ETV Bharat / bharat

ಫ್ಲಿಪ್​ಕಾರ್ಟ್​​​ ಬಿಗ್​ ಬಿಲಿಯನ್​ ಡೇ ಸೇಲ್​​... 32 ಇಂಚಿನ ಈ HD LED TV ಕೇವಲ ರೂ. 6,999ಗೆ! - ಸ್ಮಾರ್ಟ್​​ಫೋನ್​​

ನಾಳೆಯಿಂದ ಆರಂಭಗೊಳ್ಳಲಿರುವ ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇ ಆಫರ್​​ನಲ್ಲಿ ಇಲೆಕ್ಟ್ರಿಕಲ್​ ವಸ್ತುಗಳ ಮೇಲೆ ಭಾರಿ ಮಟ್ಟದ ಆಫರ್​ ಲಭ್ಯವಾಗುತ್ತಿದ್ದು, ಹೆಚ್​ಡಿ ಎಲ್​​ಇಡಿ ಟಿವಿ ಕಡಿಮೆ ಬೆಲೆಗೆ ಲಭ್ಯವಾಗಲಿವೆ.

ಸಾಂದರ್ಭಿಕ ಚಿತ್ರ
author img

By

Published : Sep 28, 2019, 9:24 PM IST

ಮುಂಬೈ: ನಾಳೆಯಿಂದ ಫ್ಲಿಪ್​ಕಾರ್ಟ್​​ನ ಬಿಗ್ ಬಿಲಿಯನ್​ ಡೇ ಸೇಲ್​ ಆರಂಭಗೊಳ್ಳಲಿದ್ದು, ಮುಂದಿನ ಅಕ್ಟೋಬರ್​​ 4ರವರೆಗೂ ಅದು ಮುಂದುವರಿಯಲಿದೆ. ಈ ವೇಳೆ ಸ್ಮಾರ್ಟ್​ಪೋನ್ ಸೇರಿದಂತೆ ವಿವಿಧ ಎಲೆಕ್ಟ್ರಿಕಲ್​ ಸಾಮಗ್ರಿಗಳು ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ.

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲವೊಂದು ಮೊಬೈಲ್​ ಫೋನ್​ಗಳ ಮೇಲೆ ಶೇ 25ರಷ್ಟು ರಿಯಾಯಿತಿ ಲಭ್ಯವಾಗುತ್ತಿದ್ದು, ಇದರ ಜತೆಗೆ ಹೆಚ್​ಡಿ ಎಲ್​​ಇಡಿ ಟಿವಿಗಳ ಮೇಲೂ ಭರಪೂರ ಆಫರ್​ ನೀಡಲಾಗಿದೆ.

ಯಾವೆಲ್ಲ ಟಿವಿಗಳ ಮೇಲೆ ಆಫರ್​​!

  • ಥಾಮ್ಸನ್ ಆರ್ 9 60 ಸಿಎಂ (24 ಇಂಚು) ಹೆಚ್​ಡಿ ಎಲ್ಇಡಿ ಟಿವಿ 7,499 ರೂಗಳ ಬದಲಿಗೆ ರೂ5,999
  • ಥಾಮ್ಸನ್ ಆರ್ 9 80ಸಿಎಂ (32 ಇಂಚು) ಹೆಚ್​ಡಿ ಎಲ್ಇಡಿ ಟಿವಿ 8,999 ರೂಗಳ ಬದಲಿಗೆ 6,999 ರೂ
  • ಥಾಮ್ಸನ್ ಬಿ 9 ಪ್ರೊ 80 ಸಿಎಂ (32 ಇಂಚು) ಹೆಚ್​ಡಿ ಎಲ್ಇಡಿ ಸ್ಮಾರ್ಟ್ ಟಿವಿ 10,999 ರೂಗಳ ಬದಲು 9,499 ರೂ
  • ಥಾಮ್ಸನ್ ಬಿ 9 ಪ್ರೊ 102 ಸೆಂ (40 ಇಂಚು) ಫುಲ್ ಹೆಚ್​ಡಿ ಎಲ್ಇಡಿ ಸ್ಮಾರ್ಟ್ ಟಿವಿ 16,999 ರೂಗಳ ಬದಲು 15,499 ರೂ
  • ಥಾಮ್ಸನ್ ಯುಡಿ 9 102 ಸೆಂ (40ಇಂಚು) ಅಲ್ಟ್ರಾ ಹೆಚ್​ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ 20,499 ರೂಗಳ ಬದಲು 18,499 ರೂ
  • ಥಾಮ್ಸನ್ ಯುಡಿ 9 108 ಸಿಎಂ (43 ಇಂಚು) ಅಲ್ಟ್ರಾ ಹೆಚ್​​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 22,999 ರೂಗಳ ಬದಲು 21,499 ರೂ
  • ಥಾಮ್ಸನ್ ಯುಡಿ 9 124 ಸೆಂ (50 ಇಂಚು) ಅಲ್ಟ್ರಾ ಹೆಚ್​​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 28,999 ರೂಗಳ ಬದಲು 26,499 ರೂ
  • ಥಾಮ್ಸನ್ ಯುಡಿ 9 140 ಸೆಂ (55 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 30,999 ರೂಗಳ ಬದಲು 29,999 ರೂ
  • ಥಾಮ್ಸನ್ 108 ಸಿಎಂ (43 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 29,999 ರೂಗಳ ಬದಲು 26,999 ರೂ
  • ಥಾಮ್ಸನ್ 138.78 ಸೆಂ (55 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 38,999 ರೂಗಳ ಬದಲು 34,999 ರೂ
  • ಥಾಮ್ಸನ್ 163.89 ಸೆಂ (65 ಇಂಚು) ಅಲ್ಟ್ರಾ ಹೆಚ್‌ಡಿ (4ಕೆ) ಎಲ್‌ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 62,999 ರೂ.ಗಳ ಬದಲು 55,999 ರೂ
  • ಥಾಮ್ಸನ್ 108 ಸೆಂ (43 ಇಂಚು) ಫುಲ್ ಹೆಚ್​ಡಿ ಎಲ್ಇಡಿ ಸ್ಮಾರ್ಟ್ ಟಿವಿ 18,999 ರೂಗಳ ಬದಲು 17,999 ರೂ
  • ಥಾಮ್ಸನ್ ಆರ್ 9 122 ಸೆಂ (48 ಇಂಚು) ಫುಲ್ ಹೆಚ್​ಡಿ ಎಲ್ಇಡಿ ಟಿವಿ 21,999 ರೂಗಳ ಬದಲು 19,999 ರೂ
  • ಥಾಮ್ಸನ್ ಯುಡಿ 9 ಪ್ರೊ 164 ಸೆಂ (65 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 53,999 ರೂಗಳ ಬದಲು 51,999 ರೂ

