ಪೂರ್ವ ಗೋದಾವರಿ: ಆಂಧ್ರಪ್ರದೇಶದ ಕಚ್ಚಲೂರು ಬಳಿಯ ದೇವಿ ದರ್ಶನಕ್ಕೆ ತೆರಳಿದ ಪ್ರವಾಸಿ ಬೋಟ್ ಮುಳುಗಡೆಯಾಗಿದ್ದು, ಸುಮಾರು 12ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ದೇವಿ ದರ್ಶನಕ್ಕೆ ತೆರಳಿದ ಬೋಟ್ ಮುಳಗಡೆ 61 ಜನರು ಪ್ರವಾಸೋದ್ಯಮ ಬೋಟ್ ಮೂಲಕ ಪಾಪಿಕೊಂಡದಿಂದ ಗಂಡಿ ಪೋಚಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದರು. ಮುನ್ನೆಚ್ಚರಿಕಾ ಕ್ರಮದಿಂದ ಪ್ರವಾಸಿಗರಿಗೆಲ್ಲ ಲೈಫ್ ಜಾಕೆಟ್ ನೀಡಲಾಗಿತ್ತು. ಮಾರ್ಗ ಮಧ್ಯೆ ಬೋಟ್ ಮುಳುಗಡೆಯಾಗಿದ್ದು, 61 ಜನರ ಪೈಕಿ 25 ಜನರನ್ನು ಸ್ಥಳೀಯರು ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ. ಆದ್ರೆ ಇಬ್ಬರು ಬೋಟ್ನ ಚಾಲಕರು ಸೇರಿದಂತೆ 12 ಜನರ ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ದೇವಿ ದರ್ಶನಕ್ಕೆ ತೆರಳಿದ ಬೋಟ್ ಮುಳಗಡೆ ಇನ್ನು ಗೋದಾವರಿ ನದಿ ಕೆಲವು ದಿನದಿಂದಲೂ ಉಕ್ಕಿಹರಿಯುತ್ತಿದ್ದು, ಬೋಟ್ ನಡೆಸುವುದಕ್ಕೆ ಅನುಮತಿ ನೀಡಿರಲಿಲ್ಲ. ಆದ್ರೆ ನೀರು ಹರಿಯುವ ಪ್ರಮಾಣ ಕಡಿಮೆ ಆದ ಹಿನ್ನೆಲೆ ಅಧಿಕಾರಿಗಳು ಪ್ರವಾಸಕ್ಕೆ ಅನುಮತಿ ನೀಡಿದ್ದಾರೆ ಎನ್ನಲಾಗ್ತಿದೆ.
ದೇವಿ ದರ್ಶನಕ್ಕೆ ತೆರಳಿದ ಬೋಟ್ ಮುಳಗಡೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸಿಎಸ್ ಎಲ್ವಿ ಸುಬ್ರಹ್ಮಣ್ಯಂ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ರಾಜಮಹೇಂದ್ರವರಂನಿಂದ ಸಹಾಯಕ್ಕಾಗಿ ಹೆಲಿಕಾಪ್ಟರ್ ತೆರಳಿ ಕಾರ್ಯಾಚರಣೆ ಕೈಗೊಂಡಿದೆ.
ಪೋಲವರಂನಿಂದ ಪೋಚಮ್ಮ ಗಂಡಿಗೆ ತೆರಳುತ್ತಿರುವ ಸಂದರ್ಭ ಈ ದುರಂತ ಸಂಭವಿಸಿದೆ. ರಸ್ತೆ ಮಾರ್ಗ ಇಲ್ಲದರಿಂದ ಘಟನಾಸ್ಥಳಕ್ಕೆ ಹಡಗು ಮೂಲಕವೇ ತೆರಳಬೇಕು. ಬೋಟ್ನ ಮೂಲಕ ಘಟನಾಸ್ಥಳಕ್ಕೆ ತೆರಳಲು ಸುಮಾರು ಎರಡ್ಮೂರು ಗಂಟೆ ಸಮಯ ಬೇಕು ಎಂದು ಡಿಎಸ್ಪಿ ವೆಂಕೆಟೇಶ್ವರ್ರಾವ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಅಧಿಕಾರಿಗಳೊಡನೆ ಸಿಎಂ ಜಗನ್ ಮಾಹಿತಿ ಕಲೆ ಹಾಕಿದ್ದಾರೆ. ತಕ್ಷಣವೇ ಸಹಾಯಕ್ಕಾಗಿ ದೌಡಾಯಿಸುವಂತೆ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ. ಘಟನಾಸ್ಥಳಕ್ಕೆ ಪ್ರವಾಸೋದ್ಯಮ ಸಚಿವ ಅವಂತಿ ಶ್ರೀನಿವಾಸ್ ದಿಢೀರ್ ತೆರಳಿದ್ದಾರೆ.
