ETV Bharat / bharat

ಮೋದಿಗೆ ದೊಡ್ಡಣನ ವಿಶ್​.. ವಿಶ್ವ ನಾಯಕರಿಂದ ಶುಭಾಶಯಗಳ ಮಹಾಪೂರ - undefined

ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪ್ರಧಾನಿ ಮೋದಿಗೆ ವಿಶ್ವ ನಾಯಕರು ಫಿದಾ ಆಗಿದ್ದು, ದೂರವಾಣಿ ಮತ್ತು ಟ್ವಿಟರ್​​ ಮೂಲಕ ಶುಭ ಹಾರೈಸಿದ್ದಾರೆ.

ವಿಶ್ವ ನಾಯಕರಿಂದ ಶುಭಾಷಯಗಳ ಮಾಹಾಪೂರ
author img

By

Published : May 24, 2019, 10:14 AM IST

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಭಾರೀ ಜನ ಮನ್ನಣೆ ದೊರಕಿದ್ದು, ಮೋದಿ ಗೆಲುವಿಗೆ ವಿಶ್ವದ ನಾಯಕರೆಲ್ಲ ಶುಭಾಶಯ ತಿಳಿಸಿದ್ದಾರೆ.

ಟ್ವಿಟರ್​​​ ಮೂಲಕ ಪ್ರಧಾನಿ ಮೋದಿಗೆ ವಿಶ್​ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅತಿದೊಡ್ಡ ಗೆಲುವು ಸಾಧಿಸಿದ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಶುಭಾಶಯ. ಭಾರತ ಮತ್ತು ಅಮೆರಿಕ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ

  • Congratulations to Prime Minister @NarendraModi and his BJP party on their BIG election victory! Great things are in store for the US-India partnership with the return of PM Modi at the helm. I look forward to continuing our important work together!

    — Donald J. Trump (@realDonaldTrump) May 23, 2019 " class="align-text-top noRightClick twitterSection" data=" ">

ಭಾರತದಲ್ಲಿ ಮೋದಿ ಗೆಲುವು ಸ್ಪಷ್ಟವಾಗುತ್ತಿದ್ದಂತೆ ಟ್ವೀಟ್​ ಮಾಡಿರುವ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅಮೆರಿಕಾದ ಮಿತ್ರ ರಾಷ್ಟ್ರ ಮತ್ತು ನಮ್ಮ ಸ್ನೇಹಿತ ನರೇಂದ್ರ ಮೋದಿ ಪಕ್ಷ ಜಯಗಳಿಸಿದ್ದು, ಅವರಿಗೆ ಶುಭಾಶಯ ತಿಳಿಸುತ್ತೇನೆ. ಪ್ರಜಾಪ್ರಭುತ್ವಕ್ಕೆ ಭಾರತೀಯ ಜನರ ಬದ್ಧತೆಯ ಪ್ರದರ್ಶನವಾಗಿದೆ. ಭಾರತದೊಂದಿಗಿನ ನಮ್ಮ ಭಾಂಧವ್ಯ ಮುಂದುವರಿಯಲಿದೆ ಎಂದೂ ತಿಳಿಸಿದ್ದಾರೆ.

  • Congrats to an American ally & friend PM @narendramodi, on his party’s win in India’s parliamentary election. This was a strong display of the Indian people’s commitment to democracy! We look forward to continuing to work with India for a freer, safer, & more prosperous region.

    — Vice President Mike Pence (@VP) May 23, 2019 " class="align-text-top noRightClick twitterSection" data=" ">

ಇತ್ತ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯಾ ಕೂಡ ಟ್ವೀಟ್​ ಮಾಡಿದ್ದು, ಭಾರತದ ಪ್ರಧಾನಿಯಾಗಿ ಚುನಾವಣೆಯಲ್ಲಿ ಮರು ಆಯ್ಕೆಯಾದ ನರೇಂದ್ರ ಮೋದಿಗೆ ಅಭಿನಂದನೆಗಳು. ಶಿಕ್ಷಣ ಮತ್ತು ಹೊಸತನದ ಮೂಲಕ ಕೆನಡಿಯನ್ನರು ಮತ್ತು ಭಾರತೀಯರ ಜೀವನ ಸುಧಾರಿಸಲು ಒಟ್ಟಾಗಿ ಕೆಲಸ ಮಾಡೋಣ, ವ್ಯಾಪಾರದಲ್ಲಿ, ಬಂಡವಾಳ ಹೂಡುವುದು ಮತ್ತು ವಾತಾವರಣ ಬದಲಾವಣೆಗೆ ಒಟ್ಟಾಗಿ ಹೋರಾಡೋಣ ಎಂದಿದ್ದಾರೆ.

  • Congratulations to @narendramodi on your re-election as Prime Minister of India. Let’s keep working together to improve the lives of Canadians and Indians through education & innovation, investing in trade, and fighting climate change. https://t.co/gwP3yUtQQn

    — Justin Trudeau (@JustinTrudeau) May 23, 2019 " class="align-text-top noRightClick twitterSection" data=" ">

ಅತ್ತ ಯುಎಸ್​ ಸೆಕರೇಟರಿ ಪೊಂಪಿಯೊ ಕೂಡ ಟ್ವೀಟ್​ ಮಾಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನರೇಂದ್ರ ಮೋದಿ ಮತ್ತು ಎನ್​ಡಿಎಗೆ ಅಭಿನಂದನೆಗಳು. ಐತಿಹಾಸಿಕ ಸಂಖ್ಯೆಯಲ್ಲಿ ತಮ್ಮ ಮತ ಚಲಾಯಿಸಿದ ಭಾರತೀಯ ಜನರಿಗೆ ಅಭಿನಂದನೆಗಳು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಚುನಾವಣೆ ಪ್ರಪಂಚಕ್ಕೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.

  • Congratulations to @narendramodi and the NDA for their victory in India’s election, and to the Indian people for casting their votes in such historic numbers. As the world’s largest exercise in democracy, #India’s election is an inspiration around the world. pic.twitter.com/S7qAuX8lcq

    — Secretary Pompeo (@SecPompeo) May 23, 2019 " class="align-text-top noRightClick twitterSection" data=" ">

ಇತ್ತ ಚೀನಾ, ರಷ್ಯಾ, ಇಸ್ರೇಲ್, ಭೂತಾನ್‌, ನೇಪಾಳ ಸೇರಿದಂತೆ ಹಲವು ದೇಶಗಳ ನಾಯಕರು ಶುಭಾಶಯ ತಿಳಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.