ETV Bharat / bharat

ಕೋವಿಡ್​ ಚಿಕಿತ್ಸೆ; ರೋಗ ನಿರೋಧಕವಾಗಿ ಹೈಡ್ರಾಕ್ಸಿ - ಕ್ಲೊರೊಕ್ವಿನ್ ಬಳಕೆಗೆ ಅಸ್ತು

author img

By

Published : Mar 23, 2020, 5:42 PM IST

ರೋಗ ನಿರೋಧಕವಾಗಿ ಹೈಡ್ರಾಕ್ಸಿ- ಕ್ಲೊರೊಕ್ವಿನ್ ಔಷಧವನ್ನ ಬಳಸುವ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸಹ ಸರ್ಕಾರ ತಿಳಿಸಿದೆ.

corona virus phobia
corona virus phobia

ಹೊಸದಿಲ್ಲಿ: ಗಂಭೀರ ಸ್ವರೂಪದ SARS-CoV-2 ಸೋಂಕು ತಗುಲಿದ ಸಂದರ್ಭಗಳಲ್ಲಿ ರೋಗನಿರೋಧಕ ಚಿಕಿತ್ಸೆಗಾಗಿ ಹೈಡ್ರಾಕ್ಸಿ - ಕ್ಲೊರೊಕ್ವಿನ್ ಔಷಧ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕೋವಿಡ್-19 ರಾಷ್ಟ್ರೀಯ ಟಾಸ್ಕ್​ ಫೋರ್ಸ್​ ಅನುಮತಿ ನೀಡಿದೆ.

ಕೋವಿಡ್ ಶಂಕಿತರ ಆರೈಕೆಯಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ಸೋಂಕಿತರ ಆರೈಕೆ ಮಾಡುತ್ತಿರುವ ಸೋಂಕು ತಗುಲದ ಕುಟುಂಬದವರಿಗೆ ರೋಗ ನಿರೋಧಕವಾಗಿ ಹೈಡ್ರಾಕ್ಸಿ- ಕ್ಲೊರೊಕ್ವಿನ್ ಔಷಧ ನೀಡಬಹುದಾಗಿದೆ.

ರಾಷ್ಟ್ರೀಯ ಟಾಸ್ಕ್ ಫೋರ್ಸ್​ನ ಸಲಹೆಗಳನ್ನು ಭಾರತೀಯ ಔಷಧ ನಿಯಂತ್ರಣಾಲಯ ಅನುಮೋದಿಸಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.