ETV Bharat / bharat

ಜೆಎನ್‌ಯುನಲ್ಲಿ ವಿದ್ಯಾರ್ಥಿಗಳ ಗೂಂಡಾ ವರ್ತನೆ: ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ! - ವಿದ್ಯಾರ್ಥಿ ಸಂಘಟನೆ

ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಸೆಮಿನಾರ್​ ಕುರಿತು ವರದಿ ಮಾಡಲು ತೆರಳಿದ್ದ ಈಟಿವಿ ಭಾರತ ಪ್ರತಿನಿಧಿ ಮೇಲೆ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ
author img

By

Published : Oct 3, 2019, 11:37 PM IST

ನವದೆಹಲಿ: ನವದೆಹಲಿಯ ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಆರ್ಟಿಕಲ್​ 370 ಮೇಲಿನ ಚರ್ಚೆ ವೇಳೆ ವಿದ್ಯಾರ್ಥಿಗಳ ನಡುವೆ ಗದ್ದಲ ಉಂಟಾಗಿದ್ದು, ಈ ವೇಳೆ ವರದಿ ಮಾಡಲು ತೆರಳಿದ್ದ ಈಟಿವಿ ಭಾರತ ಪ್ರತಿನಿಧಿ ಮೇಲೆ ಒಂದು ಗುಂಪಿನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ.

ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಆರ್ಟಿಕಲ್​ 370 ಕೇಂದ್ರ ಸರ್ಕಾರದಿಂದ ಈಗಾಗಲೇ ಹಿಂಪಡೆದುಕೊಳ್ಳಲಾಗಿದ್ದು, ಇದೇ ವಿಷಯದ ಮೇಲೆ ವಿಶ್ವವಿದ್ಯಾಲಯದಲ್ಲಿ ಸೆಮಿನಾರ್​ ಆಯೋಜನೆ ಮಾಡಲಾಗಿತ್ತು. ವಿಷಯದ ಮೇಲೆ ಕೇಂದ್ರ ಸಚಿವ ಜಿತೇಂದ್ರ ತೋಮರ್​ ಮಾತನಾಡುತ್ತಿದ್ದರು. ಇದೇ ವೇಳೆ ಎಬಿವಿಪಿ ಹಾಗೂ ಎಐಎಸ್​ಎ ವಿದ್ಯಾರ್ಥಿ ಸಂಘಟನೆ ನಡುವೆ ವಾಗ್ವಾದ ಉಂಟಾಗಿ, ಹೊಡೆದಾಟ ಸಹ ನಡೆದಿದೆ. ಘಟನೆಯ ಬಗ್ಗೆ ವರದಿ ಮಾಡಲು ಮುಂದಾದಾಗ ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ ನಡೆಸಲಾಗಿದ್ದು, ಅದು ಕ್ಯಾಮರಾದಲ್ಲಿ ಸೆರೆಯಾಗಿದೆ.

Intro:Body:

ವರದಿ ಮಾಡಲು ತೆರಳಿದ್ದ ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ! 

ನವದೆಹಲಿಯ ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಆರ್ಟಿಕಲ್​ 370 ಮೇಲಿನ ಚರ್ಚೆ ವೇಳೆ ವಿದ್ಯಾರ್ಥಿಗಳ ನಡುವೆ ಗದ್ದಲ ಉಂಟಾಗಿದ್ದು, ಈ ವೇಳೆ ವರದಿ ಮಾಡಲು ತೆರಳಿದ್ದ ಈಟಿವಿ ಭಾರತ ಪ್ರತಿನಿಧಿ ಮೇಲೆ ಒಂದು ಗುಂಪಿನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಆರ್ಟಿಕಲ್​ 370 ಕೇಂದ್ರ ಸರ್ಕಾರದಿಂದ ಈಗಾಗಲೇ ಹಿಂಪಡೆದುಕೊಳ್ಳಲಾಗಿದ್ದು, ಇದೇ ವಿಷಯದ ಮೇಲೆ ವಿಶ್ವವಿದ್ಯಾಲಯದಲ್ಲಿ ಸೆಮಿನಾರ್​ ಆಯೋಜನೆ ಮಾಡಲಾಗಿತ್ತು. ಇದರ ಮೇಲೆ ಕೇಂದ್ರ ಸಚಿವ ಜಿತೇಂದ್ರ ತೋಮರ್​ ಮಾತನಾಡುತ್ತಿದ್ದರು. ಇದೇ ವೇಳೆ ಎಬಿವಿಪಿ ಹಾಗೂ ಎಐಎಸ್​ಎ ವಿದ್ಯಾರ್ಥಿ ಸಂಘಟನೆ ನಡುವೆ ವಾಗ್ವಾದ ಉಂಟಾಗಿ, ಹೊಡೆದಾಟ ಸಹ ನಡೆದಿದೆ. ಘಟನೆಯ ಬಗ್ಗೆ ವರದಿ ಮಾಡಲು ಮುಂದಾದಾಗ ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ ನಡೆಸಲಾಗಿದ್ದು, ಅದು ಕ್ಯಾಮರಾದಲ್ಲಿ ಸೆರೆಯಾಗಿದೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.