ETV Bharat / bharat

ಸಾವಿಗೀಡಾದ ಮರಿ ಆನೆ ಹೊತ್ತು ಸಾಗಿದ ತಾಯಿ... ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಗಜಪಡೆ! ಮನಕಲುಕುವ ವಿಡಿಯೋ - ನೂರಾರೂ ಆನೆಗಳು

ನಮ್ಮಲ್ಲಿ ಯಾರದ್ರೂ ಅಗಲಿದ್ರೆ ಯಾವ ರೀತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆಯೋ ಅದೇ ರೀತಿ, ಮೂಕ ಜೀವಿಗಳು ಸಲ್ಲಿಸುತ್ತವೇ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ

ಕೃಪೆ: Twitter
author img

By

Published : Jun 11, 2019, 1:41 PM IST

ಬೆಂಗಳೂರು: ಕುಟುಂಬ ಸದಸ್ಯರಲ್ಲಿ ಯಾರಾದ್ರೂ ಅಗಲಿದ್ರೆ ಸಂಬಂಧಿಗಳು ಯಾವ ರೀತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆಯೋ, ಅದೇ ರೀತಿ ಮೂಕ ಪ್ರಾಣಿಗಳು ಸಹ ಭಾಗಿಯಾಗುತ್ತವೆ.

ಹೌದು... ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ಆನೆ ತನ್ನ ಮಗುವನ್ನು ಕಳೆದುಕೊಂಡಿದೆ. ಅದರ ರೋಧನೆ ಮುಗಿಲು ಮುಟ್ಟಿತ್ತು. ತಾಯಿ ಆನೆ ತನ್ನ ಮೃತ ಮಗುವನ್ನು ತನ್ನ ಸೊಂಡಲಿಯಿಂದ ಹಿಡಿದು ರಸ್ತೆ ದಾಟುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದ ಜನರಲ್ಲಿ ಕಣ್ಣೀರು ತರಿಸಿತ್ತು.

  • This will move you !! Funeral procession of the weeping elephants carrying dead body of the child elephant. The family just don’t want to leave the baby. pic.twitter.com/KO4s4wCpl0

    — Parveen Kaswan, IFS (@ParveenKaswan) June 7, 2019 " class="align-text-top noRightClick twitterSection" data=" ">

ಇನ್ನು ಮೃತ ಮಗುವನ್ನು ಹೊತ್ತು ಸಾಗುತ್ತಿರುವ ತಾಯಿ ಆನೆ ಜೊತೆ ಹತ್ತಾರು ಆನೆಗಳು ಹಿಂಡು ಜೊತೆ ಸಾಗಿದವು. ಮರಿ ಆನೆಯ ಅಂತ್ಯಕ್ರಿಯೆಯಲ್ಲಿ ಆನೆಗಳ ಹಿಂಡು ಭಾಗಿಯಾಗುತ್ತಿದ್ದಂತೆ ಅಲ್ಲಿನ ದೃಶ್ಯ ಬಾಸವಾಯ್ತು . ಇನ್ನು ಆ ಮೃತ ಮರಿಯನ್ನ ತಾಯಿ ಆನೆ ಕಾಡಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಅದರ ಹಿಂದೆ ಆನೆಗಳ ಹಿಂಡು ಸಹ ಹೆಜ್ಜೆ ಹಾಕುತ್ತಲೇ ಸಾಗಿದವು.

ಇನ್ನು ಈ ಸನ್ನಿವೇಶದ ವಿಡಿಯೋ ಭಾರತೀಯ ಅರಣ್ಯ ಅಧಿಕಾರಿ ಪರ್ವಿನ್​ ಕಸ್ವಾನ್​ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದರು. ಮೂರು ದಿನಗಳಲ್ಲಿ 14,000ಕ್ಕೂ ಹೆಚ್ಚು ಲೈಕ್ಸ್​, 6,700ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಅಷ್ಟೇ ಏಕೆ ಈ ಟ್ವೀಟ್​ಗೆ ನೂರಾರು ಭಾವನಾತ್ಮಕ ಸಂದೇಶಗಳು ಬಂದಿವೆ. ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲ ಒಂದು ಕ್ಷಣ ಮರುಗಿದ್ದಾರೆ.

Intro:Body:

ಮೃತ ಮರಿ ಆನೆಯನ್ನು ಹೊತ್ತು ಸಾಗಿದ ತಾಯಿ... ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನೂರಾರೂ ಆನೆಗಳು! 

kannada newspaper, etv bharat,  elephant, funeral procession, dead calf, video goes viral, ಮೃತ, ಮರಿ ಆನೆ, ಹೊತ್ತು ಸಾಗಿದ, ತಾಯಿ,ಅಂತ್ಯಕ್ರಿಯೆ, ಪಾಲ್ಗೊಂಡ, ನೂರಾರೂ ಆನೆಗಳು,

ನಮ್ಮಲ್ಲಿ ಯಾರದ್ರೂ ಅಗಲಿದ್ರೆ ಯಾವ ರೀತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಅದೇ ರೀತಿ ಮೂಕ ಜೀವಿಗಳು ಸಲ್ಲಿಸುತ್ತವೇ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. 

