ETV Bharat / bharat

ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ ಆಪ್​... ದೆಹಲಿ ದಂಗಲ್​​ನಲ್ಲಿ ಗೆದ್ದ ಅರವಿಂದ್​ ಕೇಜ್ರಿವಾಲ್​! - ಆಮ್​ ಆದ್ಮಿ ಪಕ್ಷ

Delhi Election Results Live
Delhi Election Results Live
author img

By

Published : Feb 11, 2020, 7:43 AM IST

Updated : Feb 11, 2020, 3:32 PM IST

14:59 February 11

ಗೆಲುವಿನ ನಗೆ ಬೀರಿದ ಡಿಸಿಎಂ ಮನೀಷ್ ಸಿಸೋಡಿಯಾ

  • ಕೊನೆಗೂ ಪ್ರಯಾಂಗ್​ರಾಜ್​ಗಂಜ್​​ನಲ್ಲಿ ಗೆಲುವಿನ ನಗೆ ಬೀರಿದ ಡಿಸಿಎಂ ಮನೀಷ್ ಸಿಸೋಡಿಯಾ
  • ಆಪ್​ ಕಚೇರಿಯಲ್ಲೇ ಗೆಲುವಿನ ಸಂಭ್ರಮ ಆಚರಿಸಿದ ಅರವಿಂದ್​ ಕೇಜ್ರಿವಾಲ್​

13:45 February 11

ಅರವಿಂದ್ ಕೇಜ್ರಿವಾಲ್​ಗೆ ಶುಭಾಶಯ ಕೋರಿದ ಬಿಜೆಪಿ ಸಂಸದ

  • ಅರವಿಂದ್ ಕೇಜ್ರಿವಾಲ್​ಗೆ ಶುಭಾಶಯ ಕೋರಿದ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.
  • ಸಂಗಮ್ ವಿಹಾರ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ದಿನೇಶ್ ಮೊಹಾನಿಯಾ. ಆಪ್​​ನ ಅಭ್ಯರ್ಥಿ ದಿನೇಶ್ ಮೊಹಾನಿಯಾ
  • ಓಕ್ಲಾ ಕ್ಷೇತ್ರದಲ್ಲಿ ಆಪ್​ನ ಅಮಾನತುಲ್ಲಾ ಖಾನ್​ಗೆ ಭರ್ಜರಿ ಗೆಲುವು. ಬಿಜೆಪಿಯ ಬ್ರಹಾಮ್ ಸಿಂಗ್ ವಿರುದ್ಧ ಗೆಲುವು

13:26 February 11

ಕೇಜ್ರಿವಾಲ್​​​ರಿಗೆ ಶುಭ ಹಾರೈಸಿದ ಪಶ್ಚಿಮ ಬೆಂಗಾಳದ ಮಮತಾ ಬ್ಯಾನರ್ಜಿ

  • ದೆಹಲಿ ಹಾಲಿ ವಿಧಾನಸಭೆಯನ್ನು ವಿಸರ್ಜಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್
  • ಸೀಲಂಪುರ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಜಯಭೇರಿ. ಆಪ್​​ನ ಅಬ್ದುಲ್​ ರೆಹಮಾನ್​ಗೆ ಗೆಲುವು
  • ಶಾಲಿಮಾರ್ ಬಾಘ್​ನಲ್ಲಿ ಗೆಲುವು ಸಾಧಿಸಿದ ಆಪ್ ನ ಬಂದನಾ ಕುಮಾರಿ
  • ಕೇಜ್ರಿವಾಲ್​​​ರಿಗೆ ಶುಭ ಹಾರೈಸಿದ ಪಶ್ಚಿಮ ಬೆಂಗಾಳದ ಮಮತಾ ಬ್ಯಾನರ್ಜಿ
  • ದಿಯೋಲಿ ಕ್ಷೇತ್ರದಲ್ಲಿ ಆಪ್​ಗೆ ಜಯ: ಆಪ್ ಅಭ್ಯರ್ಥಿ ಪ್ರಕಾಶ್ ಜರ್ವಾಲಿಗೆ ಜಯಭೇರಿ

10:48 February 11

ಆಮ್​ ಆದ್ಮಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಆಪ್​ ಕಚೇರಿಯಲ್ಲಿ ಸಂಭ್ರಮಾಚರಣೆ
  • ಚುನಾವಣಾ ಆಯೋಗದ ಪ್ರಕಾರ ಬಿಜೆಪಿ 18, ಆಮ್​ ಆದ್ಮಿ 50 ಕ್ಷೇತ್ರಗಳಲ್ಲಿ ಮುನ್ನಡೆ
  • ದೆಹಲಿಯಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿರುವ ಆಮ್​ ಆದ್ಮಿ!
  • ಯಾವುದೇ ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್​, ತೀವ್ರ ಮುಖಭಂಗ
  • ಪತ್ನಿ ಸುನಿತಾಗೆ ಬರ್ಥಡೇ ಗಿಪ್ಟ್​ ನೀಡಿದ ಸಿಎಂ ಕೇಜ್ರಿವಾಲ್​,
  • ಹಿನ್ನಡೆಯಲ್ಲಿರುವ ಮನೀಶ್ ಸಿಸೋಡಿಯಾ, ವಿಜೇಂದರ್ ಗುಪ್ತಾ, ಅಲ್ಕಾ ಲಂಬಾ, ತೇಜಿಂದರ್ ಪಾಲ್ ಬಗ್ಗಾ, ಕಪಿಲ್ ಮಿಶ್ರಾ, ಸುನೀಲ್ ಯಾದವ್

