ETV Bharat / bharat

ತಮಿಳನಾಡಿನಲ್ಲಿ ಒಂದೆಡೆ ಪ್ರವಾಹ ಭೀತಿ: ಮತ್ತೊಂದೆಡೆ ನೀರಿಗಾಗಿ ಹಾಹಾಕಾರ

ತಮಿಳನಾಡಿನಲ್ಲಿ ಒಂದೆಡೆ ವಿಪರೀತ ಮಳೆಗೆ ಜನ ಜರ್ಝರಿತರಾದರೆ ಮತ್ತೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಖಾಲಿ ಕೊಡಗಳನ್ನು ರಸ್ತೆಯಲ್ಲಿಟ್ಟು ಮಾಲೂರು-ಬೇರಿಕೆ ರಸ್ತೆಯಲ್ಲಿ ಜನ ಧರಣಿ ಕುಳಿತಿದ್ದಾರೆ.

Heavy rainfall in Tamilnadu
ತಮಿಳನಾಡಿನಲ್ಲಿ ಒಂದೆಡೆ ಪ್ರವಾಹ ಭೀತಿ: ಮತ್ತೊಂದೆಡೆ ನೀರಿಗಾಗಿ ಹಾಹಾಕಾರ
author img

By

Published : Dec 2, 2019, 12:12 PM IST

ಮಾಲೂರು/ ಬೆಂಗಳೂರು: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕೊಯಮತ್ತೂರಿನಲ್ಲಿ ಮನೆಯ ಗೋಡೆಗಳು ಕುಸಿದು 16ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ, ಇದೆ ತಮಿಳನಾಡಿನ ಮಾಲೂರು-ಬೇರಿಕೆ ರಸ್ತೆಯಲ್ಲಿ ನೀರಿಗೆ ತತ್ವಾರ ಉಂಟಾಗಿ ಖಾಲಿ ಕೊಡಗಳನ್ನಿಟ್ಟು ಜನರು ಧರಣಿ ಕುಳಿತಿದ್ದಾರೆ.

ತಮಿಳನಾಡಿನಲ್ಲಿ ಒಂದೆಡೆ ಪ್ರವಾಹ ಭೀತಿ: ಮತ್ತೊಂದೆಡೆ ನೀರಿಗಾಗಿ ಹಾಹಾಕಾರ

ಮೊನ್ನೆಯೇ ಭಾರತದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತಮಿಳುನಾಡು ಒಳನಾಡಿನಲ್ಲಿ ಬಾರಿ ಮಳೆ ಮುನ್ನೆಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸುರಿದ ಮಳೆ ಮಾರುತಕ್ಕೆ ಮೂರು ಮನೆ ಕುಸಿದು 16 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಮಳೆಯಿಂದಾಗಿ ತಮಿಳನಾಡಿನ ಎಂಟು ಜಿಲ್ಲೆಗಳಿಗೆ ಸರ್ಕಾರ ರಜಾ ಘೋಷಿಸಿದೆ. ಕೊಯಮತ್ತೂರು ಸುತ್ತ ಅರಬ್ಬಿ ಸಮುದ್ರದ ಚಂಡಮಾರುತಕ್ಕೆ ಎರಡು ದಿನಗಳಿಂದ ಜನ ತತ್ತರಿಸಿದ್ದಾರೆ.

ಈ ನಡುವೆ ಮಾಲೂರು - ಬೇರಿಕೆ ರಸ್ತೆ ಬದಿ ಜನರು ಖಾಲಿ ಕೊಡಗಳನ್ನು ರಸ್ತೆಯಲ್ಲಿಟ್ಟು ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

Intro:Kn_bng_01_02_rain_death_ka10020.
ಬಾರಿಮಳೆ ಮೂರುಮನೆ ಕುಸಿತ, ಒಂಬತ್ತು ಸಾವು.
ತಮಿಳುನಾಡು/
ಮೊನ್ನೆಯೋ ಭಾರತದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತಮಿಳುನಾಡು ಒಳನಾಡಿನಲ್ಲಿ ಬಾರಿ ಮಳೆ ಮುನ್ನೆಚ್ಚರಿಕೆಯನ್ನು ನೀಡಿತ್ತು. ಈ ಹಿನ್ನಲೆಯಲ್ಲಿ ಸುರಿದ ಮಳೆ ಮಾರುತಕ್ಕೆ ಮೂರು ಮನೆ ಕುಸಿದು ಒಂಬತ್ತು ಜನ ಸಾವನ್ನಪ್ಪಿದ್ದಾರೆ. ಮೆಟ್ಟರ್ಪಾಳ್ಯಂನಲ್ಲಿ ಒಂಬತ್ತು ಜನ ಸಾವನ್ನಪ್ಪಿದ್ದಾರೆ. ಮೂರು ಮನೆ ಕುಸಿದು ಸಂಚಾರ ಅಸ್ತವ್ಯಸ್ತವಾಗಿದೆ. ಈಗಾಗಲೇ ಮಳೆ ಪರಿಣಾಮಕ್ಕೆ ಎಂಟು ಜಿಲ್ಲೆಗಳಿಗೆ ತಮಿಳುನಾಡು ಸರ್ಕಾರ ರಜಾ ಘೋಷಿಸಿದೆ. ಕೊಯಮತ್ತೂರು ಸುತ್ತ ಅರಬ್ಬಿ ಸಮುದ್ರದ ಚಂಡಮಾರುತಕ್ಕೆ ಎರೆಡು ದಿನಗಳಿಂದ ಜನ ತತ್ತರಿಸಿದ್ದಾರೆ. ಪಶ್ಚಿಮಾಭಿಮುಖಿ ಚಂಡಮಾರತ ತಮಿಳುನಾಡಿನ ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸಿ ಒಳನಾಡಿಗೆ ಗಾಳಿ ಮಿಶ್ರಿತ ಬಿರುಸು ಮಳೆ ಎರಗಿತ್ತು. ಒಂದೆಡೆ ವಿಪರೀತ ಮಳೆಗೆ ಜನ ಜರ್ಝರಿತವಾದರೆ ಮತ್ತೊದೆಡೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಖಾಲಿ ಕೊಡಗಳನ್ಬು ರಸ್ತೆಯಲ್ಲಿಟ್ಟು ಮಾಲೂರು-ಬೇರಿಕ್ಐ ರಸ್ತೆಯಲ್ಲಿ ಧರಣಿ ಕುಳಿತಿದ್ದಾರೆ.
Body:Kn_bng_01_02_rain_death_ka10020.

Conclusion:Kn_bng_01_02_rain_death_ka10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.