ETV Bharat / bharat

ನಕ್ಸಲರ ಅಟ್ಟಹಾಸ: ಸಿಆರ್​ಪಿಎಫ್​ ಯೋಧ ಹುತಾತ್ಮ - ನಕ್ಸಲರು

ಛತ್ತೀಸ್​ಗಢದಲ್ಲಿ ನಕ್ಸಲರ ಗುಂಡಿನ ದಾಳಿಗೆ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ

ನಕ್ಸಲರ ಗುಂಡಿನ ದಾಳಿಗೆ ಸಿಆರ್​ಪಿಎಫ್​ ಯೋಧ ಹುತಾತ್ಮ
author img

By

Published : Apr 6, 2019, 8:49 AM IST

ಧಮತಾರಿ (ಛತ್ತೀಸ್​ಗಢ): ಅತ್ತ ಗಡಿಯಲ್ಲಿ ಉಗ್ರರ ಉಪಠಳ ಹೆಚ್ಚುತ್ತಿದ್ದರೆ, ಇತ್ತ ದೇಶದೊಳಗೆ ನಕ್ಸಲರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಛತ್ತೀಸ್​ಗಢದ ಧಮತಾರಿಯಲ್ಲಿ ನಿನ್ನೆ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ.

ಭೂಪಾಲ್​​ ನಿವಾಸಿ ಸಿಆರ್​ಪಿಎಫ್​ ಯೋಧ ಹರೀಶ್​ ಚಂದ್ರ ಪಾಲ್​ (44) ನಕ್ಸಲರ ಗುಂಡಿನ ದಾಳಿಗೆ ಮೃತರಾಗಿದ್ದಾರೆ. ದಾಳಿಯಲ್ಲಿ ಯೋಧ ಸುಧೀರ್​​ ಕುಮಾರ್​ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಕ್ಸಲರ ಗುಂಡಿನ ದಾಳಿಗೆ ಸಿಆರ್​ಪಿಎಫ್​ ಯೋಧ ಹುತಾತ್ಮ

ಅರಣ್ಯ ಪ್ರದೇಶದಲ್ಲಿ ಸಿಆರ್​ಪಿಎಫ್​ ಗಸ್ತುವಾಹನ ಸಾಗುತ್ತಿರುವ ವೇಳೆ ನಕ್ಸಲರು ಗುಂಡಿನ ಮಳೆಗರೆದಿದ್ದಾರೆ. ಇದಕ್ಕೆ ಯೋಧರು ಸಹ ಪ್ರತ್ಯುತ್ತರ ನೀಡಿದ್ದಾರೆ. ಈ ವೇಳೆ ಇಬ್ಬರು ಯೋಧರು ಗಾಯಗೊಂಡಿದ್ದರು. ಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬುಧವಾರದಿಂದ ಸೇನೆ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೆ ನಕ್ಸಲರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಸಿಆರ್​ಪಿಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

Intro:Body:

ನಕ್ಸಲರ ಅಟ್ಟಹಾಸ: ಸಿಆರ್​ಪಿಎಫ್​ ಯೋಧ ಹುತಾತ್ಮ

CRPF trooper killed in Chhattisgarh Maoist attack

ಧಮತಾರಿ (ಛತ್ತೀಸ್​ಗಢ): ಅತ್ತ ಗಡಿಯಲ್ಲಿ ಉಗ್ರರ ಉಪಠಳ ಹೆಚ್ಚುತ್ತಿದ್ದರೆ, ಇತ್ತ ದೇಶದೊಳಗೆ ನಕ್ಸಲರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಛತ್ತೀಸ್​ಗಢದ ಧಮತಾರಿಯಲ್ಲಿ ನಿನ್ನೆ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಆರ್​ಪಿಎಫ್​ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 

ಭೂಪಾಲ್​​ ನಿವಾಸಿ ಸಿಆರ್​ಪಿಎಫ್​ ಯೋಧ ಹರೀಶ್​ ಚಂದ್ರ ಪಾಲ್​ (44) ನಕ್ಸಲರ ಗುಂಡಿನ ದಾಳಿಗೆ ಮೃತರಾಗಿದ್ದಾರೆ. ದಾಳಿಯಲ್ಲಿ ಯೋಧ ಸುಧೀರ್​​ ಕುಮಾರ್​ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಅರಣ್ಯ ಪ್ರದೇಶದಲ್ಲಿ ಸಿಆರ್​ಪಿಎಫ್​ ಗಸ್ತುವಾಹನ ಸಾಗುತ್ತಿರುವ ವೇಳೆ ನಕ್ಸಲರು ಗುಂಡಿನ ಮಳೆಗರೆದಿದ್ದಾರೆ. ಇದಕ್ಕೆ ಯೋಧರು ಸಹ ಪ್ರತ್ಯುತ್ತರ  ನೀಡಿದ್ದಾರೆ. ಈ ವೇಳೆ ಇಬ್ಬರು  ಯೋಧರು ಗಾಯಗೊಂಡಿದ್ದರು. ಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು  ತಿಳಿದುಬಂದಿದೆ. 

ಕಳೆದ ಬುಧವಾರದಿಂದ ಸೇನೆ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೆ ನಕ್ಸಲರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಸಿಆರ್​ಪಿಎಫ್​ ಅಧಿಕಾರಿಗಳು ತಿಳಿಸಿದ್ದಾರೆ. 

CRPF trooper killed in Chhattisgarh Maoist attack

Dhamtari (Chhattisgarh): A Central Reserve Police Force (CRPF) trooper was killed on Friday and another injured in a gun battle with the Maoists in Chhattisgarh's Dhamtari area, the paramilitary force said.

Head Constable Harish Chandra Pal, 44, a resident of Bhopal and Constable Sudhir Kumar were evacuated to a city hospital. During operation, Pal succumbed to his injuries, a CRPF statement said. Kumar is stable. 

The two sustained bullet injuries when Maoists opened fire on the paramilitary patrol party moving in the forested area as part of their area domination operation that started on Wednesday, the statement added.

 The gunfight began around 4 a.m. in deep forest of Saleghat in the Borai area, in which the Maoists also faced "heavy loss", the statement said.

The incident took place a day after four Border Security Force (BSF) personnel were killed in a Maoist ambush in Kanker district of the state. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.