ETV Bharat / bharat

ಹವಾಲಾ ದಂಧೆ: ಹೈದರಾಬಾದ್​ನಲ್ಲಿ ರೂ. 5ಕೋಟಿ ನಗದು, ಏಳು ಮಂದಿ ಸೆರೆ

author img

By

Published : Aug 27, 2019, 8:30 PM IST

Updated : Aug 27, 2019, 11:20 PM IST

ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದ ಏಳು ಆರೋಪಿಗಳ ಬಂಧನ ಮಾಡಿರುವ ಹೈದರಾಬಾದ್​ ಪೊಲೀಸರು ಬರೋಬ್ಬರಿ 5 ಕೋಟಿ ರೂ ನಗದು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಅಕ್ರಮ ಹಣ ವರ್ಗಾವಣೆ

ಹೈದರಾಬಾದ್​: ಹವಾಲಾ ದಂಧೆಯೊಂದನ್ನು ಪತ್ತೆ ಮಾಡಿರುವ ಹೈದರಾಬಾದ್​ ಪೊಲೀಸರು, ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯ ಬಂಧಿಸಿದ್ದಾರೆ.

ಹೈದರಾಬಾದ್​ನಲ್ಲಿ ರೂ. 5ಕೋಟಿ ನಗದು ವಶ

ಹೈದರಾಬಾದ್​​ ಪಶ್ಚಿಮ ವಲಯ ಕಮಿಷನರ್​​ ನೇತೃತ್ವದ ಟಾಸ್ಕ್​ ಪೋರ್ಸ್​​​ ಈ ಕಾರ್ಯಾಚರಣೆ ನಡೆಸಿದ್ದಾರೆ. ಜುಬ್ಲಿ ಹಿಲ್ಸ್​ ಚೆಕ್​​ ಪೋಸ್ಟ್​ ಬಳಿ ನಿನ್ನೆ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಏಳು ಮಂದಿಯನ್ನ ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಬರೋಬ್ಬರಿ 5 ಕೋಟಿ ರೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳೀಯರ ಸಹಾಯದಿಂದ ನಾವು ಈ ಕಾರ್ಯಾಚರಣೆ ನಡೆಸಿದ್ದು, ಎರಡು ವಾಹನ ಹಾಗೂ ಬೈಕ್​​ನಲ್ಲಿ ಹಣ ರವಾನೆ ಮಾಡುತ್ತಿದ್ದಾಗ ನಾವು ಅವರನ್ನ ವಶಕ್ಕೆ ಪಡೆದುಕೊಂಡಿದ್ದೇವೆ. ಈಗಾಗಲೇ ಹಣ ಕಂದಾಯ ಇಲಾಖೆಗೆ ಹಣ ನೀಡಲಾಗಿದ್ದು, ಮುಂದಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Intro:Body:

ಅಕ್ರಮ ಹಣ ವರ್ಗಾವಣೆ: ರೂ. 5ಕೋಟಿ ನಗದು, ಏಳು ಮಂದಿ ಬಂಧನ

ಹೈದರಾಬಾದ್​: ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯ ಬಂಧನ ಮಾಡುವಲ್ಲಿ ಹೈದರಾಬಾದ್​ ಪೊಲೀಸರು ಯಶಸ್ವಿಯಾಗಿದ್ದಾರೆ. 

ಹೈದರಾಬಾದ್​​ ಪಶ್ಚಿಮ ವಲಯ ಕಮಿಷನರ್​​ ನೇತೃತ್ವದ ಟಾಸ್ಕ್​ ಪೋರ್ಸ್​​​ ಈ ಕಾರ್ಯಾಚರಣೆ ನಡೆಸಿದ್ದಾರೆ. ಜುಬ್ಲಿ ಹಿಲ್ಸ್​ ಚೆಕ್​​ ಪೋಸ್ಟ್​ ಬಳಿ ನಿನ್ನೆ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದ ಏಳು ಮಂದಿಯನ್ನ ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಬರೋಬ್ಬರಿ 5 ಕೋಟಿ ರೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. 

ಸ್ಥಳೀಯರ ಸಹಾಯದಿಂದ ನಾವು ಈ ಕಾರ್ಯಾಚರಣೆ ನಡೆಸಿದ್ದು, ಎರಡು ವಾಹನ ಹಾಗೂ ಬೈಕ್​​ನಲ್ಲಿ ಹಣ ರವಾನೆ ಮಾಡುತ್ತಿದ್ದಾಗ ನಾವು ಅವರನ್ನ ವಶಕ್ಕೆ ಪಡೆದುಕೊಂಡಿದ್ದೇವೆ. ಈಗಾಗಲೇ ಹಣ ಕಂದಾಯ ಇಲಾಖೆಗೆ ಹಣ ನೀಡಲಾಗಿದ್ದು, ಮುಂದಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Conclusion:
Last Updated : Aug 27, 2019, 11:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.