ಗುವಾಹಟಿ: ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಓಟದಿಂದ ಮೇರು ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಹಿಮಾ ದಾಸ್ಗೆ ಅಸ್ಸೋಂ ಸರ್ಕಾರ ಡಿಎಸ್ಪಿ ಹುದ್ದೆ ನೀಡಿ ಗೌರವ ಸಲ್ಲಿಕೆ ಮಾಡಿದೆ.
ಸರ್ಕಾರದ ಗೌರವಕ್ಕೆ ಓಟಗಾರ್ತಿ ಹಿಮಾ ದಾಸ್ ಧನ್ಯವಾದವನ್ನೂ ಸಮರ್ಪಿಸಿದ್ದಾರೆ. ಈ ಸಂಬಂಧ ಸಿಎಂ ಸರ್ಬಾನಂದ್ ಸೋನಾವಾಲ್ಗೆ ಟ್ವೀಟ್ ಮಾಡಿರುವ ದಾಸ್ ನಿಮ್ಮ ಗೌರವಕ್ಕೆ ನಾನು ಅಭಾರಿ ಎಂದಿದ್ದಾರೆ.
-
and motivating me and countless budding sportspersons to strive for medal winning performance.
— Hima MON JAI (@HimaDas8) March 6, 2020 " class="align-text-top noRightClick twitterSection" data="
Today; I reaffirm my commitment to push my limits and excel in the upcoming Games and bring laurel to Assam and Bharat.
">and motivating me and countless budding sportspersons to strive for medal winning performance.
— Hima MON JAI (@HimaDas8) March 6, 2020
Today; I reaffirm my commitment to push my limits and excel in the upcoming Games and bring laurel to Assam and Bharat.and motivating me and countless budding sportspersons to strive for medal winning performance.
— Hima MON JAI (@HimaDas8) March 6, 2020
Today; I reaffirm my commitment to push my limits and excel in the upcoming Games and bring laurel to Assam and Bharat.
ಹಿಮಾದಾಸ್ಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ನೀಡುವ ನಿರ್ಣಯವನ್ನ ಬಜೆಟ್ ಅಧೀವೇಶನದಲ್ಲಿ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಮಾ ದಾಸ್ ಸರಣಿ ಟ್ವೀಟ್ ಮಾಡಿ, ನಾನು ಮುಂಬರುವ ಕ್ರೀಡಾಕೂಟಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.