ETV Bharat / bharat

ರೈತರ ಸಾಲ ಮನ್ನಾಗೆ ರಾಜ್ಯಗಳು ವ್ಯಯಿಸಿರುವ ಹಣವೆಷ್ಟು..? ಇಲ್ಲಿದೆ ಮಾಹಿತಿ

ಹಲವು ರಾಜ್ಯಗಳಲ್ಲಿ ರೈತರ ನೆರವಿಗಾಗಿ ವಿವಿಧ ಯೋಜನೆಯಡಿ ಸಾಲ ಮನ್ನಾ ಘೋಷಿಸಲಾಗಿತ್ತು. ಈ ಯೋಜನೆಯಡಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಸಾಲ ಮನ್ನಾ ಮಾಡಲಾಗಿದೆ. ಈವರೆಗೆ ಸಾಲ ಮನ್ನಾದಡಿ ರಾಜ್ಯವಾರು ಫಲಾನುಭವಿಗಳ ಪಟ್ಟಿ ಇಂತಿದೆ.

farmers' debt waiver
ರೈತರ ಸಾಲ ಮನ್ನಾ
author img

By

Published : Sep 24, 2020, 5:56 PM IST

ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳು ಈಗಾಗಲೇ ಲಕ್ಷಾಂತರ ರೈತರ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ಮನ್ನಾ ಮಾಡಲಾಗಿದೆ. ಈ ಮೂಲಕ ಅತ್ಯಂತ ಹೆಚ್ಚು ರೈತರು ಈ ಸೌಲಭ್ಯ ಪಡೆದಿರುವ ರಾಜ್ಯಗಳ ಪಟ್ಟಿ ಇಂತಿವೆ.

ರಾಜ್ಯಸಾಲ ಮನ್ನಾ ಯೋಜನೆಯ ಹೆಸರು ಮತ್ತು ವರ್ಷಯೋಜನೆಯ ಸಂಕ್ಷಿಪ್ತತೆಮನ್ನಾ ಮಾಡಲು ಉದ್ದೇಶಿಸಲಾದ ಒಟ್ಟು ಮೊತ್ತ (ಕೋಟಿ ರೂ.ಗಳಲ್ಲಿ)ಮನ್ನಾ ಮಾಡಲಾದ ಒಟ್ಟು ಮೊತ್ತ (ಕೋಟಿ ರೂ.ಗಳಲ್ಲಿ)ಫಲಾನುಭವಿಗಳು (ಲಕ್ಷಗಳಲ್ಲಿ)
ಮಧ್ಯ ಪ್ರದೇಶ

ಮುಖ್ಯಮಂತ್ರಿ ಫಸಲ್​​ ರಿನ್ ಮಾಫಿ ಯೋಜನೆ

ವರ್ಷ:2018-19

ಅಧಿಸೂಚನೆಯ ದಿನಾಂಕ: 18:12:2018

ಮಧ್ಯಪ್ರದೇಶದಲ್ಲಿ (ಎಂ.ಪಿ.) ವಾಸಿಸುತ್ತಿರುವ ರೈತರು ಯಾವುದೇ ಸಾಲ ನೀಡುವ ಸಂಸ್ಥೆಗಳ ಶಾಖೆಗಳಿಂದ 31.03.2018 ರವರೆಗೆ ಅಲ್ಪಾವಧಿಯ ಬೆಳೆ ಸಾಲವನ್ನು ತೆಗೆದುಕೊಂಡಿದ್ದಾರೆ ಯೋಜನೆಗೆ ಅರ್ಹರಾಗಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್​​ ಮತ್ತು ಸಹಕಾರಿ ವಲಯದಿಂದ ಪಡೆದ 2 ಲಕ್ಷ ರೂಪಾಯಿಯ ಸಾಲ ಮನ್ನಾ

36,500.0011912.0020.23
ರಾಜಸ್ಥಾನ

(ಐ) ರಾಜಸ್ಥಾನ ಕೃಷಿಕ್ ರಿನ್ ಮಾಫಿ ಯೋಜನಾ-2019

ಅಧಿಸೂಚನೆಯ ದಿನಾಂಕ: 12:09:2018

30.11.2018ರ ವರೆಗೆ ಸಹಕಾರಿ ಬ್ಯಾಂಕ್​​​ಗಳಿಂದ ಅಲ್ಪಾವಧಿಯ ಬೆಳೆ ಸಾಲ ಪಡೆದ ರೈತರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.8414.537546.7827.90
ರಾಜಸ್ಥಾನ ಜಂಜತಿಯ ಉಪಯೋಜನ ಕೃಷಿ ರಿನ್ ಮಾಫಿ ಅವಂ ರಹನ್ ಮುಕ್ತಿ ಯೋಜನೆ, 2018ಬುಡಕಟ್ಟು ಉಪ ಯೋಜನೆಯಡಿ ಎಸ್‌ಎಂಎಫ್‌ಗೆ (2 ಹೆಕ್ಟೇರ್ ವರೆಗೆ) ಸಾಲ ಮನ್ನಾ96.9772.560.08506
ರಾಜಸ್ಥಾನ್ ಕೃಷಿಕ್ ರಿನ್ ಮಾಫಿ ಯೋಜನಾ-2019

