ETV Bharat / bharat

ಸುಶಾಂತ್​ ಮನೆಯ ಅಡುಗೆ ಭಟ್ಟನನ್ನು ನಾನು ಕೆಲಸಕ್ಕೆ ಸೇರಿಸಿಕೊಂಡಿಲ್ಲ: ಫರ್ಹಾನ್​ ಅಕ್ತರ್​ ಸ್ಪಷ್ಟನೆ - Farhan Akhtar latest news

"ನಮ್ಮ ಮನೆಯಲ್ಲಿ ಕೇಶವ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿಲ್ಲ. ಆಶ್ಚರ್ಯಕರವೆಂದರೆ ಸುಳ್ಳನ್ನು ಬಿಂಬಿಸುವ ನಕಲಿ ಮಾಧ್ಯಮ ಸುಳ್ಳನ್ನು ಸತ್ಯವನ್ನಾಗಿ ಮಾಡಲು ಹೊರಟಿದೆ. ದಯವಿಟ್ಟು ಈ ರೀತಿ ಮೋಸ ಹೋಗುವುದನ್ನು ನಿಲ್ಲಿಸಿ. ಒಬ್ಬ ವ್ಯಕ್ತಿ ಈ ವಿಷಯವನ್ನು ಟಿವಿಯಲ್ಲಿ ಕುಳಿತುಕೊಂಡು ಕಿರುಚಾಡುವುದರಿಂದ ಅದು ನಿಜವಾಗುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಫರ್ಹಾನ್ ಅಖ್ತರ್
ಫರ್ಹಾನ್ ಅಖ್ತರ್
author img

By

Published : Oct 1, 2020, 5:23 PM IST

ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಕೇಶವ್​ನನ್ನು ತಮ್ಮ ಮನೆಯ ಕುಕ್​ ಆಗಿ ನೇಮಕ ಮಾಡಲಾಗಿದೆ ಎನ್ನುವ ಸುದ್ದಿಯನ್ನು ಬಾಲಿವುಡ್​ ನಟ ಫರ್ಹಾನ್ ಅಖ್ತರ್ ತಳ್ಳಿಹಾಕಿದ್ದಾರೆ.

"ನಮ್ಮ ಮನೆಯಲ್ಲಿ ಕೇಶವ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿಲ್ಲ. ಆಶ್ಚರ್ಯಕರವೆಂದರೆ ಸುಳ್ಳನ್ನು ಬಿಂಬಿಸುವ ನಕಲಿ ಮಾಧ್ಯಮ ಸುಳ್ಳನ್ನು ಸತ್ಯವನ್ನಾಗಿ ಮಾಡಲು ಹೊರಟಿದೆ. ದಯವಿಟ್ಟು ಈ ರೀತಿ ಮೋಸ ಹೋಗುವುದನ್ನು ನಿಲ್ಲಿಸಿ. ಒಬ್ಬ ವ್ಯಕ್ತಿ ಈ ವಿಷಯವನ್ನು ಟಿವಿಯಲ್ಲಿ ಕುಳಿತುಕೊಂಡು ಕಿರುಚಾಡುವುದರಿಂದ ಅದು ನಿಜವಾಗುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಟ್ವಿಟರ್​ ಮೂಲಕ ಸ್ಪಷ್ಟನೆ ನೀಡಿದ ಫರ್ಹಾನ್  ಅಖ್ತರ್

"ಬ್ರೇಕಿಂಗ್ ನ್ಯೂಸ್ ... ಸಾರಾ ಅಲಿ ಖಾನ್ ಅವರ ಮನೆಯಲ್ಲಿ ನೀರಜ್ ಮತ್ತು ಫರ್ಹಾನ್ ಅವರ ಮನೆಯಲ್ಲಿ ಕೇಶವ್. ಆದರೆ ಅವರು ಯಾಕೆ ಶಂಕಿತರನ್ನು ನೇಮಿಸಿಕೊಳ್ಳುತ್ತಿದ್ದಾರೆ ?? @ಫರ್​ಔಟ್​ಅಖ್ತರ್​" ಎಂದು ಬರೆದ ನೆಟ್ಟಿಗರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅವರು ಟ್ವೀಟ್ ಮಾಡಿದ್ದಾರೆ.

ಆದರೆ ಇನ್ನೂ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ ಸಾರಾ ಅಲಿ ಖಾನ್ ಈ ವದಂತಿಗಳ ಬಗ್ಗೆ ಹೇಳಿಕೆ ನೀಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.