ETV Bharat / bharat

LIVE: ಏರೋ ಇಂಡಿಯಾ 2021- ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ - 13 edition of aero India

airshow
ಇಂದಿನಿಂದ 3 ದಿನಗಳ ಕಾಲ ನಡೆಯಲಿರೋ ಏರ್​ ಶೋ
author img

By

Published : Feb 3, 2021, 9:41 AM IST

Updated : Feb 3, 2021, 1:16 PM IST

13:15 February 03

ಐಎಎಫ್​ಗೆ 83 ತೇಜಸ್ ವಿಮಾನಗಳ ಸೇರ್ಪಡೆಗೆ ನಿರ್ಧಾರ

  • ಐಎಎಫ್​ಗೆ 83 ತೇಜಸ್ ವಿಮಾನಗಳನ್ನು ಸೇರ್ಪಡೆಗೊಳಿಸಲು ಸರ್ಕಾರ ಇತ್ತೀಚಿಗೆ ನಿರ್ಧರಿಸಿದೆ
  • ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮಾಹಿತಿ
  • ದೇಶಿಯ ಯುದ್ಧವಿಮಾನ ತಯಾರಿಕೆಯಲ್ಲಿ ಡಿಆರ್‌ಡಿಒ ಪಾತ್ರವನ್ನು ಹಾಡಿಹೊಗಳಿದ ರಕ್ಷಣಾ ಸಚಿವ 

11:48 February 03

ಆತ್ಮನಿರ್ಭರ್ ಫಾರ್ಮೇಶನ್ ಹಾರಾಟ...

  • ಎಲ್​ಸಿಎಚ್ ಗಳ ಹಾರಾಟದಿಂದ ಏರೋ ಇಂಡಿಯಾ ಆಕ್ರೋಬ್ಯಾಟ್ಸ್ ಆರಂಭ
  • ಧನುಶ್ ಫಾರ್ಮೇಶನ್- ಮೂರು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್​ಗಳ ಹಾರಾಟ
  • ಹಾಕ್, ಸಿತಾರಾ ಮತ್ತು ಟಾನಿಯರ್ 22A ಹೆಲಿಕಾಪ್ಟರ್​ಗಳು
  • ಆತ್ಮನಿರ್ಭರ್ ಫಾರ್ಮೇಶನ್ ಹಾರಾಟ
  • ತೇಜಸ್ ಮುಂದಾಳತ್ವದಲ್ಲಿ 5 ವಿಮಾನಗಳ ಹಾರಾಟ
  • ಎಲ್ಲವೂ ದೇಸೀ ತಯಾರಿಕಾ ವಿಮಾನಗಳು
  • ರ್ಯಾಡಾರ್ ಹೊತ್ತ ವಿಮಾನ ನೇತ್ರ ಹಾರಾಟ
  • ವಿಜಯ್ ಫಾರ್ಮೇಶನ್ ಹಾರಾಟ
  • ಅಕ್ಕಪಕ್ಕದಲ್ಲಿ 2 ಸುಖೋಯ್ ಯುದ್ಧವಿಮಾನಗಳು
  • ಸುಖೋಯ್, ಜಾಗ್ವಾರ್ , ಹಾಕ್ ವಿಮಾನ ಹಾರಾಟ
  • ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಗಳ ಹಾರಾಟ
  • ಯುದ್ಧದಲ್ಲಿ ಮತ್ತು ರೆಸ್ಕ್ಯೂ ಆಪರೇಶನ್​​ಗಳಲ್ಲಿ ಹೆಚ್ಚು ಬಳಕೆ
  • ಸಿಯಾಚಿನ್​ನಲ್ಲಿ ಹಾರಾಟ ನಡೆಸಬಲ್ಲ ಏಕೈಕ ಎಲ್​ಸಿಎಚ್ ಇದು
  • ವಿಶ್ವದ ಅತಿ ಲಘು ಯುದ್ಧ ವಿಮಾನ
  • ಅತಿ ಸೂಕ್ಷ್ಮ ಯುದ್ಧದಲ್ಲಿ ಬಳಕೆ
  • ಸೂರ್ಯ ಕಿರಣ್,  ಸಾರಂಗ ಹಾರಾಟ
  • ಇದೇ ಮೊದಲ ಬಾರಿಗೆ ಸೂರ್ಯ ಕಿರಣ್ ಸಾರಂಗ್ ಜಂಟಿ ಪ್ರದರ್ಶನ
  • HAL ನಲ್ಲಿ ತಯಾರಾದ ಇಂಜಿನ್ ಈ ಹೆಲಿಕಾಪ್ಟರ್ ನಲ್ಲಿದೆ
  • ಮುಂದೆ ಎಷ್ಟು ವೇಗದಲ್ಲಿ ಸಾಗುತ್ತದೋ ಹಿಮ್ಮುಖವಾಗಿಯೂ ಅಷ್ಟೇ ವೇಗವಾಗಿ ಸಾಗಬಲ್ಲದು
  • ಸೂರ್ಯ ಕಿರಣ್ ಸಾರಂಗ ಜಂಟಿ ಪ್ರದರ್ಶನ
  • 4 ಸಾರಂಗ, 9 ಸೂರ್ಯಕಿರಣ್ ಪ್ರದರ್ಶನ
  • ವಿಶ್ವದ ಪ್ರತಿಷ್ಟಿತ ಆಕ್ರೋ ಬ್ಯಾಟ್ಸ್ ಪ್ರದರ್ಶನದಲ್ಲಿ ಸೂರ್ಯಕಿರಣ್ ಸಾರಂಗ ಒಂದು
  • ಸಾರಂಗ್ ನಿಂದ ಡಾಗ್ ಫೈಟ್ ಪ್ರದರ್ಶನ
  • ಸೂರ್ಯ ಕಿರಣ್ ಇಂದ ಯುದ್ದ ಸಂದರ್ಭದಲ್ಲಿ  ನಡೆಯುವ ಕಸರತ್ತು ಪ್ರದರ್ಶನ
  • ಸೂರ್ಯ ಕಿರಣ್ ನಿಂದ ಸುಖೋಯ್ ಫಾರ್ಮೇಷನ್‌ ಹಾರಾಟ