ಎನ್‌ಡಿಆರ್‌ಎಫ್ ತಂಡಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

Intro:Body:
East Godavari boat Tragedy: 25 out of 61 safe, CM Jagan reaction on incident!
ದೇವಿ ದರ್ಶನಕ್ಕೆ ತೆರಳಿದ ಹಡಗು ಮುಳಗಡೆ... 61 ರಲ್ಲಿ 25 ಜನ ರಕ್ಷಣೆ, ಸಿಎಂ ಜಗನ್ ಹೀಗಂದ್ರು!
ದೇವಿ ದರ್ಶನಕ್ಕೆ ತೆರಳಿದ ಹಡಗು ಮುಳಗಡೆಯಾಗಿದ್ದು, 61 ಪ್ರವಾಸರ ಪೈಕಿ 25 ಜನ ರಕ್ಷಿಸಲಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಪೂರ್ವ ಗೋದಾವರಿ: ದೇವಿ ದರ್ಶನಕ್ಕೆ ತೆರಳಿದ ಹಡಗು ಮುಳಗಡೆಯಾಗಿರುವ ಘಟನೆ ಜಿಲ್ಲೆಯ ಗಂಡಿ ಪೋಚಚಮ್ಮ ದೇವಸ್ತಾನ ಬಳಿ ಜರುಗಿದೆ.
61 ಜನರು ಪ್ರವಾಸೋದ್ಯಮ ಹಡಗು ಮೂಲಕ ಪಾಪಿಕೊಂಡದಿಂದ ಗಂಡಿ ಪೋಚಮ್ಮ ದೇವಸ್ತಾನಕ್ಕೆ ತೆರಳುತ್ತಿದ್ದರು. ಮುನ್ನೆಚ್ಚರಿಕೆ ಕ್ರಮದಿಂದ ಪ್ರವಾಸಿಗರಿಗೆಲ್ಲ ಲೈಪ್ ಜಾಕೆಟ್ ನೀಡಲಾಗಿತ್ತು. ಮಾರ್ಗ ಮಧ್ಯೆ ಹಡಗು ಮುಳಗಡೆಯಾಗಿದ್ದು, 61 ಜನರ ಪೈಕಿ 14 ಜನರನ್ನು ಸ್ಥಳೀಯರು ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ.
ಇನ್ನು ಗೋದಾವರಿ ಕೆಲವು ದಿನದಿಂದಲೂ ಉಕ್ಕಿಹರಿಯುತ್ತಿದ್ದು, ಹಡಗು ನಡೆಸುವುದಕ್ಕೆ ಅನುಮತಿ ನೀಡಿರಲಿಲ್ಲ. ಆದ್ರೆ ನೀರು ಹರಿಯುವ ಪ್ರಮಾಣ ಕಡಿಮೆ ಆದ ಹಿನ್ನೆಲೆ ಅಧಿಕಾರಿಗಳು ಪ್ರವಾಸಕ್ಕೆ ಅನುಮತಿ ನೀಡಿದ್ದಾರೆ ಎನ್ನಲಾಗ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸಿಎಸ್ ಎಲ್ವಿ ಸುಬ್ರಹ್ಮಣ್ಯಂ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ರಾಜಮಹೇಂದ್ರವರಂನಿಂದ ಸಹಾಯಕ್ಕಾಗಿ ಹೆಲಿಕಾಪ್ಟರ್ ತೆರಳಿದೆ. ನೀರಿನ ಮಟ್ಟ ಮತ್ತು ಸಹಾಯ ಕಾರ್ಯಾಚರಣೆ ಹಿರಿಯ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪೋಲವರಂನಿಂದ ಪೋಚಮ್ಮ ಗಂಡಿಗೆ ತೆರಳುತ್ತಿರುವ ಸಂದರ್ಭ ಈ ದುರುಂತ ಸಂಭವಿಸಿದೆ. ರಸ್ತೆ ಮಾರ್ಗ ಇಲ್ಲದರಿಂದ ಘಟನಾಸ್ಥಳಕ್ಕೆ ಹಡಗು ಮೂಲಕವೇ ತೆರಳಬೇಕು. ಹಡಗಿನ ಮೂಲಕ ಘಟನಾಸ್ಥಳಕ್ಕೆ ತೆರಳಲು ಸುಮಾರು ಎರಡ್ಮೂರು ಗಂಟೆ ಸಮಯ ತೆಗೆದುಕೊಳ್ಳಲಾಗುತ್ತೆ ಎಂದು ಡಿಎಸ್ಪಿ ವೆಂಕೆಟೇಶ್ವರ್ರಾವ್ ತಿಳಿಸಿದ್ದಾರೆ.