ಬೆಂಗಳೂರು: ಕುಟುಂಬ ಸದಸ್ಯರಲ್ಲಿ ಯಾರಾದ್ರೂ ಅಗಲಿದ್ರೆ ಸಂಬಂಧಿಗಳು ಯಾವ ರೀತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆ ಅದೇ ರೀತಿ ಮೂಕ ಪ್ರಾಣಿಗಳು ಸಹ ಭಾಗಿಯಾಗುತ್ತವೆ.

ಹೌದು... ಇದಕ್ಕೆ ಸಾಕ್ಷಿಯೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ಆನೆ ತನ್ನ ಮಗುವನ್ನು ಕಳೆದುಕೊಂಡಿದೆ. ಅದರ ರೋಧನೆ ಮುಗಿಲು ಮುಟ್ಟಿತ್ತು. ತಾಯಿ ಆನೆ ತನ್ನ ಮೃತ ಮಗುವನ್ನು ತನ್ನ ಸೊಂಡಲಿಯಿಂದ ಹಿಡಿದು ರಸ್ತೆ ದಾಟುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದ ಜನರಲ್ಲಿ ಕಣ್ಣೀರು ತರಿಸಿತ್ತು. 

ಇನ್ನು ಮೃತ ಮಗುವನ್ನು ಹೊತ್ತು ಸಾಗುತ್ತಿರುವ ತಾಯಿ ಆನೆ ಜೊತೆ ಹತ್ತಾರು ಆನೆಗಳು ಹಿಂಡು ಜೊತೆ ಸಾಗಿದವು. ಮರಿ ಆನೆಯ ಅಂತ್ಯಕ್ರಿಯೆಯಲ್ಲಿ ಆನೆಗಳ ಹಿಂಡು ಭಾಗಿಯಾಗುತ್ತಿದ್ದಂತೆ ಅಲ್ಲಿ ಗೋಚರಿಸಿತು. ಇನ್ನು ಆ ಮೃತ ಮರಿ ಆನೆಯನ್ನು ತಾಯಿ ಆನೆ ಕಾಡಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಅದರ ಹಿಂದೆ ಆನೆಗಳ ಹಿಂಡು ಸಹಾ ಹೆಜ್ಜೆ ಹಾಕುತ್ತಲೇ ಸಾಗಿದವು. 

ಇನ್ನು ಈ ಸನ್ನಿವೇಶದ ವಿಡಿಯೋ ಭಾರತೀಯ ಅರಣ್ಯ ಅಧಿಕಾರಿ ಪರ್ವಿನ್​ ಕಸ್ವಾನ್​ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದರು. ಮೂರು ದಿನಗಳಲ್ಲಿ 14,000ಕ್ಕೂ ಹೆಚ್ಚು ಲೈಕ್ಸ್​, 6,700ಕ್ಕೂ ಹೆಚ್ಚು ರಿಟ್ವೀಟ್​ ಮತ್ತು ನೂರಾರುಕ್ಕೂ ಹೆಚ್ಚು ಭಾವನಾತ್ಮಕ ಸಂದೇಶಗಳನ್ನು ಕಳುಹಿಸಿದ್ದಾರೆ ನೆಟ್ಟಿಗರು. ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲ ಒಂದು ಕ್ಷಣ ಮರುಗಿದ್ದಾರೆ. 

కుటుంబ సభ్యుడ్ని కోల్పోతే కలిగే వ్యథకు నోరులేని మూగజీవాలు కూడా అతీతం కాదనే వీడియో సామాజిక మాధ్యమాల్లో చక్కర్లు కొడుతోంది. పిల్ల ఏనుగు మృతదేహాన్ని మోసుకుంటూ అడవిలో నుంచి ఓ ఏనుగు రోడ్డుపైకి రావడాన్ని అటవీ అధికారులు గమనించారు. మృత దేహాన్ని రోడ్డుపై దించిన వెంటనే అక్కడికి వచ్చిన ఏనుగుల గుంపు పిల్ల ఏనుగు మృతి పట్ల నిమిషం పాటు మౌనం పాటించాయి. అనంతరం మరో ఏనుగు ..గున్న ఏనుగు మృతదేహాన్ని తొండంతో పట్టుకుని అడవిలోకి తీసుకెళ్లింది. ఈఘటనను దూరం నుంచి గమనించిన అటవీ అధికారి పర్వీన్‌ కస్వాన్‌ ఆ దృశ్యాలను వీడియో తీసి ట్విటర్‌లో పోస్టు చేశారు. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.