ETV Bharat / bharat

ಛತ್ತೀಸ್​ಗಢ: ಹಾವು ಕಚ್ಚಿ ಒಂದೇ ಕುಟುಂಬದ ಮೂವರು ಸಾವು - ಕುಟುಂಬ ಸದಸ್ಯರ ಸಾವು

ಹಾವು ಕಚ್ಚಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಛತ್ತೀಸ್​​ಗಢದಲ್ಲಿ ನಡೆದಿದೆ.

snake bite
ಹಾವು ಕಚ್ಚಿ ಸಾವು
author img

By

Published : Jun 1, 2020, 1:41 PM IST

Updated : Jun 1, 2020, 2:16 PM IST

ರಾಯಪುರ (ಛತ್ತೀಸ್​ಗಢ): ಹಾವು ಕಚ್ಚಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಕವರ್ಧಾ ನಗರದ ಕುಕ್​ಡೂರ್ ಬಳಿಯ ಮುನ್ಮುನ್​ ಗ್ರಾಮದಲ್ಲಿ ನಡೆಸಿದೆ.

ಹಾವು ಕಚ್ಚಿ ಸಾವು

ಮನೆಯಲ್ಲಿ ಮಲಗಿದ್ದ ವೇಳೆ ಗಂಗಾಬಾಯಿ, ಸಮಯ್​ ಲಾಲ್​ ಹಾಗೂ ಈ ದಂಪತಿಯ ಮಗನಾದ ಸಂದೀಪ್​ಗೆ ಹಾವು ಕಚ್ಚಿತ್ತು. ಅವರನ್ನು ಪಂಡರಿಯಾ ಹೆಲ್ತ್​ ಸೆಂಟರ್​ಗೆ ಚಿಕಿತ್ಸೆಗೆ ಕರೆತರಲಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ವೈದ್ಯರು ಕವರ್ಧಾ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಈ ವೇಳೆ ಈ ಮೂವರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Last Updated : Jun 1, 2020, 2:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.