ETV Bharat / bharat

ಇ-ಕಾಮರ್ಸ್​ ಮೂಲಕ ಅನಗತ್ಯ ವಸ್ತುಗಳ ಮಾರಾಟಕ್ಕೆ ಬ್ರೇಕ್​: ಸರ್ಕಾರದಿಂದ ಆದೇಶ - ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಭಲ್ಲಾ

ಅವಶ್ಯಕವಲ್ಲದ ವಸ್ತುಗಳನ್ನು ಇ-ಕಾಮರ್ಸ್​ ಪ್ಲಾಟ್​ಫಾರಂಗಳ ಮೂಲಕ ಮಾರಾಟ ಮಾಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

new delhi
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಭಲ್ಲಾ
author img

By

Published : Apr 19, 2020, 2:27 PM IST

ನವದೆಹಲಿ: ದೇಶ ಲಾಕ್​ಡೌನ್​ ಆಗಿದ್ದು, ಈ ಸಂದರ್ಭದಲ್ಲಿ ಅವಶ್ಯಕವಲ್ಲದ ವಸ್ತುಗಳನ್ನು ಇ-ಕಾಮರ್ಸ್​ ಪ್ಲಾಟ್​ಫಾರಂಗಳ ಮೂಲಕ ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಭಲ್ಲಾ ಆದೇಶ ಹೊರಡಿಸಿದ್ದಾರೆ. ಲಾಕ್​ಡೌನ್​ ವೇಳೆಯಲ್ಲಿ ಯಾವೆಲ್ಲಾ ವಸ್ತುಗಳ ಸೇವೆ ಅಗತ್ಯ ಎಂದು ಪರಿಷ್ಕೃತ ಪಟ್ಟಿ ತಯಾರಿಸಿ ಈ ಆದೇಶ ಹೊರಡಿಸಲಾಗಿದೆ.

new delhi
ಆದೇಶ ಪ್ರತಿ

ಇನ್ನು ಇದರಲ್ಲಿ ಕೆಲ ಷರತ್ತು ಅನ್ವಯಿಸಿದ್ದು, ಇ-ಕಾಮರ್ಸ್ ಕಂಪನಿಗಳು ಹಾಗೂ ಆಪರೇಟರ್‌ಗಳು ಬಳಸುವ ವಾಹನಗಳಿಗೆ ಅಗತ್ಯ ಅನುಮತಿಗಳನ್ನು ಪಡೆಯಬೇಕು ಎಂದಿದೆ.

ಏಪ್ರಿಲ್​ 20ರ ಬಳಿಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಬಹುದು ಎಂದು ಈ ಹಿಂದೆ ಸರ್ಕಾರ ಅನುಮತಿ ನೀಡಿತ್ತು. ಆದರೆ ಇದೀಗ ಮತ್ತೆ ಆದೇಶ ಹಿಂತೆಗೆದುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.