ETV Bharat / bharat

ಸಾಮೂಹಿಕ ಅತ್ಯಾಚಾರ: ಸಹೋದರಿಗೆ ಫೋನ್​ ಮಾಡಿ ಆತ್ಮಹತ್ಯೆಗೆ ಶರಣಾದ ಬಾಲಕಿ! - ಬಿಜ್ನೋರ್ ಬಾಲಕಿ ಆತ್ಮಹತ್ಯೆ ಸುದ್ದಿ

ಉತ್ತರಪ್ರದೇಶದ ಬಿಜ್ನೋರ್​ನಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಗ್ರಾಮದ ಇಬ್ಬರು ಯುವಕರು ಆಕೆ ಮೇಲೆ ಅತ್ಯಾಚಾರ ನಡೆಸಿದ್ದರಿಂದ ಬಾಲಕಿ ಈ ಹೆಜ್ಜೆ ಇಟ್ಟಿದ್ದಾಳೆ.

ಸಾಂದರ್ಭಿಕ ಚಿತ್ರ
author img

By

Published : Nov 20, 2019, 5:56 PM IST

ಬಿಜ್ನೋರ್​: ಅಫಜಲಗಢ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಸಂತ್ರಸ್ತ ಬಾಲಕಿಯ ಸಹೋದರಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್​ ಠಾಣೆಗೆ ಮೊರೆ ಹೋಗಿದ್ದಾರೆ.

ಬಾಲಕಿ ವಿರುದ್ಧ ಗ್ರಾಮದ ಯುವಕರಿಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಪೈಶಾಚಿಕ ಕೃತ್ಯ ನಡೆಯುತ್ತಿದ್ದಂತೆ ಬಾಲಕಿ ತನ್ನ ಹಿರಿಯ ಸಹೋದರಿಗೆ ಫೋನ್​ ಮಾಡಿ ವಿಷಯ ಮುಟ್ಟಿಸಿದ್ದಾಳೆ. ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾಳೆ. ಇಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕಾಲ್​ ಕಟ್​ ಮಾಡಿದ್ದಾರೆ.

ಬಾಲಕಿ ತನ್ನ ಹಿರಿಯ ಸಹೋದರಿಗೆ ಫೋನ್​ ಕಾಲ್​ ಮಾಡಿದ ಬಳಿಕ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಬಳಿಕ ಸಂತ್ರಸ್ತ ಬಾಲಕಿಯ ಹಿರಿಯ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

Intro:Body:

Girl committed suicide, Girl committed suicide after gangraped, Bijnor Girl committed suicide after gangraped, Bijnor Girl committed suicide news, bijnor crime news, ಆತ್ಮಹತ್ಯೆಗೆ ಶರಣಾದ ಬಾಲಕಿ, ಸಾಮೂಹಿಕ ಅತ್ಯಾಚಾರ ಬಳಿಕ ಆತ್ಮಹತ್ಯೆಗೆ ಶರಣಾದ ಬಾಲಕಿ, ಸಾಮೂಹಿಕ ಅತ್ಯಾಚಾರ ಬಳಿಕ ಆತ್ಮಹತ್ಯೆಗೆ ಶರಣಾದ ಬಿಜ್ನೋರ್ ಬಾಲಕಿ, ಬಿಜ್ನೋರ್ ಬಾಲಕಿ ಆತ್ಮಹತ್ಯೆ ಸುದ್ದಿ, ಬಿಜ್ನೋರ್​ ಅಪರಾಧ ಸುದ್ದಿ, 

Girl committed suicide after gangraped in Bijnor

ಸಾಮೂಹಿಕ ಅತ್ಯಾಚಾರ: ಸಹೋದರಿಗೆ ಫೋನ್​ ಮಾಡಿ ಆತ್ಮಹತ್ಯೆಗೆ ಶರಣಾದ ಬಾಲಕಿ! 

ಉತ್ತರಪ್ರದೇಶದ ಬಿಜ್ನೋರ್​ನಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗ್ರಾಮದ ಇಬ್ಬರು ಯುವಕರು ಆಕೆ ಮೇಲೆ ಅತ್ಯಾಚಾರ ನಡೆಸಿದ್ದರಿಂದ ಬಾಲಕಿ ಈ ಹೆಜ್ಜೆ ಇಟ್ಟಿದ್ದಾಳೆ. 

ಬಿಜ್ನೋರ್​: ಅಫಜಲಗಢ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಸಂತ್ರಸ್ತ ಬಾಲಕಿಯ ಸಹೋದರಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್​ ಠಾಣೆಗೆ ಮೊರೆ ಹೋಗಿದ್ದಾರೆ. 

ಬಾಲಕಿ ವಿರುದ್ಧ ಗ್ರಾಮದ ಯುವಕರಿಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಬಾಲಕಿ ಆತ್ಮಹತ್ಯೆಗೂ ಮುನ್ನ ತನ್ನ ಹಿರಿಯ ಸಹೋದರಿಗೆ ಫೊನ್​ ಮಾಡಿದ್ದಾರೆ. ಅತ್ಯಾಚಾರ ನಡೆದಿರುವ ಬಗ್ಗೆ ಹೇಳಿದ್ದಾಳೆ. ಇಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕಾಲ್​ ಕಟ್​ ಮಾಡಿದ್ದಾರೆ. 

ಬಾಲಕಿ ತನ್ನ ಹಿರಿಯ ಸಹೋದರಿಗೆ ಫೋನ್​ ಕಾಲ್​ ಮಾಡಿದ ಬಳಿಕ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಬಳಿಕ ಸಂತ್ರಸ್ತ ಬಾಲಕಿಯ ಹಿರಿಯ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. 

उत्तर प्रदेश के बिजनौर में एक नाबालिग ने फांसी लगाकर आत्महत्या कर ली. दरअसल नाबालिग के साथ गांव के दो युवकों ने दुष्कर्म काे अंजाम दिया था, जिसके बाद उसने ये कदम उठाया.

बिजनौर: जिले के थाना अफजलगढ़ क्षेत्र में दुष्कर्म पीड़ित नाबालिग ने फांसी लगाकर आत्महत्या कर ली. वहीं इस घटना के बाद आसपास के क्षेत्रों में हड़कंप मच गया. पीड़िता की बहन ने आरोपी युवकों के खिलाफ रिपोर्ट दर्ज कराई है. पुलिस ने दोनों आरोपियों के खिलाफ मामला दर्ज कर जांच शुरू कर दी है.जानकारी देते सीओ.दरअसल, बिजनौर के थाना अफजलगढ़ क्षेत्र में नाबालिग ने परिजनों की गैर मौजूदगी में फंदा डालकर आत्महत्या कर ली. फांसी लगाने से 30 मिनट पहले ही पीड़िता ने अपनी बड़ी बहन को कॉल करके बताया था कि उसके साथ गांव के ही दो युवकों ने सामूहिक दुष्कर्म किया था. जिस कारण वह आत्महत्या कर रही है. इतना कहते ही पीड़िता ने फोन कॉल काट दी.ये भी पढ़ें- स्वामी चिन्मयानंद मामला: लॉ स्टूडेंट और उसके साथी कोर्ट में हुए पेशसूचना के बाद क्षेत्राधिकारी पुलिस बल के साथ घटनास्थल पर पहुंचे. सीओ महेश कुमार ने बताया कि आरोपी युवकों के खिलाफ सामूहिक दुष्कर्म और आत्महत्या के लिए मजबूर करने के आरोप में रिपोर्ट दर्ज कर ली गई है. आरोपियों की गिरफ्तारी के लिए दबिश दी जा रही है.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.