ETV Bharat / bharat

ಸೂಪರ್​​ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ... ರಕ್ಷಣಾ ಸಚಿವರಿಂದ ಅಭಿನಂದನೆ! - ಸೂಪರ್​ ಸಾನಿಕ್​ ಕ್ಷಿಪಣಿ ಟಾರ್ಪಿಡೊ ಸುದ್ದಿ

ಡಿಆರ್​ಡಿಒ ಬ್ರಹ್ಮೋಸ್ ಸೂಪರ್​ ಸಾನಿಕ್ ಟಾರ್ಪೆಡೋ (ಸ್ಮಾರ್ಟ್​​) ಕ್ಷಿಪಣಿ ಯಶಸ್ವಿ ಪರೀಕ್ಷಾ ಉಡಾವಣೆಯೊಂದಿಗೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

India successfully tests supersonic missile technology

author img

By

Published : Oct 5, 2020, 3:51 PM IST

Updated : Oct 5, 2020, 3:59 PM IST

ನವದೆಹಲಿ: ಒಡಿಶಾ ಕರಾವಳಿಯ ವೀಲರ್​ ದ್ವೀಪದ ಬಳಿ ಭಾರತ ಸೂಪರ್​ ಸಾನಿಕ್​ ಕ್ಷಿಪಣಿ ಟಾರ್ಪೆಡೋ (ಸ್ಮಾರ್ಟ್​​) ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದ್ದು, ಇದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಅಭಿನಂದನೆ ಸಲ್ಲಿಸಿದ್ದಾರೆ.

  • The @DRDO_India has successfully flight tested the Supersonic Missile assisted release of Torpedo, SMART. This will be a major technology breakthrough for stand-off capability in anti-submarine warfare. I congratulate DRDO and other stakeholders for this significant achievement.

    — Rajnath Singh (@rajnathsingh) October 5, 2020 " class="align-text-top noRightClick twitterSection" data=" ">

ಜಲಾಂತರ್ಗಾಮಿ ವಿರೋಧಿ ಯುದ್ಧದಲ್ಲಿ ಸ್ಟ್ಯಾಂಡ್​ ಆಫ್​ ಸಾರ್ಮಥ್ಯಕ್ಕಾಗಿ ಇದು ಪ್ರಮುಖವಾಗಿ ಕಾರ್ಯ ನಿರ್ವಹಿಸಲಿದೆ. ಈ ಕ್ಷಿಪಣಿ ಹಗುರವಾದ ಟಾರ್ಪೆಡೋ ಸಿಸ್ಟಮ್​ ಹೊಂದಿದೆ. ಸಮರ ನೌಕೆಗಳಲ್ಲಿ 'ಸ್ಮಾರ್ಟ್​' ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ.

ಸೂಪರ್​​ ಸಾನಿಕ ಕ್ಷಿಪಣಿ ಪರೀಕ್ಷೆ ಯಶಸ್ವಿ

ಕಳೆದ ನಾಲ್ಕು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಬ್ರಹ್ಮೋಸ್​ ಸೂಪರ್​ ಸಾನಿಕ ಕ್ರೂಸ್​ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್​​ ಸಿಂಗ್​ ಅಭಿನಂದನೆ ಸಲ್ಲಿಕೆ ಮಾಡಿದ್ದರು. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್​ಡಿಒ) ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವ ಭೂಮಿಯಿಂದ ಚಿಮ್ಮುವ ಸೂಪರ್ ಸಾನಿಕ್ ಕ್ಷಿಪಣಿ ಇದಾಗಿದೆ.

Last Updated : Oct 5, 2020, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.