ಪ್ರಮಾದದ ಬಗ್ಗೆ ಅಧಿಕಾರಿಗಳೊಡನೆ ಸಿಎಂ ಜಗನ್ ಮಾಹಿತಿ ಕಲೆ ಹಾಕಿದ್ದಾರೆ. ತಕ್ಷಣವೇ ಸಹಾಯಕ್ಕಾಗಿ ದೌಡಾಯಿಸುವಂತೆ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ. ಘಟನಾಸ್ಥಳಕ್ಕೆ ಪ್ರವಾಸೋದ್ಯಮ ಸಚಿವ ಅವಂತಿ ಶ್ರೀನಿವಾಸ್ ದಿಢೀರನೇ ತೆರಳಿದ್ದಾರೆ. ಸಹಾಯ ಕಾರ್ಯಾಚರಣೆಗೆ ಎರಡು ತಂಡಗಳನ್ನು ಮಾಡಿದ್ದು, ಎನ್‌ಡಿಆರ್‌ಎಫ್ ತಂಡದಿಂದ 30 ಜನರು ಅಪಘಾತದ ಸ್ಥಳಕ್ಕೆ ತೆರಳಿದ್ದಾರೆ.
తూర్పుగోదావరి జిల్లా గోదావరిలో పర్యటక బోటు మునిగింది. దేవీపట్నం మండలం కచ్చులూరు వద్ద బోటు మునిగినట్లు సమాచారం. 61 మంది పర్యటకులతో పాపికొండలకు వెళ్తుండగా ఈ ప్రమాదం జరిగినట్లు తెలుస్తోంది. పర్యటకులు లైఫ్ జాకెట్లు ధరించినట్లు సమాచారం. 14 మందిని తూటుగుంట గ్రామస్థులు రక్షించి ఒడ్డుకు చేర్చారు. గండిపోచమ్మ ఆలయం నుంచి పాపికొండలకు రాయల్ వశిష్ట బోటు బయల్దేరింది.
గోదావరి కొంత కాలంగా ఉద్ధృతంగా ప్రవహిస్తుండటంతో బోట్లు తిరిగేందుకు అనుమతి లేదు. అయితే తాజాగా వరద ప్రవాహం తగ్గటంతో పర్యటకానికి అధికారులు అనుమతి ఇచ్చినట్లు తెలుస్తోంది.
తూర్పు గోదావరి జిల్లా కలెక్టర్తో సీఎస్ ఎల్వీ సుబ్రహ్మణ్యం ఫోన్లో మాట్లాడారు. రాజమహేంద్రవరం నుంచి సహాయ చర్యల కోసం హెలికాప్టర్ బయల్దేరింది. నీటి ఉద్ధృతి, సహాయ చర్యలపై ఉన్నతాధికారులు సమీక్షిస్తున్నారు.
పోలవరం నుంచి పోచమ్మగండికి వెళ్తుండగా ఈ ప్రమాదం జరిగినట్లు పోలవరం డీఎస్పీ వెంకటేశ్వరరావు తెలిపారు. రోడ్డు మార్గం లేనందున బోటులో ఘటనాస్థలికి వెళ్లాల్సి ఉంటుందన్నారు. ఘటనాస్థలికి వెళ్లేందుకు రెండు గంటల సమయం పడుతుందన్నారు.
ప్రమాద ఘటనపై అధికారులతో సీఎం జగన్ మాట్లాడారు. తక్షణమే సహాయక చర్యలు చేపట్టాలని అధికారులను ఆదేశించారు. ఘటనాస్థలానికి పర్యాటకశాఖమంత్రి అవంతి శ్రీనివాస్ హుటాహుటిన బయల్దేరారు. ప్రమాదంపై జిల్లా యంత్రాంగాన్ని విపత్తుల శాఖ కమిషనర్ అప్రమత్తం చేశారు. ఘటనాస్థలికి 2 బృందాలను పంపారు. ఒక్కో ఎన్డీఆర్ఎఫ్ బృందంలో 30 మంది సభ్యులు ఉన్నారు. కాసేపట్లో ఎన్డీఆర్ఎఫ్ బృందాలు సంఘటనా స్థలానికి చేరుకోనున్నాయి.
Conclusion: