ETV Bharat / bharat

JNU ವಿದ್ಯಾರ್ಥಿಗಳಿಗೆ ದೀಪಿಕಾ ಪಡುಕೋಣೆ ಬೆಂಬಲ: ಕನ್ನಿಮೊಳಿ, ಜಾವ್ಡೇಕರ್ ಹೇಳಿದ್ದಿಷ್ಟು.. - ಜೆಎನ್​ಯು ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ

ನವದೆಹಲಿಯ ಜೆಎನ್​ಯು ಕ್ಯಾಂಪಸ್​ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗುತ್ತಿದೆ.

boycott Deepika Padukone,ದೀಪಿಕಾ ಪಡುಕೋಣೆ ಸಿನಿಮಾ ಬಹಿಷ್ಕಾರ
ದೀಪಿಕಾ ಪಡುಕೋಣೆ
author img

By

Published : Jan 8, 2020, 6:31 PM IST

ನವದೆಹಲಿ: ಜೆಎನ್‌ಯು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ವಿಶ್ವವಿದ್ಯಾಲಯದ (ಜೆಎನ್​ಯು) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಕ್ಯಾಂಪಸ್‌ಗೆ ಆಗಮಿಸಿ ಬೆಂಬಲ ಸೂಚಿಸಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಿನಿಮಾ ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

  • Union Minister Prakash Javadekar on a social media campaign to boycott Deepika Padukone's movie #Chhapaak after she joined JNU students at protest y'day: This is a democratic country, anyone,any artist can go anywhere and put forth his or her view. pic.twitter.com/zIBFzlQ87i

    — ANI (@ANI) January 8, 2020 " class="align-text-top noRightClick twitterSection" data=" ">

ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮಾತನಾಡಿ, ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಯಾವುದೇ ವ್ಯಕ್ತಿ, ಯಾವುದೇ ನಟರು ಎಲ್ಲಿಗೆ ಬೇಕಾದರೂ ಹೋಗಬಹುದು ಮತ್ತು ಅವರ ಅಭಿಪ್ರಾಯ ಅಥವಾ ಬೆಂಬಲ ಸೂಚಿಸುವ ಸ್ವಾತಂತ್ರ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಒಂದು ಕಡೆ ದೀಪಿಕಾ ಸಿನಿಮಾ ಬಹಿಷ್ಕಾರಕ್ಕೆ ಅಭಿಯಾನ ನಡೆಸುತ್ತಿದ್ದರೆ, ಮತ್ತೊಂದೆಡೆ ನಾವು ದೀಪಿಕಾ ಪಡುಕೋಣೆ ಚಿತ್ರಗಳನ್ನು ಬೆಂಬಲಿಸುತ್ತೇವೆ ಎಂದು ಟ್ವಿಟರ್​ನಲ್ಲಿ ಮತ್ತಷ್ಟು ಜನ ಸಪೋರ್ಟ್‌ ಮಾಡ್ತಿದ್ದಾರೆ. ಇದೇ ಶುಕ್ರವಾರ ದೀಪಿಕಾ ಅಭಿನಯದ 'ಚಪಕ್' ಸಿನಿಮಾ ಬಿಡುಗಡೆಯಾಗುತ್ತಿದೆ.

Intro:नई दिल्ली ।

डीएमके सांसद कनिमोझी जेएनयू पहुंची इस दौरान उन्होंने रविवार को हुई हिंसा में घायल छात्रों से मुलाकात की वहीं उन्होंने इस पूरी घटना को लेकर केंद्र सरकार पर निशाना साधा और कहा कि यह पूरा मामला सुनियोजित था साथ ही कहा कि इस घटना में दलित, कश्मीरी छात्र और पूर्व उत्तर भारत और अल्पसंख्यकों को निशाना बनाया गया है. इसके अलावा प्रोफेसर पर भी हमला किया गया जोकि निदंनीय है.

Body:सरकार पर साधा निशाना, नहीं मिली एबीवीपी के कार्यकर्ताओं से

वहीं डीएमके सांसद कनिमोझी ने की यह हैरानी की बात है कि जब सभी कमरे तहस-नहस किए गए हैं लेकिन उन कमरों में कुछ नहीं हुआ जहां पर एबीवीपी के कार्यकर्ता रहते है. वही जो छात्र दूसरे विचारधारा के हैं उनके कमरों को निशाना बनाया गया है जो की शर्मनाक है वही डीएमके सांसद कनिमोझी ने जेएनयू छात्रसंघ अध्यक्ष आइशी घोष से भी मुलाकात की पर जब उनसे यह सवाल किया गया कि क्या आपने एबीवीपी क्यों उन कार्यकर्ताओं से भी मुलाकात की है जिन्हें इस हिंसा में चोट लगी थी उस पर उन्होंने कहा कि मैंने ऐसे किसी भी व्यक्ति से मुलाकात नहीं की है.

Conclusion:हिंदी फिल्म देखने के लिए प्रेरित किया

वहीं जेएनयू में दीपिका पादुकोण के जेएनयू में पहुंचने को लेकर उन्होंने कहा कि मैं हिंदी फिल्म नहीं देखती हूं लेकिन यह लोग ऐसा करके मुझे हिंदी फिल्म देखने के लिए प्रेरित कर रहे हैं.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.