ETV Bharat / bharat

ಸ್ವದೇಶಿ ವೆಂಟಿಲೇಟರ್​ ನಿರ್ಮಿಸಿದ  ಇಂಜಿನಿಯರ್​​​... ಕೊರೊನಾದಿಂದ ಮುಕ್ತಿಗೆ ಸಹಕಾರ - 'ಇಂಡಿಯನ್ ವೆಂಟಿಲೇಟರ್

ಲಾಕ್‌ಡೌನ್ ಮಧ್ಯೆ ಅನ್ಸಾರ್ ಅಹ್ಮದ್ ಮತ್ತು ನಜೀಬ್ ತಮ್ಮ ಮನೆಯಲ್ಲಿಯೇ 'ಇಂಡಿಯನ್ ವೆಂಟಿಲೇಟರ್' ಅನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದನ್ನು ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳಿಂದಲೂ ನಿರ್ವಹಿಸಬಹುದಾಗಿದೆ.

ಸ್ವದೇಶಿ ವೆಂಟಿಲೇಟರ್
ಸ್ವದೇಶಿ ವೆಂಟಿಲೇಟರ್
author img

By

Published : May 19, 2020, 10:08 PM IST

ರತ್ಲಂ: ಮಧ್ಯಪ್ರದೇಶದ ರತ್ಲಂ ನಗರದ ಇಂಜಿನಿಯರ್, ಸ್ವದೇಶಿ ವೆಂಟಿಲೇಟರ್​​ನನ್ನು ರೂಪಿಸಿದ್ದಾರೆ. ಇದು ಇತರ ಯಾವುದೇ ದುಬಾರಿ ಆಮದು ವೆಂಟಿಲೇಟರ್‌ನಂತೆಯೇ ಗಂಭೀರವಾಗಿ ಅನಾರೋಗ್ಯ ಪೀಡಿತ ರೋಗಿಗಳ ಜೀವ ಉಳಿಸಲು ನೆರವಾಗಲಿದೆ.

ಸ್ವದೇಶಿ ವೆಂಟಿಲೇಟರ್
ಸ್ವದೇಶಿ ವೆಂಟಿಲೇಟರ್

ಪಿಎನ್‌ಟಿ ಕಾಲೋನಿಯ ನಿವಾಸಿ ಅನ್ಸಾರ್ ಅಹ್ಮದ್ ಅಬ್ಬಾಸಿ ಕೇವಲ 7000 ರೂಪಾಯಿ ವೆಚ್ಚದಲ್ಲಿ ಪೋರ್ಟಬಲ್ ವೆಂಟಿಲೇಟರ್​ ತಯಾರಿಸಿದ್ದಾರೆ. ಇದನ್ನು ಮೊಬೈಲ್ ಮತ್ತು ಲ್ಯಾಪ್‌ಟಾಪ್ ಮೂಲಕವೂ ನಿರ್ವಹಿಸಬಹುದಾಗಿದೆ.

ಸ್ವದೇಶಿ ವೆಂಟಿಲೇಟರ್

ದೇಶದಲ್ಲಿ ಸಾಮಾನ್ಯವಾಗಿ ಬಳಸುವ ಹೆಚ್ಚಿನ ವೆಂಟಿಲೇಟರ್‌ಗಳನ್ನು ಚೀನಾದಿಂದ ತಯಾರಿಸ್ಪಟ್ಟದ್ದಾಗಿವೆ. ಅನ್ಸಾರ್ ಅಹ್ಮದ್ ಅವರು ತರಬೇತುದಾರ ನಜೀಬ್ ಅವರೊಂದಿಗೆ ಸೇರಿ ಒಂದು ತಿಂಗಳ ಅವಧಿಯಲ್ಲಿ ಈ ವೆಂಟಿಲೇಟರ್​ ಅನ್ನು ಭಾರತೀಯ ಭಾಗಗಳನ್ನು ಬಳಸಿ ತಯಾರಿಸಿದ್ದಾರೆ. ಆದ್ದರಿಂದ ಇದನ್ನು "ಇಂಡಿಯನ್ ವೆಂಟಿಲೇಟರ್" ಎಂದು ಹೆಸರಿಸಿದ್ದಾರೆ.

ಕೊರೊನಾ ವೈರಸ್​​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಅನ್ಸಾರ್ ಅಹ್ಮದ್ ಮತ್ತು ಅವರ ಅಪ್ರೆಂಟಿಸ್ ನಜೀಬ್ ಅವರು ವೆಂಟಿಲೇಟರ್‌ಗಳ ಕೊರತೆಯ ಸಾಧ್ಯತೆಯಿಂದಾಗಿ ದೇಶಕ್ಕೆ ಸ್ಥಳೀಯ ವೆಂಟಿಲೇಟರ್‌ಗಳನ್ನು ತಯಾರಿಸುವ ಯೋಚನೆಯನ್ನು ಮಾಡಿದ್ದರು. ಕೊರೊನಾ ವೈರಸ್​​ ರೋಗದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಅಹ್ಮದ್ ಅವರ ವೆಂಟಿಲೇಟರ್ ಗಳು ತುಂಬಾ ಸಹಕಾರಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.