ಫ್ಲಿಪ್​ಕಾರ್ಟ್​ ಪ್ರೈಮ್​ ಗ್ರಾಹಕರಿಗೆ ಈಗಾಗಲೇ ಈ ಆಫರ್​ ಶುರುವಾಗಿದ್ದು, ಉಳಿದಂತೆ ನಾಳೆಯಿಂದ ಎಲ್ಲ ಗ್ರಾಹಕರಿಗೂ ಈ ಆಫರ್ ಲಭ್ಯವಾಗಲಿವೆ. ಮುಂದಿನ ಐದು ದಿನಗಳ ಕಾಲ ನಡೆಯಲಿರುವ ಈ ಬಿಗ್​ ಬಿಲಿಯನ್​ ಡೇ ಆಫರ್​ನಲ್ಲಿ ಗ್ರಾಹಕರು ತಮಗೆ ಬೇಕಾದ ಅಗತ್ಯ ವಸ್ತು ಖರೀದಿ ಮಾಡಿಕೊಳ್ಳಬಹುದಾಗಿದೆ.

Intro:Body:

ಫ್ಲಿಪ್​ಕಾರ್ಟ್​​​ ಬಿಗ್​ ಬಿಲಿಯನ್​ ಡೇ ಸೇಲ್​​... 32 ಇಂಚಿನ ಈ HD LED TV ಕೇವಲ ರೂ. 6,999ಗೆ!

ಮುಂಬೈ: ನಾಳೆಯಿಂದ ಫ್ಲಿಪ್​ಕಾರ್ಟ್​​ನ ಬಿಗ್ ಬಿಲಿಯನ್​ ಡೇ ಸೇಲ್​ ಆರಂಭಗೊಳ್ಳಲಿದ್ದು, ಮುಂದಿನ ಅಕ್ಟೋಬರ್​​ 4ರವರೆಗೂ ಅದು ಮುಂದುವರಿಯಲಿದೆ. ಈ ವೇಳೆ ಸ್ಮಾರ್ಟ್​ಪೋನ್ ಸೇರಿದಂತೆ ವಿವಿಧ ಎಲೆಕ್ಟ್ರಿಕಲ್​ ಸಾಮಗ್ರಿಗಳು ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ. 

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲವೊಂದು ಮೊಬೈಲ್​ ಫೋನ್​ಗಳ ಮೇಲೆ ಶೇ 25ರಷ್ಟು ರಿಯಾಯಿತಿ ಲಭ್ಯವಾಗುತ್ತಿದ್ದು, ಇದರ ಜತೆಗೆ ಹೆಚ್​ಡಿ ಎಲ್​​ಇಡಿ ಟಿವಿಗಳ ಮೇಲೂ ಭರಪೂರ ಆಫರ್​ ನೀಡಲಾಗಿದೆ. 

ಯಾವೆಲ್ಲ ಟಿವಿಗಳ ಮೇಲೆ ಆಫರ್​​!