11:12 February 03

ಏರೋ ಇಂಡಿಯಾ-2021- B1B ಸೂಪರ್ ಸಾನಿಕ್ ಬಾಂಬರ್ ಹಾರಾಟ

  • B1B ಸೂಪರ್ ಸಾನಿಕ್ ಬಾಂಬರ್ ಹಾರಾಟ
  • ಇದು ಅಮೇರಿಕಾದ ಯುದ್ಧ ವಿಮಾನ
  • ಜೆಟ್ ವಿಮಾನದ ಮಾದರಿಯಲ್ಲಿ ವೇಗ ಇರುತ್ತೆ  
  • ವೇಗವಾದ ಹಾರಾಡುತ್ತಲೇ ಬಾಂಬ್ ಎಸೆಯುವ ಸಾಮರ್ಥ್ಯ ಈ ವಿಮಾನಕ್ಕಿದೆ
  • ಇದೇ ಮೊದಲ ಬಾರಿಗೆ ಚೊಚ್ಚಲ ಹಾರಾಟ
  • 28 ಘಂಟೆಗಳಲ್ಲಿ ಅಮೆರಿಕಾದಿಂದ ಭಾರತಕ್ಕೆ ತಲುಪಿದ B1B ಸೂಪರ್ ಸಾನಿಕ್ ಬಾಂಬರ್

10:56 February 03

ಏರ್​ ಇಂಡಿಯಾ- 2021-ರಕ್ಷಣಾ‌ ಸಚಿವ ರಾಜ್‌ನಾಥ್ ಸಿಂಗ್ ಹೇಳಿಕೆ

  • ಭಾರತೀಯ ತಯಾರಿಕೆಯ ತೇಜಸ್​ಗೆ ಸಾಕಷ್ಟು ಬೇಡಿಕೆಯಿದೆ
  • ಈಗಾಗಲೇ 83 ತೇಜಸ್ ವಿಮಾನಗಳಿಗೆ ಆರ್ಡರ್ ಬಂದಿದೆ
  • 35 ತೇಜಸ್ ಮಾರ್ಕ್ 1ಎ ಯುದ್ಧ ವಿಮಾನ HAL ನಿರ್ಮಾಣ ಮಾಡಿಕೊಡಲಿದೆ
  • ಇದು ದೇಶದ ಭದ್ರತೆಗೆ ಅನುಕೂಲವಾಗಲಿದೆ
  • ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರಿಯಾಗಲಿದೆ
  • ಏರೋ ಶೋ-2021 ರಕ್ಷಣಾ ವಲಯದಲ್ಲಿ ಹೂಡಿಕೆಗೆ ಸಹಕಾರಿಯಾಗಲಿದೆ
  • ಉಗ್ರರ ಹಾವಳಿ ಇಡೀ ವಿಶ್ವವನ್ನು ಕಾಡುತ್ತಿದೆ
  • ದೇಶದ ಗಡಿಗೆ ಅಪಾಯ ಒಡ್ಡುವ ಯಾವುದೇ ಉಗ್ರಚಟುವಟಿಕೆ ಮಟ್ಟಹಾಕುವ ಕೆಲಸ ಆಗೇ ತೀರುತ್ತದೆ
  • ಏರ್‌ಶೋ ನಮ್ಮ ಶಕ್ತಿ ಪ್ರದರ್ಶನದ ಕಾರ್ಯಕ್ರಮ ಕೂಡಾ ಹೌದು

10:22 February 03

ಏರ್​ ಇಂಡಿಯಾ- 2021 ರಕ್ಷಣಾ‌ ಸಚಿವ ರಾಜ್‌ನಾಥ್ ಸಿಂಗ್ ಹೇಳಿಕೆ

  • ಏಷ್ಯಾದಲ್ಲೇ ಅತ್ಯಂತ ಅತಿ ದೊಡ್ಡ ಏರೋ ಶೋ
  • ಏರೋ ಶೋ ಆಯೋಜನೆ ಮಾಡಿರೋ ಬೆಂಗಳೂರಿಗೆ ಅಭಿನಂದನೆ
  • ಬಸವಣ್ಣ, ವಿಶ್ವೇಶ್ವರಯ್ಯ ಹುಟ್ಟಿದ ನಾಡು ಕರುನಾಡು ಎಂದು ಕೊಂಡಾಡಿದ ರಾಜನಾಥ್ ಸಿಂಗ್
  • ಕೊರೊನಾ ವಿಚಾರದಲ್ಲಿ ಭಾರತ ವಿಶ್ವದಲ್ಲೇ ಉನ್ನತ ಮಟ್ಟದಲ್ಲಿದೆ
  • ಈಗಾಗಲೇ ವ್ಯಾಕ್ಸಿನ್ ನೀಡುವಲ್ಲಿ ಭಾರತ ಮುಂದಿದೆ
  • ಭಾರತದ  ವ್ಯಾಕ್ಸಿನ್​ಗೆ ಬೇರೆ ದೇಶಗಳಿಂದ ಬೇಡಿಕೆ ಬಂದಿದೆ
  • 'ವಸುದೇವ ಕುಟುಂಬಕಂ' ಎಂಬಂತೆ ಭಾರತ ವಿಶ್ವದ ಆರೋಗ್ಯ ಕಾಪಾಡೋ ಕೆಲ್ಸ ಮಾಡ್ತಿದೆ
  • 2021 ಏರೋ ಶೋ ಮೊದಲ ಹೈಬ್ರಿಡ್ ಏರೋ ಎಂಬ ಖ್ಯಾತಿಗಳಿಸಿದೆ
  • ಏರೋ ಶೋ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲಿದೆ
  • ಇರಾನ್, ಮಾಲ್ಡೀವ್, ಉಕ್ರೇನ್ ದೇಶ ಸೇರಿದಂತೆ ಹಲವು ದೇಶಗಳು ಕೂಡ ಏರೋ ಶೋ ನಲ್ಲಿ ಭಾಗಿಯಾಗಿವೆ
  • 130 ಮಿಲಿಯನ್ ಡಾಲರ್ ರಕ್ಷಣೆಗೆ ಮೀಸಲಿಡಲು ಸಿದ್ಧ  
  • ಹೊಸ ತಂತ್ರಜ್ಞಾನದ ಮೂಲಕ ಸೇನೆ ಬಲಪಡಿಸಲು ಸರ್ಕಾರ ಬದ್ಧವಿದೆ

