ETV Bharat / bharat

ಲಂಕಾ ದಹನ... ನೌಕಾ ಸೇನಾ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವೆ ಸಭೆ - undefined

ಶ್ರೀಲಂಕಾದಲ್ಲಿ ಚರ್ಚ್​ ಹಾಗೂ ಐಷರಾಮಿ ಹೋಟೆಲ್​ ಸೇರಿದಂತೆ ಎಂಟು ಭಾಗದಲ್ಲಿ ಸರಣಿ ಬಾಂಬ ಸ್ಫೋಟ ಸಂಭವಿಸಿ 300ಕ್ಕೂ ಅಧಿಕ ಜನರು ಮೃತಪಟ್ಟರು. ಈ ಅತ್ಯುಗ್ರ ಕೃತ ಹಿನ್ನೆಲೆಯಲ್ಲಿ ದೇಶದ ಸಮುದ್ರ ವ್ಯಾಪ್ತಿಯಲ್ಲಿ ರಕ್ಷಣೆ ಕುರಿತು ಚರ್ಚಿಸಿದ್ದರು.

ನೌಕಪಡೆ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವರ ಸಭೆ
author img

By

Published : Apr 23, 2019, 12:26 PM IST

ನವದೆಹಲಿ: ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನಲ್ಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮತದಾನದ ನಡುವೆಯೂ ರಕ್ಷಣಾ ಸಚಿವರು ಸಭೆ ನಡೆಸಿದರು.

ದೆಹಲಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕರೆದ ಸಭೆಯಲ್ಲಿ ನೌಕಾ ಸೇನೆಯ ಅಡ್ಮಿರಲ್​ ಸುನಿಲ್ ಲಂಬಾ, ವೈಸ್ ಚಿಫ್​ ಅಡ್ಮಿರಲ್​ ಕರಂಬಿರ್ ಸಿಂಗ್ ಹಾಗೂ ಕೋಸ್ಟ್​ ಗಾರ್ಡ್ ಡೈರೆಕ್ಟರ್​ ರಾಜೇಂದ್ರ ಸಿಂಗ್ ಭಾಗವಹಿಸಿದ್ದರು.

  • Delhi: Defence Minister Nirmala Sitharaman today addressed the top Naval commanders on the security challenges faced by the country. Navy Chief Admiral Sunil Lanba, Navy Chief-designate Vice Admiral Karambir Singh and Director General Coast Guard Rajendra Singh were present. pic.twitter.com/KcElHx17sl

    — ANI (@ANI) ಏಪ್ರಿಲ್ 23, 2019 " class="align-text-top noRightClick twitterSection" data=" ">

ಶ್ರೀಲಂಕಾದಲ್ಲಿ ಚರ್ಚ್​ ಹಾಗೂ ಐಷರಾಮಿ ಹೋಟೆಲ್​ ಸೇರಿದಂತೆ ಎಂಟು ಭಾಗದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿ 300ಕ್ಕೂ ಅಧಿಕ ಜನರು ಮೃತಪಟ್ಟರು. ಈ ಅತ್ಯುಗ್ರ ಕೃತ ಹಿನ್ನೆಲೆಯಲ್ಲಿ ದೇಶದ ಸಮುದ್ರ ವ್ಯಾಪ್ತಿಯಲ್ಲಿ ರಕ್ಷಣೆ ಕುರಿತು ಚರ್ಚಿಸಿದ್ದರು. ಗಡಿ ರಕ್ಷಣೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.