ನವದೆಹಲಿ/ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್, ರಾಜೀನಾಮೆ ನೀಡಿದ ಎಲ್ಲ 17 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅನರ್ಹ ಮಾಡಿ ಆದೇಶ ಹೊರಡಿಸಿದ್ದರು.
ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ, ಎಲ್ಲ 17 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
-
Disqualified Karnataka MLAs mention for urgent hearing before the Supreme Court their petition challenging Speaker’s decision to disqualify them for the term of the present Assembly.
— ANI (@ANI) August 13, 2019 " class="align-text-top noRightClick twitterSection" data="
">Disqualified Karnataka MLAs mention for urgent hearing before the Supreme Court their petition challenging Speaker’s decision to disqualify them for the term of the present Assembly.
— ANI (@ANI) August 13, 2019Disqualified Karnataka MLAs mention for urgent hearing before the Supreme Court their petition challenging Speaker’s decision to disqualify them for the term of the present Assembly.
— ANI (@ANI) August 13, 2019
ಸ್ಪೀಕರ್ ಆದೇಶ ನೀಡಿದ ಕೆಲ ದಿನಗಳಲ್ಲಿ ಇವರೆಲ್ಲ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಸುಪ್ರೀಂಕೋರ್ಟ್ ಇವರ ಅರ್ಜಿಯನ್ನ ಕೈಗೆತ್ತಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ 17 ಅನರ್ಹ ಶಾಸಕರು, ಈ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಇಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ.
ರಮೇಶ್ ಕುಮಾರ್ ಈ ಎಲ್ಲ ಶಾಸಕರು ಬಾಕಿ ಉಳಿದಿರುವ ವಿಧಾನಸಭೆ ಅವಧಿಯಲ್ಲಿ ಯಾವುದೇ ಉಪ ಚುನಾವಣೆ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.