10:38 February 11

ಬಿಜೆಪಿ ಮುಖಂಡ ಮನೋಜ್​ ತಿವಾರಿ ಹೇಳಿಕೆ

  • ಬಿಜೆಪಿ-ಆಮ್​ ಆದ್ಮಿ ನಡುವೆ ಪೈಪೋಟಿ ನಡೆದಿದ್ದು, ಸಂಪೂರ್ಣ ಫಲಿತಾಂಶ ಹೊರಬೀಳಲಿ
  • ಪಕ್ಷದ ಅಧ್ಯಕ್ಷನಾಗಿ ಸೋಲು-ಗೆಲುವಿಗೆ ನಾನೇ ಕಾರಣ-ತಿವಾರಿ
  • ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿ-ಆಪ್​ ನಡುವೆ ನೇರ ಹಣಾಹಣಿ

09:23 February 11

ಆಪ್​ ಕಚೇರಿಯಲ್ಲಿ ಸಂಭ್ರಮಾಚರಣೆ, ಮುಗಿಲು ಮುಟ್ಟಿದ ಹರ್ಷೋದ್ಗಾರ!

  • ದೆಹಲಿ ದಂಗಲ್​​ನಲ್ಲಿ ಮತ್ತೊಮ್ಮೆ ಅಧಿಕಾರದತ್ತ ಕೇಜ್ರಿವಾಲ್​​ ಪಡೆ
  • ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರ ರಚನೆ ಮಾಡಲಿರುವ ಕೇಜ್ರಿವಾಲ್​!?
  • ಆಮ್​ ಆದ್ಮಿ ಕಚೇರಿಯಲ್ಲಿ ಸಂಭ್ರಮಾಚರಣೆ, ಮುಗಿಲು ಮುಟ್ಟಿದ ಹರ್ಷೋದ್ಗಾರ

09:09 February 11

54 ಕ್ಷೇತ್ರಗಳಲ್ಲಿ ಎಎಪಿ, 15ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್​ ಮುನ್ನಡೆ

  • ಕೊನೆಗೂ ಒಂದು ಸ್ಥಾನದಲ್ಲಿ ಖಾತೆ ತೆರೆದ ಕಾಂಗ್ರೆಸ್​
  • 54 ಕ್ಷೇತ್ರಗಳಲ್ಲಿ ಎಎಪಿ, 15ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್​ ಮುನ್ನಡೆ
  • ದೆಹಲಿ ಆಪ್​ ಕಚೇರಿಗೆ ಆಗಮಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​

08:41 February 11

ನಟಿ ಅಲ್ಕಾ ಲಂಬಾಗೆ ಹಿನ್ನಡೆ- ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದ ಲಂಬಾ!

ಸದ್ಯದ ಟ್ರೆಂಡ್​ ಪ್ರಕಾರ

  • ಆಪ್​ 35 ಕ್ಷೇತ್ರ, ಬಿಜೆಪಿ 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್​ 2ಕ್ಷೇತ್ರಗಳಲ್ಲಿ ಮುನ್ನಡೆ
  • ಪಟೇಲ್​ ನಗರದಲ್ಲಿ ಕೃಷ್ಣಾ ತೀರತ್​ ಮುನ್ನಡೆ- ಕಾಂಗ್ರೆಸ್​
  • ಮುಂಡ್ಕಾ ಕ್ಷೇತ್ರದಲ್ಲಿ ಧರ್ಮಪಾಲ್ ಲಕ್ರಾ ಮುನ್ನಡೆ-ಎಎಪಿ
  • ಕೇಜ್ರಿವಾಲ್​,ಸಿಸೋಡಿಯಾ ಮುನ್ನಡೆ-ಎಎಪಿ
  • ನಟಿ ಅಲ್ಕಾ ಲಂಬಾಗೆ ಹಿನ್ನಡೆ- ಕಾಂಗ್ರೆಸ್​
  • ಸೌರಭ ಬಾರದ್ವಾಜ್​ಗೆ ಮುನ್ನಡೆ-ಎಎಪಿ
  • 44 ಕ್ಷೇತ್ರಗಳಲ್ಲಿ ಆಪ್​ ಮುನ್ನಡೆ, 12 ಕ್ಷೇತ್ರಗಳಲ್ಲಿ ಮುನ್ನಡೆ, 1ರಲ್ಲಿ ಕಾಂಗ್ರೆಸ್​ ಮುನ್ನಡೆ

08:16 February 11

ಆರಂಭದಲ್ಲೇ ಭರ್ಜರಿ ಮುನ್ನಡೆ ಪಡೆದುಕೊಂಡ ಆಮ್​ ಆದ್ಮಿ!

