ETV Bharat / bharat

ಕೊರೊನಾಗೆ ಮತ್ತೊಬ್ಬ ಸಿಐಎಸ್​ಎಫ್​ ಅಧಿಕಾರಿ ಬಲಿ.. - ಸಿಐಎಸ್​ಎಫ್​ ಅಧಿಕಾರಿ ಬಲಿ

ಗುರುವಾರ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೋಸ್ಟ್ ಮಾಡಿದ ನಂತರ ಸಿಐಎಸ್ಎಫ್ ಹೆಡ್ ಕಾನ್​​ಸ್ಟೇಬಲ್​​ ವೈರಸ್​​ಗೆ ಬಲಿಯಾಗಿದ್ದಾರೆ.

ಕೊರೊನಾ ವೈರಸ್
ಕೊರೊನಾ ವೈರಸ್
author img

By

Published : May 8, 2020, 4:53 PM IST

ನವದೆಹಲಿ : ಕೋಲ್ಕತಾದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್​​) ಅಧಿಕಾರಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕೊರೊನಾ ವೈರಸ್​​ಗೆ ಬಲಿಯಾದ 2ನೇ ಸಿಐಎಸ್ಎಫ್ ಅಧಿಕಾರಿಯಾಗಿದ್ದಾರೆ. ಇವರನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿಯಾಗಿ ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿರುವ ಭಾರತೀಯ ಮ್ಯೂಸಿಯಂ ಭದ್ರತಾ ಘಟಕದಲ್ಲಿ ನೇಮಿಸಲಾಗಿತ್ತು. ಗುರುವಾರ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೋಸ್ಟ್ ಮಾಡಿದ ನಂತರ ಸಿಐಎಸ್ಎಫ್ ಹೆಡ್ ಕಾನ್​​ಸ್ಟೇಬಲ್​​ ವೈರಸ್​​ಗೆ ಬಲಿಯಾಗಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಅರೆಸೈನಿಕ ಅಥವಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಈ ರೋಗದಿಂದ ಮರಣಹೊಂದಿದವರಲ್ಲಿ ಇವರು ಐದನೇಯವರು. ಸಿಐಎಸ್ಎಫ್ ಮತ್ತು ಗಡಿ ಭದ್ರತಾ ಪಡೆಯಲ್ಲಿ ತಲಾ ಎರಡು ಸಾವುಗಳು ಸಂಭವಿಸಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್ಪಿಎಫ್) ಒಂದು ಸಾವು ಸಂಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.