ETV Bharat / bharat

ಎನ್​ಡಿಎ vs ಮಹಾಘಟಬಂಧನ್: ಕಾಂಗ್ರೆಸ್​ಗೆ ಎದುರಾದ ಕುದುರೆ ವ್ಯಾಪಾರದ ಆತಂಕ - ಕುದುರೆ ವ್ಯಾಪಾರ

ಎನ್​ಡಿಎ ಮತ್ತು ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್​ಗೆ ಕುದುರೆ ವ್ಯಾಪಾರದ ಆತಂಕ ಎದುರಾಗಿದೆ. ಈ ಕುದುರೆ ವ್ಯಾಪಾರವನ್ನು ತಡೆಯಲು ಕಾಂಗ್ರೆಸ್ ಶಾಸಕರನ್ನು ರಾಜಸ್ಥಾನಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ.

congress-wary-of-horse-trading-of-mlas
ಎನ್​ಡಿಎ vs ಮಹಾಘಟಬಂಧನ್: ಕಾಂಗ್ರೆಸ್​ಗೆ ಎದುರಾದ ಕುದುರೆ ವ್ಯಾಪಾರದ ಆತಂಕ
author img

By

Published : Nov 10, 2020, 12:28 PM IST

ಪಾಟ್ನಾ: ಬಿಹಾರ ವಿಧಾನಸಭೆ ಉಪಚುನಾವಣೆ ಫಲಿತಾಂಶ ಕುತೂಹಲ ಮೂಡಿಸಿದೆ. ಎನ್​ಡಿಎ ಮತ್ತು ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್​ಗೆ ಕುದುರೆ ವ್ಯಾಪಾರದ ಆತಂಕ ಎದುರಾಗಿದೆ.

ಬಿಹಾರದ ಕಾಂಗ್ರೆಸ್ ಪಕ್ಷದ ಸಮೀಕ್ಷಾ ವಿಶ್ಲೇಷಕ ಅವಿನಾಶ್ ಪಾಂಡೆ, ಕಾಂಗ್ರೆಸ್​ ನಾಯಕರು ಬಿಜೆಪಿ ಸೇರುವುದನ್ನು ತೆಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವುದನ್ನು ತಡೆಯುವುದರಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಕುದುರೆ ವ್ಯಾಪಾರವನ್ನು ತಡೆಯಲು ಕಾಂಗ್ರೆಸ್ ಶಾಸಕರನ್ನು ರಾಜಸ್ಥಾನಕ್ಕೆ ಕರೆದೊಯ್ಯಬಹುದು. ಗ್ರ್ಯಾಂಡ್ ಅಲೈಯನ್ಸ್ ನಾಯಕ ತೇಜಶ್ವಿ ಯಾದವ್ ತಮ್ಮ ಶಾಸಕರನ್ನು ರಾಜಸ್ಥಾನಕ್ಕೆ ಸ್ಥಳಾಂತರಿಸುವಂತೆ ಕಾಂಗ್ರೆಸ್​​ಗೆ ಕೇಳಿದ್ದು, ತೇಜಶ್ವಿ ಪಕ್ಷದ ಶಾಸಕರು ಸಹ ರಾಜಸ್ಥಾನಕ್ಕೆ ಹೋಗಬಹುದು ಎಂಬ ಊಹಾಪೋಹಗಳಿವೆ.

ರಾಜಸ್ಥಾನದ ಇಬ್ಬರು ಸಚಿವರಾದ ರಘು ಶರ್ಮಾ ಮತ್ತು ರಾಜೇಂದ್ರ ಯಾದವ್ ಸದ್ಯ ಪಾಟ್ನಾದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.