ಅಡೀಸ್ ಅಬಾಬಾ:157 ಪ್ರಯಾಣಿಕರ ಸಾವಿಗೆ ಕಾರಣವಾದ ಬೋಯಿಂಗ್ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂಬುದು ಖಚಿತವಾಗಿದ.
ಇಥಿಯೋಪಿಯಾ ರಾಜಧಾನಿ ಅಡೀಸ್ ಅಬಾಬಾದಿಂದ ನೈರೋಬಿಗೆ ಸಾಗುತ್ತಿದ್ದ ಬೋಯಿಂಗ್ ವಿಮಾನ ಪಥನಗೊಂಡು 157 ಜನ ಸಾವಿಗೀಡಾಗಿದ್ದರು.
ಇಥಿಯೋಪಿಯಾದಲ್ಲಿನ ಭಾರತೀಯ ರಾಯಭಾರಿ ಕಚೆರಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಈ ಕುರಿತು ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್,ವೈದ್ಯ ಪನ್ನಾಗೇಶ್ ಭಾಸ್ಕರ್, ವೈದ್ಯ ಹನ್ಸಿನ್ ಅನ್ನಾಗೆಶ್, ನುಕವರಪು ಮನಿಷ ಮತ್ತು ಶಿಖಾ ಗರ್ಗ್ ಎಂಬುವವರು ಈ ದುರಂತದಲ್ಲಿ ಬಲಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Pls help me reach their families. @IndiaInEthiopia https://t.co/fl3H0ZbodZ
— Sushma Swaraj (@SushmaSwaraj) March 10, 2019 " class="align-text-top noRightClick twitterSection" data="
">Pls help me reach their families. @IndiaInEthiopia https://t.co/fl3H0ZbodZ
— Sushma Swaraj (@SushmaSwaraj) March 10, 2019Pls help me reach their families. @IndiaInEthiopia https://t.co/fl3H0ZbodZ
— Sushma Swaraj (@SushmaSwaraj) March 10, 2019
ಈ ಪೈಕಿ ಶಿಖಾ ಗರ್ಗ್ ಎಂಬುವವರು ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತಿದ್ದರು. ನೈರೋಬಿಯಾದಲ್ಲಿ ನಡೆಯುತಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP)ದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ.
My colleague Dr.Harshvardhan has confirmed that Ms.Shikha Garg is a Consultant with Ministry of Environment and Forests. She was travelling to attend UNEP meeting in Nairobi. I am trying to reach the families of other Indian nationals. PL RT and help. @IndiaInEthiopia /3
— Sushma Swaraj (@SushmaSwaraj) March 10, 2019 " class="align-text-top noRightClick twitterSection" data="
">My colleague Dr.Harshvardhan has confirmed that Ms.Shikha Garg is a Consultant with Ministry of Environment and Forests. She was travelling to attend UNEP meeting in Nairobi. I am trying to reach the families of other Indian nationals. PL RT and help. @IndiaInEthiopia /3
— Sushma Swaraj (@SushmaSwaraj) March 10, 2019My colleague Dr.Harshvardhan has confirmed that Ms.Shikha Garg is a Consultant with Ministry of Environment and Forests. She was travelling to attend UNEP meeting in Nairobi. I am trying to reach the families of other Indian nationals. PL RT and help. @IndiaInEthiopia /3
— Sushma Swaraj (@SushmaSwaraj) March 10, 2019
ಅಡೀಸ್ ಅಬಾಬಾದಿಂದ 62 ಕಿ.ಮೀ. ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ವಿಮಾನ ಪತನಗೊಂಡಿದೆ. ‘ಅಡೀಸ್ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್ 737 -800 ಮ್ಯಾಕ್ಸ್ ವಿಮಾನವು 8.44ರ ಸುಮಾರಿಗೆ ರಾಡಾರ್ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ದುರ್ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ' ಎಂದು ಇಥಿಯೋಪಿಯನ್ ಏರ್ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.