ETV Bharat / bharat

ಅರವಿಂದ್​ ಕೇಜ್ರಿವಾಲ್​ ಕೊರೊನಾ ಪರೀಕ್ಷಾ ವರದಿ ನೆಗೆಟಿವ್​

author img

By

Published : Jun 9, 2020, 7:05 PM IST

ಜ್ವರ ಹಾಗೂ ಗಂಟಲು ನೋವಿನಿಂದಾಗಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್​ ಬಂದಿದೆ.

arvind kejriwal
ಅರವಿಂದ್​ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್​ ಎಂದು ಬಂದಿದ್ದು, ಹೀಗಾಗಿ ಕೇಜ್ರಿವಾಲ್​ ನಿಟ್ಟುಸಿರು ಬಿಟ್ಟಿದ್ದಾರೆ.

ಜ್ವರ ಹಾಗೂ ಗಂಟಲು ನೋವಿನಿಂದಾಗಿ 51 ವರ್ಷದ ಸಿಎಂ ಕೇಜ್ರಿವಾಲ್ ಇಂದು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ​ ಈಗ ಚೇತರಿಸಿಕೊಂಡಿದ್ದು, ಜ್ವರ ಕಡಿಮೆಯಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.