ವಾಷಿಂಗ್ಟನ್: 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಪ್ರಚಂಡ ಬಹುಮತ ಪಡೆದು ಮತ್ತೊಮ್ಮೆ ಸರ್ಕಾರ ರಚನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನರೇಂದ್ರ ಮೋದಿಗೆ ಶುಭಕೋರಿದ್ದಾರೆ.
ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿರುವ ಟ್ರಂಪ್ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮೇರಿಕ ಅಧ್ಯಕ್ಷರು, ಚುನಾವಣೆಯಲ್ಲಿ ಬಹುದೊಡ್ಡ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿ ಶುಭಕೋರಿದ್ದೇನೆ. ಭಾರತದ ಜನರಿಗೆ ಅವರೊಬ್ಬ ಉತ್ತಮ ವ್ಯಕ್ತಿ ಮತ್ತು ನಾಯಕ. ಮೋದಿಯಂತ ನಾಯಕನನ್ನು ಪಡೆದ ಭಾರತೀಯರೇ ಅದೃಷ್ಟವಂತರು ಎಂದು ಹೇಳಿಕೊಂಡಿದ್ದಾರೆ.
-
Just spoke to Prime Minister @NarendraModi where I congratulated him on his big political victory. He is a great man and leader for the people of India - they are lucky to have him!
— Donald J. Trump (@realDonaldTrump) May 24, 2019 " class="align-text-top noRightClick twitterSection" data="
">Just spoke to Prime Minister @NarendraModi where I congratulated him on his big political victory. He is a great man and leader for the people of India - they are lucky to have him!
— Donald J. Trump (@realDonaldTrump) May 24, 2019Just spoke to Prime Minister @NarendraModi where I congratulated him on his big political victory. He is a great man and leader for the people of India - they are lucky to have him!
— Donald J. Trump (@realDonaldTrump) May 24, 2019
ಇತ್ತ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಕೂಡ ಟ್ವೀಟ್ ಮಾಡಿ ಮೋದಿಗೆ ಶುಭಕೋರಿದ್ದಾರೆ.
-
Congratulations @narendramodi on a great victory!
— Ivanka Trump (@IvankaTrump) May 24, 2019 " class="align-text-top noRightClick twitterSection" data="
Exciting times ahead for the wonderful people of India! 🇮🇳
">Congratulations @narendramodi on a great victory!
— Ivanka Trump (@IvankaTrump) May 24, 2019
Exciting times ahead for the wonderful people of India! 🇮🇳Congratulations @narendramodi on a great victory!
— Ivanka Trump (@IvankaTrump) May 24, 2019
Exciting times ahead for the wonderful people of India! 🇮🇳
ಪ್ರಚಂಡ ಬಹುಮತ ಸಾಧಿಸಿರುವ ಎನ್ಡಿಎ ಕೂಟ ಮತ್ತೆ ಗದ್ದುಗೆ ಏರಲಿದೆ. ಮುಂದಿನ ವಾರ ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.