ETV Bharat / bharat

ರಾಜ್​​ಕೋಟ್​ನಲ್ಲಿ ನವಜಾತ ಶಿಶುವಿನ ಮೇಲೆ ನಾಯಿ ದಾಳಿ.. ಸ್ಥಳೀಯರಿಂದ ರಕ್ಷಣೆ - ರಾಜ್‌ಕೋಟ್‌ನ ಧೇಬ್ಚಾದ ಗ್ರಾಮದಲ್ಲಿ ನವಜಾತ ಹೆಣ್ಣು ಶಿಶುವಿನ ಮೇಲೆ ನಾಯಿಯೊಂದು ದಾಳಿ

ರಾಜ್‌ಕೋಟ್‌ನ ಧೇಬ್ಚಾದ ಗ್ರಾಮದಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ನವಜಾತ ಹೆಣ್ಣು ಶಿಶುವಿನ ಮೇಲೆ ನಾಯಿಯೊಂದು ದಾಳಿ ನಡೆಸಿದೆ.

dog-run-with-newborn-baby-girl-having-long-wound-on-body-in-rajkot
ರಾಜ್​​ಕೋಟ್​ನಲ್ಲಿ ನವಜಾತ ಶಿಶುವಿನ ಮೇಲೆ ನಾಯಿ ದಾಳಿ
author img

By

Published : Feb 27, 2020, 10:39 AM IST

ಗುಜರಾತ್​​ : ರಾಜ್‌ಕೋಟ್‌ನ ಧೇಬ್ಚಾದ ಗ್ರಾಮದಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ನವಜಾತ ಹೆಣ್ಣು ಶಿಶುವಿನ ಮೇಲೆ ನಾಯಿಯೊಂದು ದಾಳಿ ನಡೆಸಿದೆ.

ಈ ಮಗು ಒಂದು ದಿನದ ಹಿಂದೆ ಜನಿಸಿದೆ ಎಂದು ತಿಳಿದು ಬಂದಿದ್ದು, ಮಗುವಿನ ದೇಹದಲ್ಲಿ ದೊಡ್ಡ ಪ್ರಮಾಣದ ಗಾಯಗಳಾಗಿವೆ. ಹೀಗಾಗಿ ಮಗುವನ್ನು ಸಿವಿಲ್ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ.

ರಾತ್ರಿ ವೇಳೆ ನಾಯಿಯ ಬಾಯಿಯಲ್ಲಿ ಈ ಮಗುವನ್ನು ಕಂಡಿರುವ ಸ್ಥಳೀಯರು ಅದನ್ನು ರಕ್ಷಿಸಿದ್ದು, ನಂತರ 108 ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.