10:15 February 03

ಏರೋ ಶೋಗೆ ಚಾಲನೆ ನೀಡಿದ ರಕ್ಷಣ ಸಚಿವ

  • ಏಷ್ಯಾದಲ್ಲೇ ಅತ್ಯಂತ ಅತಿ ದೊಡ್ಡ ಏರೋ ಶೋ ಇದಾಗಿದೆ

  • ಏರೋ ಶೋ ಆಯೋಜನೆ ಮಾಡಲು ಸಹಕರಿಸಿದ ಸಿಎಂ ಬಿಎಸ್ ವೈಗೆ ಅಭಿನಂದನೆ

09:19 February 03

ಏರೋ ಇಂಡಿಯಾ 2021

  • ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2021
  • ಏರೋ ಇಂಡಿಯಾ 2021ಕ್ಕೆ ರಕ್ಷಣಾ ಸಚಿವ ರಾಜನಾಥ್​ಸಿಂಗ್ ಚಾಲನೆ​
  • ಇಂದಿನಿಂದ 3 ದಿನಗಳ ಕಾಲ ನಡೆಯಲಿರೋ ಏರ್​ ಶೋ
  • ಯಲಹಂಕ ವಾಯುನೆಲೆಯಲ್ಲಿ ಏರ್​ ಇಂಡಿಯಾ  2021
  • ಸಮಾವೇಶದಲ್ಲಿ ಸುಮಾರು 10 ಲಕ್ಷ ಜನ ಭಾಗಿ ಸಾಧ್ಯತೆ
  • ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಹಿನ್ನೆಲೆ ಟ್ರಾಫಿಕ್​ ಜಾಮ್​
  • ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರಿಂದ ಉದ್ಘಾಟನೆ
  • ಸಿಡಿಎಸ್ ಬಿಪಿನ್ ರಾವತ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿ
  • ಸಮಾರಂಭದಲ್ಲಿ‌ ಸಿಎಂ‌ ಯಡಿಯೂರಪ್ಪ ಸೇರಿದಂತೆ ಇತರೆ ಗಣ್ಯರು ಭಾಗಿ  
  • ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಕೂಡ ಆಗಮನ
  • ಇಂದಿನಿಂದ‌ ಮೂರು‌ ದಿನಗಳ ಕಾಲ‌ ನಡೆಯಲಿರುವ ಏರ್ ಶೋ
  • ಈ ಬಾರಿ‌ಯ ಏರೋ‌ ಇಂಡಿಯಾ ಆತ್ಮನಿರ್ಭರ ಭಾರತ ಯೋಜನೆಗೆ ಹೆಚ್ಚಿನ ಮಹತ್ವ
  • ಉದ್ಘಾಟನಾ ಭಾಷಣದ ನಂತರ ವಾಯು ಪಡೆಯ ವಿಮಾನದಲ್ಲಿ ಗೌರವ ಸಲ್ಲಿಕೆ
  • 28 ರಾಷ್ಟ್ರಗಳಿಂದ ಆಗಮಿಸಿರುವ ರಕ್ಷಣಾ ಮುಖ್ಯಸ್ಥರು
  • ವಿವಿಧ ರಾಷ್ಟ್ರಗಳಿಂದ ಆಗಮಿಸಿರುವ ರಕ್ಷಣಾ ಪ್ರತಿನಿಧಿಗಳು ‌ಕಾರ್ಯಕ್ರಮದಲ್ಲಿ ಭಾಗಿ
  • ವಾಯುಪಡೆ ವಾದ್ಯ ವೃಂದದಿಂದ ಲೈವ್ ಆರ್ಕೆಸ್ಟ್ರಾ
  • ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಾಸ್ತಾವಿಕ ಭಾಷಣ
  • ಯಡಿಯೂರಪ್ಪ ಭಾಷಣದ ಮುಖ್ಯಾಂಶಗಳು..
  • 13ನೆ ಆವೃತ್ತಿಯ ಏರೋ ಇಂಡಿಯಾ ನಗರದಲ್ಲಿ ನಡೆಯುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆಯ ವಿಚಾರ
  • ಬೆಂಗಳೂರು ನಗರ ಇಡೀ ಜಗತ್ತಿಗೆ ಗೊತ್ತಾಗಿದೆ
  • 14 ದೇಶದ ಸಂಸ್ಥೆಗಳು ಭಾಗವಹಿಸುತ್ತಿರುವುದು ದೊಡ್ಡ ವಿಷಯ
  • ದೇಶದ 67% ಯುದ್ಧ ವಿಮಾನಗಳು ರಾಜ್ಯದಲ್ಲೇ ತಯಾರಾಗುತ್ತಿವೆ
  • ದೇಶದ ಮೊದಲ ಏರೋ ಪಾಲಿಸಿ ನೀಡಿರುವ ಖ್ಯಾತಿ ಕರ್ನಾಟಕದ್ದು
  • ₹ 14,700 ಕೋಟಿ ಅನುದಾನದಿಂದ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ
  • ಎರಡು ಅಂತರಾಷ್ಟ್ರೀಯ ಮತ್ತು ಐದು ಡೊಮೆಸ್ಟಿಕ್ ಏರ್ಪೋರ್ಟ್ ಕರ್ನಾಟಕದಲ್ಲಿ ಇದೆ
  • ಪ್ರಧಾನಿ‌‌ ಮೋದಿ ಆತ್ಮನಿರ್ಭರ್ ಭಾರತದ ಕನಸು ಕಂಡಿದ್ದಾರೆ
  • ಅದಕ್ಕೆ ಪೂರಕವಾಗಿ ಕರ್ನಾಟಕವೂ ನಡೆದುಕೊಳ್ತಿದೆ

Last Updated : Feb 3, 2021, 1:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.