ಸಣ್ಣ ಮತ್ತು ಅತೀ ಸಣ್ಣ ರೈತರು

ಗ್ರಾಮೀಣ ಸಹಕಾರಿ ಬ್ಯಾಂಕುಗಳಿಂದ ಎಸ್​​​​​ಟಿ ಸಾಲವನ್ನು ತೆಗೆದುಕೊಳ್ಳಲಾಗಿದೆ

9513.227672.8120.47
ರಾಜಸ್ಥಾನ್ ಕೃಷಿಕ್ ರಿನ್ ಮಾಫಿ ಯೋಜನಾ-2019(ಸಹಕಾರಿ ಮಧ್ಯಮ ಅವಧಿ ಮತ್ತು ದೀರ್ಘಾವಧಿಯ ಕೃಷಿ ಸಾಲ)30.11.2018ರ ವರೆಗೆ ಸಹಕಾರಿ ಬ್ಯಾಂಕುಗಳಿಂದ ಮಧ್ಯಮ ಮತ್ತು ದೀರ್ಘಾವಧಿಯ ಕೃಷಿ ಸಾಲವನ್ನು ಪಡೆದ ಸಣ್ಣ ಮತ್ತು ಅತೀ ಸಣ್ಣ ರೈತರು ಈ ವ್ಯಾಪ್ತಿಗೆ ಬರುತ್ತಾರೆ671.00311.200.27349
ಪಂಜಾಬ್​​​​​​

ಬೆಳೆ ಸಾಲಮನ್ನಾ ಯೋಜನೆ

ವರ್ಷ: 2017-18

ಅಧಿಸೂಚನೆ ದಿನಾಂಕ:

17.10.2017

2 ಲಕ್ಷ ರೂಪಾಯಿ ಸಾಲ ಮಾಡಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲ,

31.03.2017ರ ವರೆಗೆ ಸಹಕಾರಿ ಸಾಲ ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ.

01.04.2017 ರಿಂದ ಅಧಿಸೂಚನೆಯ ದಿನಾಂಕದವರೆಗೆ ಬಾಕಿ ಇರುವ ಬಡ್ಡಿಯನ್ನೂ ಸಹ ಯೋಜನೆ ಒಳಗೊಂಡಿದೆ.

10,000.004696.095.70
ಕರ್ನಾಟಕ

ಅಧಿಸೂಚನೆ ದಿನಾಂಕ: 23.06.2017.

ಅಧಿಸೂಚನೆ ದಿನಾಂಕ:

14.08.2018

ಅಧಿಸೂಚನೆ ದಿನಾಂಕ:

06.09.2018

ರಾಜ್ಯ-ಸಹಕಾರಿ ಸಂಸ್ಥೆಗಳಿಂದ ತೆಗೆದುಕೊಳ್ಳಲಾದ 50,000 ರೂ. ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದು.

ಕೃಷಿ ಕುಟುಂಬದ 1 ಲಕ್ಷ ರೂ. ವರೆಗೆ ಅಲ್ಪಾವಧಿಯ ಬೆಳೆ ಸಾಲ ಮನ್ನಾ.

ಕೃಷಿ ಕುಟುಂಬದ ರೂ .2 ಲಕ್ಷ - ವರೆಗಿನ ಅಲ್ಪಾವಧಿಯ ಬೆಳೆ ಸಾಲ ಮನ್ನಾ.

