ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟ್ನಲ್ಲಿ ನಡೆಯಲಿದೆ.
ಅಕ್ಟೋಬರ್ 15ರವರೆಗೆ ಡಿಕೆಶಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಇಡಿ ದೆಹಲಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಬಳಿಕ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
-
Delhi High Court to continue hearing on Senior Congress leader DK Shivakumar's bail plea, today. Shivakumar was arrested by Enforcement Directorate on September 3 in connection with a money laundering case. (file pic) pic.twitter.com/trQSdrOI18
— ANI (@ANI) October 14, 2019 " class="align-text-top noRightClick twitterSection" data="
">Delhi High Court to continue hearing on Senior Congress leader DK Shivakumar's bail plea, today. Shivakumar was arrested by Enforcement Directorate on September 3 in connection with a money laundering case. (file pic) pic.twitter.com/trQSdrOI18
— ANI (@ANI) October 14, 2019Delhi High Court to continue hearing on Senior Congress leader DK Shivakumar's bail plea, today. Shivakumar was arrested by Enforcement Directorate on September 3 in connection with a money laundering case. (file pic) pic.twitter.com/trQSdrOI18
— ANI (@ANI) October 14, 2019
ಅಕ್ರಮ ಹಣ ಪತ್ತೆ ಮತ್ತು ಬೇನಾಮಿ ಆಸ್ತಿ ಸಂಗ್ರಹ ಆರೋಪದ ಮೇಲೆ ಬಂಧಿತರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಸೆ. 3ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.