ETV Bharat / bharat

ಹ್ಯೂಸ್ಟನ್​​​ನಲ್ಲಿ ಪ್ರಧಾನಿ ಮೋದಿ... ಈ ನಡೆ ಕಂಡು 'ನಮೋ' ಅಂದ್ರು ನೆಟಿಜನ್​​ಗಳು! - howdy modi

ಹ್ಯೂಸ್ಟನ್​ ತಲುಪಿರುವ ಪ್ರಧಾನಿ ನರೇಂದ್ರ ಮೋದಿ, ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೊಟ್ಟ ಪುಷ್ಪಗುಚ್ಚದಿಂದ ಕೆಳಗೆ ಬಿದ್ದ ಹೂವನ್ನು ನೆಲದ ಮೇಲಿಂದ ಸ್ವಾಭಾವಿಕವಾಗಿಯೇ ಎತ್ತಿಕೊಳ್ಳುವ ಮೂಲಕ ನೆಟಿಜನ್​​ಗಳು ಪ್ರಭಾವಿತರಾಗುವಂತೆ ಮಾಡಿದ್ದಾರೆ. ಇದು ಪ್ರಧಾನಿಯವರ ಸ್ವಚ್ಛ ಭಾರತ ಅಭಿಯಾನದ ಸಂಕೇತವಾಗಿರಬಹುದೇನೋ ಅಂತಾ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮೋದಿ ನಡೆ ಕಂಡು 'ನಮೋ' ಅಂತಾ ತಲೆಬಾಗಿದ ನೆಟಿಜನ್​​ಗಳು
author img

By

Published : Sep 22, 2019, 6:29 AM IST

Updated : Sep 22, 2019, 6:55 AM IST

ಹ್ಯೂಸ್ಟನ್​​​​: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹ್ಯೂಸ್ಟನ್​ ತಲುಪಿರುವ ಪ್ರಧಾನಿ ನರೇಂದ್ರ ಮೋದಿ, ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೊಟ್ಟ ಪುಷ್ಪಗುಚ್ಚದಿಂದ ಕೆಳಗೆ ಬಿದ್ದ ಹೂವನ್ನು ನೆಲದ ಮೇಲಿಂದ ಸ್ವಾಭಾವಿಕವಾಗಿಯೇ ಎತ್ತಿಕೊಳ್ಳುವ ಮೂಲಕ ನೆಟಿಜನ್​​ಗಳು ಪ್ರಭಾವಿತರಾಗುವಂತೆ ಮಾಡಿದ್ದಾರೆ.

ವಿಮಾನದಿಂದ ಕೆಳಗೆ ಇಳಿಯುತ್ತಲೇ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಭಾರತ ಹಾಗೂ ಅಮೆರಿಕದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಇದ್ದರು. ಈ ವೇಳೆ ಮಹಿಳಾ ಅಧಿಕಾರಿಯೊಬ್ಬರು ಮೋದಿ ಅವರಿಗೆ ಪುಷ್ಪಗುಚ್ಚ ನೀಡಿದ್ದಾರೆ. ಈ ವೇಳೆ ಹೂವು ಕೆಳಕ್ಕೆ ಬಿದ್ದಿದೆ. ಕೂಡಲೇ ಪ್ರಧಾನಿ ಮೋದಿ ಆ ಹೂವನ್ನು ನೆಲದ ಮೇಲಿಂದ ಎತ್ತಿಕೊಂಡು ತಮ್ಮ ಭದ್ರತಾ ಸಿಬ್ಬಂದಿಯೊಬ್ಬರಿಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಸಮಯ ಪ್ರಜ್ಞೆಗೆ ನೆಟಿಜನ್​ಗಳು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಅವರ ಸ್ವಚ್ಛ ಭಾರತ ಅಭಿಯಾನದ ಸಂಕೇತವಾಗಿರಬುದೇನೋ ಅಂತಾ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • A part of that bouquet fallen on ground was picked up by NAMO

    Such is the down to earth nature of our PM that he doesn't even cares for any protocol.

    — Rishi Mishra (@RishiMishra_) September 21, 2019 " class="align-text-top noRightClick twitterSection" data=" ">
ಮೋದಿ ನಡೆ ಕಂಡು 'ನಮೋ' ಅಂತಾ ತಲೆಬಾಗಿದ ನೆಟಿಜನ್​​ಗಳು

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡಾ ಭಾಗವಹಿಸುತ್ತಿದ್ದಾರೆ.

  • Where PM Narendra Modi spontaneously picks up a flower or a stem, which had fallen on the ground from a bouquet presented to him, and hands it over to his security staff. Simplicity! #ModiInUSA #HowdyMody

    — Kumar Shakti Shekhar (@ShaktiShekhar) September 21, 2019 " class="align-text-top noRightClick twitterSection" data=" ">

Intro:Body:

ಅಮೆರಿಕದಲ್ಲಿ ಪ್ರಧಾನಿ ಮೋದಿಯವರ ಈ ನಡೆ ಕಂಡು 'ನಮೋ' ಅಂತಾ ತಲೆಬಾಗಿದ ನೆಟಿಜನ್​​ಗಳು!

ಹೋಸ್ಟನ್​​​​: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಸ್ಟನ್​ ತಲುಪಿರುವ ಪ್ರಧಾನಿ ನರೇಂದ್ರ ಮೋದಿ, ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೊಟ್ಟ ಪುಷ್ಪಗುಚ್ಚದಿಂದ ಕೆಳಗೆ ಬಿದ್ದ ಹೂಗಳನ್ನು ನೆಲದ ಮೇಲಿಂದ ಸ್ವಾಭಾವಿಕವಾಗಿಯೇ ಎತ್ತಿಕೊಳ್ಳುವ ಮೂಲಕ ನೆಟಿಜನ್​​ಗಳು ಪ್ರಭಾವಿತರಾಗುವಂತೆ ಮಾಡಿದ್ದಾರೆ. 

ವಿಮಾನದಿಂದ ಕೆಳಗೆ ಇಳಿಯುತ್ತಲೇ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಭಾರತ ಹಾಗೂ ಅಮೆರಿಕದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಇದ್ದರು. ಈ ವೇಳೆ ಮಹಿಳಾ ಅಧಿಕಾರಿಯೊಬ್ಬರು ಮೋದಿ ಅವರಿಗೆ ಪುಷ್ಪಗುಚ್ಚ ನೀಡಿದ್ದಾರೆ. ಈ ವೇಳೆ ಕೆಲ ಹೂಗಳು ಕೆಳಕ್ಕೆ ಬಿದ್ದಿವೆ. ಕೂಡಲೇ ಪ್ರಧಾನಿ ಮೋದಿ ಆ ಹೂಗಳನ್ನು ನೆಲದ ಮೇಲಿಂದ ಎತ್ತಿಕೊಂಡು ತಮ್ಮ ಭದ್ರತಾ ಸಿಬ್ಬಂದಿಯೊಬ್ಬರಿಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಸಮಯ ಪ್ರಜ್ಞೆಗೆ ನೆಟಿಜನ್​ಗಳು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಅವರ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿರಬಹುದೇನೋ ಅಂತಾ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡಾ ಭಾಗವಹಿಸುತ್ತಿದ್ದಾರೆ. 

Conclusion:
Last Updated : Sep 22, 2019, 6:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.