-7,794.0022.00
14754.6525.65
ಮಹಾರಾಷ್ಟ್ರ

ಛತ್ರಪತಿ ಶಿವಾಜಿ ಮಹಾರಾಜ್ ಶೆಟ್ಕರಿ ಸನ್ಮಾ ಯೋಜನಾ

(CSMSSY 2017)

ಅಧಿಸೂಚನೆ ದಿನಾಂಕ:
28.06.2017

ಸಾಲ ಮನ್ನಾಕ್ಕೆ ಗರಿಷ್ಠ ರೂ .1.50 ಲಕ್ಷ ಮತ್ತು ರೂ .1.50 ಲಕ್ಷಕ್ಕಿಂತ ಹೆಚ್ಚು ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್)34022.0019833.5448.02

ಮಹಾತ್ಮ ಜ್ಯೋತಿರಾವ್​​​​ ಫುಲೆ ಶೆಟ್ಕಾರಿ ಮುಕ್ತಿ ಯೋಜನಾ

(MJPSKY) 2019

ಅಧಿಸೂಚನೆ ದಿನಾಂಕ:

27.12.2019

2 ಲಕ್ಷ ರೂ. ವರೆಗಿನ ಎಸ್‌ಟಿ ಮನ್ನಾ ಮತ್ತು ಪರಿವರ್ತಿತ ಎಸ್‌ಟಿ ಸಾಲಗಳ ಕಂತುಗಳನ್ನು ಇರುವ ಬೆಳೆ ಸಾಲಕ್ಕೆ ಸಂಬಂಧಿಸಿದಂತೆ ಬಾಕಿ ಕಂತು ತುಂಬಲು ಸೆ. 30ರ ವರೆಗೆ ಸಮಯ ಮುಂದೂಡಿಕೆ. 2008117080.5926.24
ಉತ್ತರ ಪ್ರದೇಶ

ಅಧಿಸೂಚನೆ ದಿನಾಂಕ:

24.06.2017

ಸಣ್ಣ ಮತ್ತು ಅತೀಸಣ್ಣ ರೈತರಿಗೆ ರೂ .1.00 ಲಕ್ಷದವರೆಗೆ ಬೆಳೆ ಸಾಲ ಮನ್ನಾ.

ಇದಲ್ಲದೆ, ಎನ್‌ಪಿಎಗಳಾಗಿ ಮಾರ್ಪಟ್ಟಿದ್ದ ಸುಮಾರು 7 ಲಕ್ಷ ರೈತರ 5,630 ಕೋಟಿ ರೂ. ಸಾಲ ಮನ್ನಕ್ಕಾಗಿ 36,359 ಕೋಟಿ ರೂ. ಮೀಸಲು.

36359.0025,233.4844.00
ಜಮ್ಮು, ಕಾಶ್ಮೀರ

ಅಧಿಸೂಚನೆ ದಿನಾಂಕ:

23.01.2017

ಹಂತ ಹಂತವಾಗಿ 1ಲಕ್ಷ ರೂ. ಕೆಸಿಸಿ ಸಾಲವನ್ನು ಶೇ.50ರಷ್ಟು ಮನ್ನಾ ಮಾಡುವುದು. --244.001.15
ತಮಿಳುನಾಡು

ಅಧಿಸೂಚನೆ ದಿನಾಂಕ:

23.05.2016

31.03.2016ರಂದು ಸಣ್ಣ ಮತ್ತು ಅತೀ ಸಣ್ಣ ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ.5318.734529.5412.02
ಛತ್ತೀಸ್​​ಗಢ

ಅಧಿಸೂಚನೆ ದಿನಾಂಕ: 26.12.2015

ಅಧಿಸೂಚನೆ ದಿನಾಂಕ: 30.11.2018

ಶೇ.25ರಷ್ಟು ಸಾಲ ಮನ್ನಾ/ ಪರಿಹಾರ--

135.13

5961.62

1.95

15.26

ತೆಲಂಗಾಣಅಧಿಸೂಚನೆ ದಿನಾಂಕ: 13.08.2014ಎಲ್ಲಾ ರೈತರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ17000.0016,144.1035.32
ಆಂಧ್ರಪ್ರದೇಶಅಧಿಸೂಚನೆ ದಿನಾಂಕ: 02.08.2014ಸಣ್ಣ ಮತ್ತು ಅತೀ ಸಣ್ಣ ರೈತರ 1.50 ಲಕ್ಷ ರೂ. ವರೆಗಿನ ಸಾಲ ಮನ್ನಾ.24000.0015,622.0558.34
ಪುದುಚೆರಿಯ ಕೇಂದ್ರಾಡಳಿತ ಪ್ರದೇಶಅಧಿಸೂಚನೆ ದಿನಾಂಕ:12.01.2018ಸಹಕಾರಿ ರಚನೆಯ ಮೂಲಕ ಪಡೆದ ಎಲ್ಲಾ ಕೃಷಿ ಸಂಬಂಧಿತ ಚಟುವಟಿಕೆ ಒಳಗೊಂಡಿರುವ ಸಾಲ ಮನ್ನಾ ಯೋಜನ 31.03.2016.19.429.000.005

ETV Bharat Logo

Copyright © 2024 Ushodaya Enterprises Pvt. Ltd., All Rights Reserved.