ETV Bharat / bharat

ಕೋರ್ಟ್​​ನಲ್ಲಿ ಬಾಂಬ್​​ ಸ್ಫೋಟ... ಅನೇಕ ವಕೀಲರಿಗೆ ಗಾಯ, ಮೂರು ಸಜೀವ ಬಾಂಬ್​ ಪತ್ತೆ! - ಲಕ್ನೋ ಕೋರ್ಟ್​​ನಲ್ಲಿ ಬಾಂಬ್​​ ಸ್ಫೋಟ

ಉತ್ತರಪ್ರದೇಶದ ಲಖನೌ ಕೋರ್ಟ್​​ನಲ್ಲಿ ಏಕಾಏಕಿ ಬಾಂಬ್​ ಸ್ಫೋಟಗೊಂಡಿರುವ ಪರಿಣಾಮ ಕೆಲ ವಕೀಲರು ಗಾಯಗೊಂಡಿರುವ ಘಟನೆ ನಡೆದಿದೆ.

ಲಕ್ನೋ ಕೋರ್ಟ್​​ನಲ್ಲಿ ಬಾಂಬ್​​ ಸ್ಫೋಟ
ಲಕ್ನೋ ಕೋರ್ಟ್​​ನಲ್ಲಿ ಬಾಂಬ್​​ ಸ್ಫೋಟ
author img

By

Published : Feb 13, 2020, 1:18 PM IST

ಲಖನೌ : ಇಲ್ಲಿನ ಕೋರ್ಟ್​​ನಲ್ಲಿ ದಿಢೀರ್​ ಆಗಿ ಬಾಂಬ್​ ಬ್ಲಾಸ್ಟ್​ ಆಗಿರುವ ಪರಿಣಾಮ ಅನೇಕ ವಕೀಲರು ಗಾಯಗೊಂಡಿರುವ ಘಟನೆ ನಡೆದಿದ್ದು, ಸ್ಥಳದಲ್ಲಿ ಮೂರು ಸಜೀವ ಬಾಂಬ್​ ಸಹ ಪತ್ತೆಯಾಗಿವೆ.

ಲಕ್ನೋ ಕೋರ್ಟ್​​ನಲ್ಲಿ ಬಾಂಬ್​​ ಸ್ಫೋಟ

ಬಾರ್​ ಅಸೋಸಿಯೇಷನ್‌ನ ಸದಸ್ಯರ ಮೇಲೆ ಇದೇ ವೇಳೆ ಹಲ್ಲೆ ನಡೆದಿದೆ. ಚೇಂಬರ್​ ಲಾಯರ್​​​​ ಸಂಜೀವ್​ ಲೋಧಾ ಮತ್ತೋರ್ವ ಲಾಯರ್​ ಜೀತು ಯಾದವ್​​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ಅವರ ಮೇಲೆ ಬಾಂಬ್​ ಎಸೆಯಲಾಗಿದ್ದು, ಅವರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.

  • #UPDATE Lucknow: Crude bomb was hurled towards chamber of lawyer Sanjeev Lodhi who has blamed another lawyer Jitu Yadav for the incident. Police at the spot https://t.co/X8eJ7SJJbn

    — ANI UP (@ANINewsUP) February 13, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.