ವಿಧಾನಸಭೆ ಚುನಾವಣೆ ಫಲಿತಾಂಶ

  • 13 ಕ್ಷೇತ್ರಗಳಲ್ಲಿ ಆಮ್​ ಆದ್ಮಿ ಪಕ್ಷ, 5ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ, ಖಾತೆ ತೆರೆಯದ ಕಾಂಗ್ರೆಸ್​​
  • ನವದೆಹಲಿ ಕ್ಷೇತ್ರದಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಮುನ್ನಡೆ
  • ಕಲ್ಕಾಜಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಹಿನ್ನಡೆ
  • ಚಾಂದನಿಚೌಕ​ ಕ್ಷೇತ್ರದಲ್ಲಿ ಡಿಸಿಎಂ ಮನೀಷ್​ ಸಿಸೋಡಿಯಾ ಮುನ್ನಡೆ

08:05 February 11

ಮತ ಎಣಿಕೆ ಆರಂಭ: ಆಪ್​ಗೆ ಆರಂಭಿಕ ಮುನ್ನಡೆ

  • ಮತ ಎಣಿಕೆ ಆರಂಭ, ಪ್ರಾಥಮಿಕ ವರದಿಗಳ ಪ್ರಕಾರ ಎಎಪಿ ಮುನ್ನಡೆ
  • ಒಂದು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಮುನ್ನಡೆ
  • ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ 672 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
  • ಸರಿಸುಮಾರು ಒಂದೂವರೆ ಕೋಟಿ ಮತದಾರರು ವೋಟಿಂಗ್​ ಮಾಡಿದ್ದು, 27 ಕೇಂದ್ರಗಳಲ್ಲಿ ಮತಎಣಿಕೆ ಸ್ಥಾಪಿಸಲಾಗಿದೆ.
  • ದೆಹಲಿ ವಿಧಾನಸಭೆ ಚುನಾವಣೆ: ಬೆಳ್ಳಂಬೆಳಗ್ಗೆ ದೇವರ ಮೊರೆ ಹೊದ ಪ್ರಮುಖ ನಾಯಕರು
  • ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ಮುಖಂಡ ವಿಜಯ್​ ಗೊಯಲ್​ ಪೂಜೆ
  • ಮನೆಯಲ್ಲಿ ದೇವರಿಗೆ ಪೂಜೆ ಮಾಡಿದ ದೆಹಲಿ ಡಿಸಿಎಂ ಮನೀಷ್​ ಸಿಸೋಡಿಯಾ

07:45 February 11

ದೆಹಲಿ ವಿಧಾನಸಭೆ ಫಲಿತಾಂಶ: ಬೆಳ್ಳಂಬೆಳಗ್ಗೆ ದೇವರ ಮೊರೆ ಹೊದ ಪ್ರಮುಖ ನಾಯಕರು!

07:33 February 11

55 ಕ್ಷೇತ್ರಗಳಲ್ಲಿ ನಾವೇ ಗೆಲ್ಲುವುದು: ಮನೋಜ್​ ತಿವಾರಿ

  • 70 ಕ್ಷೇತ್ರಗಳ ಫೈಕಿ 55 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ- ಬಿಜೆಪಿ ದೆಹಲಿ ರಾಜ್ಯಾಧ್ಯಕ್ಷ ಮನೋಜ್​ ತಿವಾರಿ ಆತ್ಮವಿಶ್ವಾಸ
  • ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ ಎಂಬ ವಿಶ್ವಾಸವಿದೆ, ಯಾವುದೇ ಕಾರಣಕ್ಕೂ ಹೆದರುವುದಿಲ್ಲ
  • ನಾವು ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ: ತಿವಾರಿ

07:23 February 11

ದೆಹಲಿಯ ಚುಕ್ಕಾಣಿ ಯಾರ ಕೈಗೆ!? ಕ್ಷಣ ಕ್ಷಣದ ಮಾಹಿತಿ!

ಭಾರೀ ಕುತೂಹಲ ಮೂಡಿಸಿರುವ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಮತ್ತೊಂದು ಅವಧಿಗೆ ಆಮ್​ ಆದ್ಮಿ ಪಕ್ಷ ರಾಷ್ಟ್ರರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಸ್ಪಷ್ಟವಾಗಿದ್ದು, ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಮತದಾರ ಒಲವು ತೊರಿದ್ದಾನೆ. 

Last Updated : Feb 11, 2020, 3:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.