ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ರಿಯಾಜ್ ನಾಯ್ಕೂನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳ ಕಾರ್ಯವನ್ನು ಕಾಂಗ್ರೆಸ್ ಶ್ಲಾಘಿಸಿದೆ. ಅಮಾಯಕರನ್ನು ಹತ್ಯೆಗೈಯ್ಯುವ ಉಗ್ರರಿಗೆ ಶಿಕ್ಷೆ ಆಗಲೇಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ರಿಯಾಜ್ ನಾಯ್ಕೂ ಎಂಬ ಭಯೋತ್ಪಾದಕನನ್ನು ಹೊಡೆದುರುಳಿಸಿ ನ್ಯಾಯ ಒದಗಿಸಿದ ನಮ್ಮ ಭದ್ರತಾ ಪಡೆಗಳನ್ನು ನಾನು ಅಭಿನಂದಿಸುತ್ತೇನೆ. ಮುಗ್ಧ ಜನರನ್ನು ಕೊಲ್ಲುವ ಭಯೋತ್ಪಾದಕರಿಗೆ ಶಿಕ್ಷೆ ಆಗಲೇಬೇಕು" ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
-
I congratulate our security forces for bringing the terrorist, Riyaz Naikoo, to justice. The killing of innocent people by terrorists must never go unpunished.
— Rahul Gandhi (@RahulGandhi) May 6, 2020 " class="align-text-top noRightClick twitterSection" data="
">I congratulate our security forces for bringing the terrorist, Riyaz Naikoo, to justice. The killing of innocent people by terrorists must never go unpunished.
— Rahul Gandhi (@RahulGandhi) May 6, 2020I congratulate our security forces for bringing the terrorist, Riyaz Naikoo, to justice. The killing of innocent people by terrorists must never go unpunished.
— Rahul Gandhi (@RahulGandhi) May 6, 2020
ಕೊರೊನಾ ವೈರಸ್ ನಡುವೆಯೂ, ಭಯೋತ್ಪಾದಕರನ್ನು ಹಿಮ್ಮೆಟ್ಟುವಲ್ಲಿ ಭಾರತೀಯ ಸೇನೆ ಹಾಗೂ ಭದ್ರತಾ ಪಡೆಗಳ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಶ್ಲಾಘಿಸುತ್ತದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, "ನಾನು ಭಾರತೀಯ ಸೇನೆಯ ಸೈನಿಕರಿಗೆ ಮತ್ತು ಅವರ ಶೌರ್ಯಕ್ಕೆ ನಮಸ್ಕರಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
-
आज के एनकाउंटर में हमारी सेना ने हिजबुल आतंकी संगठन के कमांडर को मार गिराया।
— Priyanka Gandhi Vadra (@priyankagandhi) May 6, 2020 " class="align-text-top noRightClick twitterSection" data="
भारतीय सेना के जवानों और उनके पराक्रम को नमन।
जय हिन्द।
">आज के एनकाउंटर में हमारी सेना ने हिजबुल आतंकी संगठन के कमांडर को मार गिराया।
— Priyanka Gandhi Vadra (@priyankagandhi) May 6, 2020
भारतीय सेना के जवानों और उनके पराक्रम को नमन।
जय हिन्द।आज के एनकाउंटर में हमारी सेना ने हिजबुल आतंकी संगठन के कमांडर को मार गिराया।
— Priyanka Gandhi Vadra (@priyankagandhi) May 6, 2020
भारतीय सेना के जवानों और उनके पराक्रम को नमन।
जय हिन्द।
ಹಿಜ್ಬುಲ್ ಮುಜಾಹಿದ್ದೀನ್ನ ಮುಖ್ಯಸ್ಥ ಮತ್ತು ಕಾಶ್ಮೀರದ ಮೋಸ್ಟ್ ವಾಂಟೆಡ್ ಭಯೋತ್ಪಾದಕರುಗಳಲ್ಲಿ ಒಬ್ಬನಾಗಿದ್ದ ರಿಯಾಜ್ ನಾಯ್ಕೂ ಪುಲ್ವಾಮಾ ಜಿಲ್ಲೆಯ ಬೀಗ್‌ಪೊರಾ ಗ್ರಾಮದಲ್ಲಿ ಭದ್ರತಾ ಪಡೆಯಿಂದ ಬುಧವಾರ ಹತ್ಯೆಯಾಗಿದ್ದಾನೆ.