ಥಾಮ್ಸನ್ ಆರ್ 9 60 ಸಿಎಂ (24 ಇಂಚು) ಹೆಚ್​ಡಿ ಎಲ್ಇಡಿ ಟಿವಿ 7,499 ರೂಗಳ ಬದಲಿಗೆ ರೂ5,999

ಥಾಮ್ಸನ್ ಆರ್ 9 80ಸಿಎಂ (32 ಇಂಚು) ಹೆಚ್​ಡಿ ಎಲ್ಇಡಿ ಟಿವಿ 8,999 ರೂಗಳ ಬದಲಿಗೆ 6,999 ರೂ

ಥಾಮ್ಸನ್ ಬಿ 9 ಪ್ರೊ 80 ಸಿಎಂ (32 ಇಂಚು) ಹೆಚ್​ಡಿ ಎಲ್ಇಡಿ ಸ್ಮಾರ್ಟ್ ಟಿವಿ 10,999 ರೂಗಳ ಬದಲು 9,499 ರೂ 

ಥಾಮ್ಸನ್ ಬಿ 9 ಪ್ರೊ 102 ಸೆಂ (40 ಇಂಚು) ಫುಲ್ ಹೆಚ್​ಡಿ ಎಲ್ಇಡಿ ಸ್ಮಾರ್ಟ್ ಟಿವಿ 16,999 ರೂಗಳ ಬದಲು 15,499 ರೂ

ಥಾಮ್ಸನ್ ಯುಡಿ 9 102 ಸೆಂ (40ಇಂಚು) ಅಲ್ಟ್ರಾ ಹೆಚ್​ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ 20,499 ರೂಗಳ ಬದಲು 18,499 ರೂ 

ಥಾಮ್ಸನ್ ಯುಡಿ 9 108 ಸಿಎಂ (43 ಇಂಚು) ಅಲ್ಟ್ರಾ ಹೆಚ್​​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 22,999 ರೂಗಳ ಬದಲು 21,499 ರೂ 

ಥಾಮ್ಸನ್ ಯುಡಿ 9 124 ಸೆಂ (50 ಇಂಚು) ಅಲ್ಟ್ರಾ ಹೆಚ್​​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 28,999 ರೂಗಳ ಬದಲು 26,499 ರೂ 

ಥಾಮ್ಸನ್ ಯುಡಿ 9 140 ಸೆಂ (55 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 30,999 ರೂಗಳ ಬದಲು 29,999 ರೂ 

ಥಾಮ್ಸನ್ 108 ಸಿಎಂ (43 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 29,999 ರೂಗಳ ಬದಲು 26,999 ರೂ

ಥಾಮ್ಸನ್ 138.78 ಸೆಂ (55 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 38,999 ರೂಗಳ ಬದಲು 34,999 ರೂ

ಥಾಮ್ಸನ್ 163.89 ಸೆಂ (65 ಇಂಚು) ಅಲ್ಟ್ರಾ ಹೆಚ್‌ಡಿ (4ಕೆ) ಎಲ್‌ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 62,999 ರೂ.ಗಳ ಬದಲು 55,999 ರೂ 

ಥಾಮ್ಸನ್ 108 ಸೆಂ (43 ಇಂಚು) ಫುಲ್ ಹೆಚ್​ಡಿ ಎಲ್ಇಡಿ ಸ್ಮಾರ್ಟ್ ಟಿವಿ 18,999 ರೂಗಳ ಬದಲು 17,999 ರೂ 

ಥಾಮ್ಸನ್ ಆರ್ 9 122 ಸೆಂ (48 ಇಂಚು)  ಫುಲ್ ಹೆಚ್​ಡಿ ಎಲ್ಇಡಿ ಟಿವಿ 21,999 ರೂಗಳ ಬದಲು 19,999 ರೂ 

ಥಾಮ್ಸನ್ ಯುಡಿ 9 ಪ್ರೊ 164 ಸೆಂ (65 ಇಂಚು) ಅಲ್ಟ್ರಾ ಹೆಚ್​ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 53,999 ರೂಗಳ ಬದಲು 51,999 ರೂ 

ಫ್ಲಿಪ್​ಕಾರ್ಟ್​ ಪ್ರೈಮ್​ ಗ್ರಾಹಕರಿಗೆ ಈಗಾಗಲೇ ಈ ಆಫರ್​ ಶುರುವಾಗಿದ್ದು, ಉಳಿದಂತೆ ನಾಳೆಯಿಂದ ಎಲ್ಲ ಗ್ರಾಹಕರಿಗೂ ಈ ಆಫರ್ ಲಭ್ಯವಾಗಲಿವೆ. ಮುಂದಿನ ಐದು ದಿನಗಳ ಕಾಲ ನಡೆಯಲಿರುವ ಈ ಬಿಗ್​ ಬಿಲಿಯನ್​ ಡೇ ಆಫರ್​ನಲ್ಲಿ ಗ್ರಾಹಕರು ತಮಗೆ ಬೇಕಾದ ಅಗತ್ಯ ವಸ್ತು ಖರೀದಿ ಮಾಡಿಕೊಳ್ಳಬಹುದಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.