ನವದೆಹಲಿ: ಅನಾರೋಗ್ಯದ ಕಾರಣ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೀಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದು, ಇಂದೇ ಬಿಡುಗಡೆಯಾಗುವುದು ಬಹುತೇಕ ಖಚಿತಗೊಂಡಿದೆ.
-
Home Minister Amit Shah has recovered and is likely to be discharged in a short time. He was admitted at AIIMS, New Delhi (on August 18) for post-COVID Care: AIIMS Delhi pic.twitter.com/9wIo4tg3r4
— ANI (@ANI) August 29, 2020 " class="align-text-top noRightClick twitterSection" data="
">Home Minister Amit Shah has recovered and is likely to be discharged in a short time. He was admitted at AIIMS, New Delhi (on August 18) for post-COVID Care: AIIMS Delhi pic.twitter.com/9wIo4tg3r4
— ANI (@ANI) August 29, 2020Home Minister Amit Shah has recovered and is likely to be discharged in a short time. He was admitted at AIIMS, New Delhi (on August 18) for post-COVID Care: AIIMS Delhi pic.twitter.com/9wIo4tg3r4
— ANI (@ANI) August 29, 2020
ಈ ಕುರಿತಾಗಿ ಏಮ್ಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದೆ.
ಕಳೆದ ವಾರ ಗೃಹ ಸಚಿವರು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದರು. ಇದಾದ ಬಳಿಕ ಉಸಿರಾಟದ ತೊಂದರೆ ಹಾಗೂ ಆಯಾಸದಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ಕೊರೊನಾ ವೈರಸ್ ವರದಿ ನೆಗೆಟಿವ್ ಬಂದಿತ್ತು.