದಿಗೆ ಕೆಲಸ ಮಾಡಿದಾಗ ಮಾತ್ರ ನಿಜವಾದ ಅಭಿವೃದ್ಧಿ

ಸಂಬಂಧಿ ಅಸಮಾನತೆಗಳು ಇಲ್ಲವಾಗಿ ಅಭಿವೃದ್ಧಿಯು ರೆಕ್ಕೆಗಳನ್ನು ಪಡೆಯಬಹುದು.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.